🏆 CHAMPIONS OF THE WORLD! 🇿🇦
A 5 wicket victory! The Proteas Men have conquered the Test arena, winning the ICC World Test Championship 2025 Final against Australia at the iconic Lord’s Cricket Ground 🏟️🙌
Undeniable. Unstoppable. Unrelenting. History made at the Home of Cricket.
South Africa, this one’s for you! 🫵🇿🇦🏏
#WTCFinal #WozaNawe #ProteasWTCFinal
𝗢𝗳𝗳𝗶𝗰𝗶𝗮𝗹 𝗦𝘁𝗮𝘁𝗲𝗺𝗲𝗻𝘁: 𝗥𝗼𝘆𝗮𝗹 𝗖𝗵𝗮𝗹𝗹𝗲𝗻𝗴𝗲𝗿𝘀 𝗕𝗲𝗻𝗴𝗮𝗹𝘂𝗿𝘂
The unfortunate incident in Bengaluru yesterday has caused a lot of anguish and pain to the RCB family. As a mark of respect and a gesture of solidarity, RCB has announced a financial support of INR 10 lakh to each of the eleven families of the deceased. In addition, a fund called RCB Cares is also being created to support fans injured in this tragic incident.
Our fans will always remain at the heart of everything that we do. We remain united in grief.
ಒಂದು ಲಕ್ಷ ಅಭ್ಯರ್ಥಿಗಳ ಬಳಿ 1000 ರೂ ತಗೊಂಡು ಎರಡು ವರ್ಷ ಆದ್ರೂ ಎಕ್ಸಾಮ್ ಕಂಪ್ಲೀಟ್ ಮಾಡೋಕೆ ಆಗ್ತಾ ಇಲ್ಲ ಅಂದ್ರೆ ಎಂತಾ ಅಯೋಗ್ಯರು ಈ ರಾಜಕಾರಣಿಗಳು.
@siddaramaiah@DKShivakumar ಶೀಘ್ರವೇ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಳಿಸಿ ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ.
Share ಮಾಡಿ ಇದನ್ನ ಪ್ಲೀಸ್ 🙏
ಮಾ���್ಯ @siddaramaiah @CMofKarnataka @DrParameshwara
@PriyankKharge
ಪಿಎಸ್ಐ 402 ಅಧಿಸೂಚನೆಗೆ 4 ವರ್ಷ ವಯಸ್ಸಾಗಿದ್ದು ಯಶಸ್ವಿಯಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೂ ವಯಸ್ಸು ಭಾರವಾಗುತ್ತಿದೆ. 402 ಪಿಎಸ್ಐ ಆಯ್ಕೆಯಾದ ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ಆದೇಶ ಪ್ರತಿ ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.
🚨 Artist Drop: 😍⬇
𝗔𝗹𝗹 𝗢𝗸: Kannada Rapper, Singer, Music Producer 🎤🔥
The voice behind hits like "Don’t Worry" and "Yaakinge," All Ok is here to shake up the scene!
𝗗𝗝 𝗖𝗵𝗲𝘁𝗮𝗻: The Beat Maestro 🎧
Get ready to groove with DJ Chetan, a true force in the music scene who brings the beats to life at every event! 🕺
𝗦𝗮𝘃𝗮𝗮𝗿𝗶 𝗕𝗮𝗻𝗱: Soulful Fusion 🎶🔥
Savaari Band blends the best of traditional and contemporary sounds, mixing genres and emotions in every performance.
𝗕𝗲𝘀𝘁 𝗞𝗲𝗽𝘁 𝗦𝗲𝗰𝗿𝗲𝘁: Musical Band 🎙✨
A dynamic band known for high-energy performances, unique musical medleys, and crowd engagement that keeps the vibe electric!
𝗠𝗝 𝗥𝗮𝗸𝗲𝘀𝗵: Mic Jockey & Voice of Chinnaswamy! 🎤
The charismatic MJ Rakesh is back to dazzle with his unbeatable energy and presence. Catch him live as he takes the stage by storm! 🌟🎙
The vibe is already like a carnival, and you definitely don’t want to miss the #RCBUnbox event on March 17, 2025! 🤩❤🔥
#PlayBold #ನಮ್ಮRCB
ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿಯ ಆದೇಶದಲ್ಲಿ ತಿದ್ದುಪಡಿ ತರುವ ಅವಶ್ಯಕತೆ ಇದೆ. ಸಾಮಾನ್ಯ ವರ್ಗಕ್ಕೆ 30 ಹಾಗೂ ಪರಿಶಿಷ್ಟ ಜಾತಿ/ವರ್ಗ ಹಾಗೂ ಹಿಂದುಳಿದವರಿಗೆ ಬೇರೆ ರಾಜ್ಯಗಳದಲ್ಲಿರುವ ವಯೋಮಿತಿಯಂತೆ 33 ಕ್ಕೆ ಮಾಡಿದರೆ ತಪ್ಪಿಲ್ಲ.
ಇದರಿಂದ ಅನೇಕರಿಗೆ ಉದ್ಯೋಗ ಸಿಗುವ ಜೊತೆಗೆ ಅಭ್ಯರ್ಥಿಗಳ ನ್ಯಾಯಯುತವಾದ ಬೇಡಿಕೆ ಈಡೇರುತ್ತದೆ. ವಯೋಮಿತಿ ಸಡಲಿಕೆ ಮಾಡಿದ್ದಲ್ಲಿ, ಗ್ರಾಮೀಣ ಭಾಗದ ಯುವಕರಿಗೂ ಅವಕಾಶ ನೀಡಿದಂತಾಗುತ್ತದೆ.
ಸರ್ಕಾರ ಇದನ್ನು ಗಂಭೀರವಾಗಿ ��ರಿಶೀಲಿಸಲಿ.
@DrParameshwara I @CMofKarnataka I @VijayaKarnataka I @Vijayavani_Digi I @AKSSAofficial
ಮೊಟ್ಟ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ KPSC ಗೆ ಭಯದ ವಾತಾವರಣ ಸೃಷ್ಟಿ ಆಗುವಂತೆ ಮಾಡಿದ ನನ್ನ ಕರವೇ @karave_KRV ಸಹೋದರರಿಗೆ ನಾಡಿನ ಎಲ್ಲ ವಿದ್ಯಾರ್ಥಿಗಳು ಮತ್ತು ನೊಂದ ಅಭ್ಯರ್ಥಿಗಳ ಪರವಾಗಿ ಕೃತಜ್ಞತೆಗಳು 🙏 ನಿಮಗೆ ಕನ್ನಡ ಮಣ್ಣಿನ ಮಕ್ಕಳು ನಾವೆಲ್ಲರೂ ಚಿರಋಣಿ... 🙏🙏
ನಮ್ಮ ಭವಿಷ್ಯ ಬಗ್ಗೆ ಯೋಚನೆ ಮಾಡಿ ನಮಗೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಬೇಡ ಅಂತಾ ಹೇಳಿ ನಮ್ಮ ಬಗ್ಗೆ ಅಪಾರ ಕಾಳಜಿ ತೋರಿಸಿದ ನಿಮ್ಮ ಆದರ್ಶ ಸಿದ್ಧಾಂತಗಳಿಗೆ ನಮ್ಮ ನಮನಗಳು ಮತ್ತೆ ನಮ್ಮ ಸಲುವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೀರಿ ನಿಮ್ಮ ಆದರ್ಶಗಳು ನಮಗೆ ಮಾದರಿ 🙏🙏 @AKSSAofficial
We express our love to someone by having “Oota” with them - A wholesome lunch with anna, saaru, pallya and more…😋
As we celebrate and learn more about India’s linguistic diversity, share your favourite Kannada phrase that is sweeter than sugar 🧡 #InternationalMotherLanguageDay
SSC JE 2024:
16 questions given MTA (Marks to All).
Those who studied and attempted got no extra benefit,
but those who didn’t attempt got free marks!
Then what’s the difference between those who studied and those who didn’t? #SSCJE2024
ದಿನಾಂಕ 25.02.2025 ರಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ನಡೆಯಲಿರುವ ಪರೀಕ್ಷೆಯನ್ನು ಆಂಗ್ಲದಲ್ಲಿ ಬರೆಯಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗವು ಅಭ್ಯರ್ಥಿಗಳಿಗೆ ನೀಡಿರುವ ಪ್ರವೇಶ ಪತ್ರದಲ್ಲಿ ನಮೂದಿಸಿದೆ.
ಅರ್ಹತಾದಾಯಕ ಕನ್ನಡ ಪತ್ರಿಕೆಯನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಶ್ನೆ ಸಹಿತ ಉತ್ತರ ಪುಸ್ತಿಕೆಗಳಲ್ಲಿನ ಪ್ರಶ್ನೆಗಳು ಆಂಗ್ಲ ಭಾಷೆಗಳಲ್ಲಿ ಇರುವ ಕಾರಣ ನಿಯಮಾನುಸಾರ ಆಂಗ್ಲಭಾಷೆಯಲ್ಲಿಯೇ ಬರೆಯತಕ್ಕದ್ದು ಎಂದು ಹೇಳಿದೆ.
ಇದು ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಮಾಡುತ್ತಿರುವ ಮತ್ತೊಂದು ಅನ್ಯಾಯ. ಲೋಕ ಸ��ವಾ ಆಯೋಗವು ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲೂ ನೀಡಬೇಕು ಹಾಗೂ ಕನ್ನಡದಲ್ಲೇ ಉತ್ತರ ಬರೆಯಲು ಅವಕಾಶ ಕೊಡಬೇಕು. ಆಯೋಗವು ನಡೆಸುವ ಯಾವುದೇ ಪರೀಕ್ಷೆಯಲ್ಲಿ ಪ್ರಶ್ನೆಗಳು ಕನ್ನಡದಲ್ಲಿರಬೇಕು ಹಾಗೂ ಕನ್ನಡ��್ಲೇ ಉತ್ತರ ಬರೆಯಲು ಅವಕಾಶ ನೀಡಬೇಕು. ಭಾಷಾಂತರ ಮಾಡಲು ಸಂಪನ್ಮೂಲದ ಕೊರತೆ, ಸಮಯಾವಕಾಶದ ಕೊರತೆ ಎಂದು ಕಾರಣ ನೀಡಿದರೆ ಆಯೋಗದ ಅಸಮರ್ಥತೆ ಮತ್ತೊಮ್ಮೆ ಬಯಲಾಗುತ್ತದೆ. ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಮೋಸ, ಅನ್ಯಾಯ ಆಗದಂತೆ ಆಯೋಗವು ಎಚ್ಚರವಹಿಸಲಿ
@Prash_devadig I #KPSCMosa I @AKSSAofficial I
@prajavani I @HosadiganthaWeb I @OneindiaKannada
Trigonometric Functions ಸೇರಿದಂತೆ ಅನೇಕ ಸಂಕೀರ್ಣವಾದ ಲೆಕ್ಕಗಳನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ADLR ಪರೀಕ್ಷೆಯಲ್ಲಿ ಕೇಳಲಾಗಿತ್ತು. ಆದರೆ, ಲೋಕಸೇವಾ ಆಯೋಗವು ಪರೀಕ್ಷಾರ್ಥಿಗಳಿಗೆ Scientific Calculator ಉಪಯೋಗಿಸಿದಂತೆ ನಿರ್ಬಂಧ ಹೇರಿದೆ.
ಈ ರೀತಿಯಾದ ಸಂಕೀರ್ಣವಾದ ಗಣಿತ ವಿಷಯಗಳಿಗೆ Scientific Calculator ಇಲ್ಲದೆ ಲೆಕ್ಕ ಬಿಡಿಸಲು ಸಾಧ್ಯವೇ ಇಲ್ಲ. ಆಯೋಗಕ್ಕೆ ಕಿಂಚಿತ್ತು ಸಾಮಾನ್ಯ ಜ್ಞಾನವಿದ್ದರೆ ಪರೀಕ್ಷಾರ್ಥಿಗಳಿಗೆ Scientific Calculator ಉಪಯೋಗಿಸಲು ಅನು���ತಿ ನೀಡಬೇಕಾಗಿತ್ತು.
ಪರೀಕ್ಷೆ ನಡೆಯುವ ಮುಂಚೆಯೇ ಪರೀಕ್ಷಾರ್ಥಿಗಳು ಇದರ ಬಗ್ಗೆ ಮನವಿ ಮಾಡಿದ್ದರೂ ಸಹ ಆಯೋಗ ಸ್ಪಂದಿಸದೆ ಮತ್ತೊಮ್ಮೆ ಪರೀಕ್ಷಾರ್ಥಿ ವಿರೋಧಿ ನಡೆ ತೋರಿದೆ.
Scientific Calculator ಉಪಯೋಗಿಸದೆ ಬಿಡಿಸಲಾಗದ ಲೆಕ್ಕಗಳಿಗೆ ಆಯೋಗ ಕೃಪಾಂಕ ನೀಡಬೇಕು. ಇಲ್ಲದೆ ಇದ್ದರೆ ಪರೀಕ್ಷಾರ್ಥಿಗಳಿಗೆ ಮತ್ತೊಂದು ಅನ್ಯಾಯವಾಗುತ್ತದೆ.
@AKSSAofficial I @Vijayavani_Digi I @HosadiganthaWeb I @prajavani I @OneindiaKannada I @tv9kannada I @Kar_engineers I #KPSCMosa I #KPSCDroha I #KPSC
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿಗಳಾಗುವವರು ಕನ್ನಡದಲ್ಲೇ ವ್ಯವರಿಸಬೇಕು. ಆದರೆ ಪ್ರಶ್ನೆ ಪತ್ರಿಕೆಯನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡುವುದೇಕೆ?
#KPSCMosa#KPSCDroha#KRV#Karave
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆಸಿರುವ ಪರೀಕ್ಷೆಯ ಫಲಿತಾಂಶ ತಡೆ ಹಿಡಿದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕ��� ಎಂದು ಒತ್ತಾಯಿಸಿ ಒಂದು ದಿನದ ಎಕ್ಸ್ (ಟ್ವಿಟರ್) ಅಭಿಯಾನ ಏರ್ಪಡಿಸಲಾಗಿದೆ. ಅಭಿಯಾನವು 17-2-2025ರ ಸೋಮವಾರ ಸಂಜೆ 5 ಗಂಟೆಯ��ಂದ 18-2-2025ರ ಮಂಗಳವಾರ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಎಲ್ಲ ಕನ್ನಡದ ಮನಸುಗಳು ಈ ಅಭಿಯಾನ ಬೆಂಬಲಿಸಲು ಕೋರುತ್ತೇವೆ.
ಹ್ಯಾಶ್ ಟ್ಯಾಗ್:
#KPSCMosa
#KPSCDroha