What if customers don’t keep screenshots?
Delay itself is unacceptable, but disappearance of booking records is even more serious.
Please clarify:
1. Where is my booking dated 28/04/2026?
2. Why is it missing in app history?
3. When will refill be delivered?
(3/3)
@hpgasofficial @hpcl
This is how you treat genuine customers while advising citizens not to do panic bookings?
I booked LPG refill on 28/04/2026 through HPAY app. I received: Ref ID: 1260819500084454 Delivery OTP also generated.
(1/3)
Even after 15 days, cylinder is not delivered.
Today when I checked the HPAY app, there is NO booking history at all. Your system itself erased the booking data.
If there was no booking, then why was Ref ID and OTP generated?
(2/3)
I wish to express my sincere appreciation to @SWRRLY@DrmMys for prompt action taken at DRU. After raising a complaint reg passenger safety issue,received response in 5 min & immediate RPF support was arranged Commendable professionalism by Station Master of Kadur railway station
@SWRRLY@drmsbc ಯಶ್ವಂತಪುರ ರೈಲ್ವೇ ನಿಲ್ದಾಣದಲ್ಲಿ ಕೇವಲ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ announcement ಮಾಡಲು ಕಾರಣವೇನು? ತ್ರಿಭಾಷಾ ಸೂತ್ರದ ಪ್ರಕಾರ ಕನ್ನಡ ಕಡ್ಡಾಯವಲ್ಲವೇ? ಕನ್ನಡ ಬಳಸಬಾರದು ಎಂದು ಇಲಾಖೆಯ ಅದೇಶವಿದೆಯೇ? ಇದ್ದರೆ ದಯಮಾಡಿ ಅದರ ಪ್ರತಿಯನ್ನು ನೀಡಿ.
@MESCOM_Official Such a poor service experience! My complaint was closed without any solution. No one even contacted me or bothered to ask about the issue, yet it’s marked as successfully resolved. 5t time they’ve done this. Absolutely unacceptable and very disappointing service.
@KSRTC_Journeys "ಪ್ರಯಾಣಿಕ ನಮ್ಮ ದೊರೆ" ಎಂಬ ಆಕರ್ಷಕ ಘೋಷ ವಾಕ್ಯವನ್ನು ಬಸ್, ಬಸ್ ನಿಲ್ದಾಣಗಳಲ್ಲಿ ಹಾಕಿರುವುದಷ್ಟೆ ತಮ್ಮ ಸಾಧನೆ. ಪ್ರಯಾಣಿಕರಿಗೆ ಸರಿಯಾದ ಬೆಲೆಯಿಲ್ಲ, ಅವರ ದೂರಿಗೆ ಪ್ರತಿಸ್ಪಂದನೆಯಂತೂ ಇಲ್ಲವೇ ಇಲ್ಲ. ಈ ಬಗ್ಗೆ ಕೇಳಿದರೆ ಕಡೂರಿನ ಸಂಚಾರ ನಿಯಂತ್ರಕರಂತೂ ಉಡಾಫೆ ಉತ್ತರ. ಅತೀ ಕೆಟ್ಟ ಸೇವೆ ಪ್ರಶಸ್ತಿ ತಮಗೆ ಸಲ್ಲಬೇಕು(2/2
ಕಡೂರು - ಚಿಕ್ಕಮಗಳೂರು ಮಾರ್ಗದಲ್ಲಿ ಹೆಚ್ಚುವರಿ ಬಸ್ಸುಗಳಿಗಾಗಿ ಮೌಖಿಕವಾಗಿ ಮನವಿ ಸಲ್ಲಿಸಿ ಉಪಯೋಗವಾಗದೆ, ವಿಭಾಗೀಯ ನಿಯಂತ್ರಕರಿಗೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೂ ದೂರನ್ನು ಸಲ್ಲಿಸಿದರೂ ಕೂಡಾ ಯಾವುದೇ ಬದಲಾವಣೆಯಿಲ್ಲ. Very worst service🙏 @KSRTC_Journeys (1/2)
@HPCL Refill ordered through HP Pay app on 01.10.2024. Complaint also raised in c/w delay in delivery of the same. Till now neither refill delivery nor complaint resolved.
Very worst service
ಚಿಕ್ಕಮಗಳೂರಿನ ಅಕ್ಕಮಹಾದೇವಿ ಮಹಿಳಾ ಸಂಘ ದಿ. 22.06.2024 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಚೆ ವಿಭಾಗೀಯ ಕಛೇರಿಯ ಅಂಚೆ ಸಹಾಯಕಿ ಶ್ರೀಮತಿ ಗೌತಮಿ ಸಿ ಎಂ ರವರು ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.
ಮಹಿಳಾ ಸಮ್ಮಾನ್, ಸುಕನ್ಯಾ ಸಮೃಧ್ಧಿ, ಪಿ.ಪಿ.ಎಫ್, ಆರ್.ಡಿ, ಅಂಚೆ ಜೀವ ವಿಮೆ, ctd...
@KSRTC_Journeys ಏಳು ದಿನದ ನಂತರವೂ ಅದೇ ಪರಿಸ್ಥಿತಿ, ಪ್ರಾಯಶಃ ತಮ್ಮ ಸೂಚನೆ ಘಟಕ ವ್ಯವಸ್ಥಾಪಕರಿಗೆ ತಲುಪಲು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಭಾವಿಸುತ್ತೇನೆ @KSRTC_Journeys
ಚಿಕ್ಕಮಗಳೂರು ವಿಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನವೂ ಅತೀ ಹೆಚ್ಚು ಬಸ್ ಗಳನ್ನು ಓಡಿಸುತ್ತಿರುವ ಚಿಕ್ಕಮಗಳೂರು ವಿಭಾಗದ KSRTC ಅಧಿಕಾರಿಗಳಿಗೆ ಅನಂತ ಅನಂತ ಧನ್ಯವಾದಗಳು🙏. ಇದು ಈ ದಿನ ಕಡೂರು ಬಸ್ ನಿಲ್ದಾಣದ ಪರಿಸ್ಥಿತಿ. ಪ್ರತಿದಿನವೂ ಇದೇ ಕಥೆ @KSRTC_Journeys Thank you very much🙏😊
ಕಡೂರು (DRU) ರೈಲ್ವೇ ನಿಲ್ದಾಣದಲ್ಲಿ ಹೀಗೆ ಹಲವಾರು ಸಮಯದಲ್ಲಿ ಕಾಯ್ದಿರಿಸದ ಟಿಕೇಟ್ ನೀಡುವ ಸ್ಥಳದಲ್ಲಿ ಯಾವುದೇ ಸಿಬ್ಬಂದಿ ಇಲ್ಲದೆ, ಅಥವಾ ಇದ್ದರೂ ಕೂಡ ಟಿಕೇಟ್ ನೀಡದೇ AVTM machine ಬಳಿಯೇ ಇರುವವರಿಂದಲೇ ಟಿಕೇಟ್ ಪಡೆಯಿರಿ ಎಂದು ಹೇಳುವುದರ ಹಿಂದಿನ ಕಾರಣವೇನು ? ಮತ್ತು ಉದ್ದೇಶವೇನು? @SWRRLY@RailwaySeva@KARailway .
ಕಡೂರು ಪಟ್ಟಣದ ಪ್ರಮುಖ ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ಆರಂಭಿಸುವ ಸಾಕಷ್ಟು ಮೊದಲೇ ಸಾರ್ವಜನಿಕರಿಗೆ ತಿಳಿಸುವುದು ನಿಮ್ಮ ಜವಾಬ್ದಾರಿಯಲ್ಲವೇ? ನೆನ್ನೆ ವಿದ್ಯಾರ್ಥಿಗಳು,ಸಾರ್ವಜನಿಕರು ಅನುಭವಿಸಿದ ತೊಂದರೆ ಬಗ್ಗೆ ನಿಮಗೆ ಅರಿವಿದೆಯೇ?
@DrmMys@RailwaySeva@drmubl
Today I am happy to meet my area Postman, Shri Chindarkar, on the eve of Postal Mails day. I would like to share one my old memory that my selection letter in Indian cricket team was received through our Postman Kaka. My best wishes to Postal department.
@pmgmr1
@IndiaPostOffice
ನಿಮ್ಮ ಕಸ್ಟಮರ್ ಸಪೋರ್ಟ್ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲಿ ಇದೆ, ಆದರೆ ಕನ್ನಡದಲ್ಲಿ ಏಕಿಲ್ಲ? ಕರ್ನಾಟಕದಲ್ಲಿ ನಿಮಗೆ ಗ್ರಾಹಕರಿಲ್ಲವೆ? ಅಥವಾ ಕನ್ನಡಿಗರಿಗೆ ಬೆಲೆಯಿಲ್ಲವೇ? @TataSky@Kannadiga71@KannadaGrahaka