"ಪರಂವಃ" ಚಲನಚಿತ್ರದ ಟೀಸರ್ರನ್ನು 'ಡಾಲಿ ಧನಂಜಯ್'ರವರು ವೀಕ್ಷಿಸಿ,ಕತ್ತಲೆಯ ಜಗತ್ತನ್ನು ಅನಾವರಣ ಗೊಳಿಸಿರುವ ರೀತಿ ಹಾಗೂ ತಂದೆ ಮಗನ ಬಾಂಧವ್ಯವನ್ನು ಭಾವನಾತ್ಮಕವಾಗಿ ಚಿತ್ರಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.
ಜುಲೈ 21 ರಾಜ್ಯಾದ್ಯಂತ "ಪರಂವಃ" ಬಿಡುಗಡೆಯಾಗಲಿದೆ.
#paramvahmovie#Cineloka
"ಪರಂವಃ" ಚಲನಚಿತ್ರಕ್ಕೆ ಕಲಿಯುಗ ಕಾಮಧೇನು ಶ್ರೀ ಗುರುರಾಯರ ಆಶೀರ್ವಾದವು ಲಭಿಸಿದೆ.
ಚಿತ್ರತಂಡವು ಮಂತ್ರಾಲಯಕ್ಕೆ ತೆರಳಿ ಶ್ರೀ ಗುರುರಾಘವೆಂದ್ರ ��್ವಾಮಿಗಳ ಬೃಂದಾವನದ ದರ್ಶನ ಪಡೆದು ನಂತರ ಪರಮಪೂಜ್ಯ ಗುರುಗಳಾದ ಶ್ರೀ ಸುಬುದೇಂದ್ರ ತೀರ್ಥರ ಆಶೀರ್ವಾದವನ್ನು ಪಡೆದುಕೊಂಡಿತು.
#paramvahmovie Releasing on July 21st.
#Cineloka
"ಪರಂವಃ" ಚಲನಚಿತ್ರದ 'ಕಿರುದೀಪ ನೀ' ಎಂಬ ಮೂರನೆ ಲಿರಿಕಲ್ ಹಾಡನ್ನು ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು ನಾಳೆ(05/07/23) ಸಂಜೆ ನಾಲ್ಕು ಗಂಟೆಗೆ ಬಿಡುಗಡೆಗೊಳಿಸಲಿದ್ದಾರೆ..😍💐
ಜುಲೈ 21 ಬಿಡುಗಡೆ.
ನಮ್ಮ "ಪರಂವ��" ಚಲನಚಿತ್ರದ 'ಕಿರುದೀಪ ನೀ' ಎಂಬ ಮೂರನೆ ಲಿರಿಕಲ್ ಹಾಡಿಗೆ ತಮ್ಮ ವಿಶಿಷ್ಟವಾದ ಗಾಯನದ ಮೂಲಕ ಭಾವನೆಗಳಿಗೆ ಮೆರಗು ನೀಡೊ ಗಾಯಕ ಮೆಹಬೂಬ್ ಸಾಬ್ ರವರು ಧ್ವನಿಯಾಗಿದ್ದಾರೆ..🎶,
ಇನ್ನು ಕೆಲವೇ ದಿನಗಳಲ್ಲಿ ಈ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ..😍
ಪೂರ್ವಜರ ಕನಸಿನ ಬಲದಲ್ಲಿ ಬೆಳಗಲು ಹಾತೊರೆಯುತ್ತಿರೊ, ಕಿರುದೀಪ ನೀ ಹಾಡನ್ನು ನಿಮಗೆ ಕೇಳಿಸೊ ಸಮಯ ಹತ್ತಿರವಾಗಿದೆ..😍❤️
Link
https://t.co/57fGwoTpLv
Song link
https://t.co/pPPTbz7Wj1
Song link
https://t.co/pK6MEFOjWy
#paramvah#kirudeepa ni
#peopleworldfilms#releasejuly
ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರನ್ನು ನಮ್ಮ "ಪರಂವಃ" ಚಿತ್ರತಂಡ ಭೇಟಿಯಾಗಿತ್ತು.ಈ ಸಂದರ್ಭದಲ್ಲಿ ಚಲನಚಿತ್ರದ ಟೀಸರ್ ಹಾಗೂ ಹಾಡುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಚಲನಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು..💐😊
Nooraru Rangiro song link 👇
https://t.co/BFLUdKybir