ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದೇವೆ ನಮ್ಮ ಬೇಡಿಕೆ ಇನ್ನು ನಾಲ್ಕು ದಿನಗಳಲ್ಲಿ ಕಾರ್ಯರೂಪಕ್ಕೆ ಬರದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. @AKSSAofficial
ವಿಶೇಷವಾಗಿ ಗೃಹ @DrParameshwara ಸಚಿವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು SC/ST, OBC ಗೆ 33 ವರ್ಷ, GM ಗೆ 30 ಹೆಚ್ಚಿಸಿ ಹಾಗೂ ಪಿಎಸ್ಐ 545 ಮತ್ತು 402 ಪರೀಕ್ಷೆ ಬರೆದವರಿಗೆ ಇನ್ನೊಮ್ಮೆ ಅವಕಾಶ ಕಲ್ಪಿಸಿ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದಿದ್ದರೆ ಮುಂಬರುವ ದಿನಗಳಲ್ಲಿ ವಿಭಿನ್ನ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತೇವೆ.
ಮಾನ್ಯ ಮುಖ್ಯಮಂತ್ರಿಗಳಲ್ಲಿ @siddaramaiah ಮನವಿ ನಮ್ಮ ಶಾಂತಿಯುತ ಪ್ರತಿಭಟನೆಯನ್ನು ತಾವುಗಳು ಎಚ್ಚೆತ್ತು ಕೊಂಡು ಇನ್ನು ನಾಲ್ಕು ದಿನಗಳಲ್ಲಿ ಎಲ್ಲ ಇಲಾಖೆಯಿಂದ ವಯೋಮಿತಿ ಹೆಚ್ಚಿಸಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಗೆ ತಯಾರಿ ನಡೆಸಿದ್ದೇವೆ. @RahulGandhi@kharge
ನಮ್ಮ ಯುವಕರ ತಾಳ್ಮೆ ಮತ್ತೊಮ್ಮೆ ಪರಿಶೀಲಿಸ ಬೇಡಿ ಧನ್ಯವಾದಗಳು.
ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದೇವೆ ನಮ್ಮ ಬೇಡಿಕೆ ಇನ್ನು ನಾಲ್ಕು ದಿನಗಳಲ್ಲಿ ಕಾರ್ಯರೂಪಕ್ಕೆ ಬರದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. @AKSSAofficial
ವಿಶೇಷವಾಗಿ ಗೃಹ @DrParameshwara ಸಚಿವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು SC/ST, OBC ಗೆ 33 ವರ್ಷ, GM ಗೆ 30 ಹೆಚ್ಚಿಸಿ ಹಾಗೂ ಪಿಎಸ್ಐ 545 ಮತ್ತು 402 ಪರೀಕ್ಷೆ ಬರೆದವರಿಗೆ ಇನ್ನೊಮ್ಮೆ ಅವಕಾಶ ಕಲ್ಪಿಸಿ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದಿದ್ದರೆ ಮುಂಬರುವ ದಿನಗಳಲ್ಲಿ ವಿಭಿನ್ನ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತೇವೆ.
ಮಾನ್ಯ ಮುಖ್ಯಮಂತ್ರಿಗಳಲ್ಲಿ @siddaramaiah ಮನವಿ ನಮ್ಮ ಶಾಂತಿಯುತ ಪ್ರತಿಭಟನೆಯನ್ನು ತಾವುಗಳು ಎಚ್ಚೆತ್ತು ಕೊಂಡು ಇನ್ನು ನಾಲ್ಕು ದಿನಗಳಲ್ಲಿ ಎಲ್ಲ ಇಲಾಖೆಯಿಂದ ವಯೋಮಿತಿ ಹೆಚ್ಚಿಸಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಗೆ ತಯಾರಿ ನಡೆಸಿದ್ದೇವೆ. @RahulGandhi@kharge
ನಮ್ಮ ಯುವಕರ ತಾಳ್ಮೆ ಮತ್ತೊಮ್ಮೆ ಪರಿಶೀಲಿಸ ಬೇಡಿ ಧನ್ಯವಾದಗಳು.
AKSSA ರಾಜ್ಯದ್ಯಕ್ಷದರಾದ ಕಾಂತ ಕುಮಾರ್ ರವರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವರಾದ MC ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ...?! @siddaramaiah@DKShivakumar@drmcsudhakar
ಐದು ವರ್ಷ ವಯೋಮಿತಿ ಹೆಚ್ಚಿಸದಿದ್ದರೆ @siddaramaiah ಸಿದ್ದರಾಮಯ್ಯನವರ ಮನೆ ಮುತ್ತಿಗೆ??
ನಮಸ್ತೆ ಮಾನ್ಯ ಮುಖ್ಯ ಮಂತ್ರಿ @siddaramaiah ಅವರೇ ನೀವು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಗೆ ಮಾಡುತ್ತೇನೆ ಎಂದು ಹೇಳಿಕೆ ನೀಡಿ ವಿರೋಧ ಪಕ್ಷದಲ್ಲಿ ಇದ್ದಾಗ ಕೂಡ ಹೇಳಿಕೆ ನೀಡಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಸಾಮನ್ಯ ವರ್ಗ 30 ವರ್ಷ SC/ST/OBC ಗೆ 33 ವರ್ಷ ಮಾಡುತ್ತೇನೆ ಎಂದು ಭರವಸೆ ಕೊಟ್ಟು ಇಂದು ನೀವು ರಾಜ್ಯ ಸಿವಿಲ್ ಸೇವೆಗಳಿಗೆ 2 ವರ್ಷ ವಯೋಮಿತಿ ಸಡಿಲಿಕೆ ಮಾಡಿದ್ದೀರಾ ಅದರೆ @DrParameshwara ಪೊಲೀಸ್ ಇಲಾಖೆಯಲ್ಲಿ 5/6 ವರ್ಷದಿಂದ ಸರಿಯಾಗಿ ನೇಮಕಾತಿ ಆಗಿಲ್ಲ ನೀವು ಚಾಮುಂಡೇಶ್ವರಿ ನೆಲದಲ್ಲಿ ಟ್ವಿಟ್ ಕೂಡ ಮಾಡಿರುತ್ತೀರಾ ಮತ್ತೆ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟ ತಕ್ಷಣ ಎಷ್ಟು ಅಭ್ಯರ್ಥಿಗಳು ಖಾಸಗಿ ಕೆಲಸ ಬಿಟ್ಟು ಓದುತ್ತಿರುವರು ಈ ವಯೋಮಿತಿಯನ್ನು ರಾಜ್ಯ ಪತ್ರದಲ್ಲಿ ಹೊರಡಿಸುವ ಮೂಲಕ ಬಡ ಮಕ್ಕಳ ಪರವಾಗಿ ನಿಲ್ಲಿ ಹಾಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ 5 ವರ್ಷದಿಂದ ನೇಮಕಾತಿ ಆಗಿಲ್ಲ ಅದು ಕೂಡ ಹೆಚ್ಚಿಗೆ ಮಾಡಿ ನೊಂದ ಬಡ ವಿದ್ಯಾರ್ಥಿಗಳ ಪರವಾಗಿ ನಿಂತು ಒಂದು ಸಾಮಾಜಿಕ ನ್ಯಾಯ ಕೊಡಿ ನೀವು ಅಧಿಕಾರಿಗಳ ಮಾತು ಕೇಳಿ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ರೆ ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತೆ ಇದು ಎಚ್ಚರಿಕೆ ದಯವಿಟ್ಟು ಆದಷ್ಟು ಬೇಗ ಈ ಗೊಂದಲಕ್ಕೆ ಒಂದು ತೆರೆ ಎಳೆದು ವಿದ್ಯಾರ್ಥಿಗಳ ಕಣ್ಣೀರು ಒರೆಸಿ ದಕ್ಷಿಣ ಕರ್ನಾಟಕದ ಮುಖ್ಯ ಮಂತ್ರಿ ಅವರೇ ಸಾಮಜಿಕ ಹರಿಕಾರ ದಿನ ದಲಿತರ ಬಂದು ಅಂತ ಸ್ವೀಕರ ಮಾಡಿದ್ದಾರೆ ನಿಮ್ಮನ್ನು ವಿದ್ಯಾರ್ಥಿಗಳು ಮೋಸ ಮಾಡಬೇಡಿ ಎಂದು ಲಕ್ಷಾಂತರ ಅಭ್ಯರ್ಥಿಗಳ ಬೇಡಿಕೆ ಈಡೇರಸಿ ಎಂದು ಮನವಿ.
Boodemma Probationary ಪಿಎಸ್ಐ ರವರು 545 ಪಿಎಸ್ಐ ನಲ್ಲಿ ಸೆಲೆಕ್ಟ್ ಆಗಿರುತ್ತಾರೆ. ಇವರು ರಾಯಚೂರು ಜಿಲ್ಲೆ ಹಾಗೂ ರಾಯಚೂರು ತಾಲೂಕಿನ G ತಿಮ್ಮಾಪುರ ಊರಿನವರಾಗಿರುತ್ತಾರೆ...ಇವರು ಕಲಬುರ್ಗಿ range ಗೆ ಸೆಲೆಕ್ಟ್ ಆಗಿ IG office ನಲ್ಲಿ ರಿಪೋರ್ಟ್ ಆಗಿರುತ್ತಾರೆ ನಂತರ ಅವ್ರ ಅನಾರೋಗ್ಯದ ಕಾರಣ ಜಿಲ್ಲೆಗೆ ರಿಪೋರ್ಟ್ ಆಗಿರುವುದಿಲ್ಲ ನೇರ hospital treatment ಗೆ ಹೋಗಿರುತ್ತಾರೆ.. ಅವರಿಗೆ ಕರುಳಿನ ಕ್ಯಾನ್ಸರ್ ದೃಢಪಟ್ಟಿರುವ ಕಾರಣ ಚಿಕಿತ್ಸೆಯಲ್ಲಿರುತ್ತಾರೆ... ಚಿಕಿತ್ಸೆಯ ವಿಫಲದಿಂದ ಮರಣ ಆಗಿರುವುದರಿಂದ ಸರ್ಕಾರದಿಂದ ಅವರಿಗೆ ಗೌರವ ವಂದನೆಗಳನ್ನು ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. @DrParameshwara@PriyankKharge
ನಟ ಚೇತನ್ ಸರ್ ವಿವರವಾಗಿ ನೇಮಕಾತಿ ಆಗದೆ ಇರುವುದರಿಂದ ಎಲ್ಲಾ ಸಮಸ್ಯೆಗಳ ಕುರಿತು ವಿಶ್ಲೇಷಿಸಿದ್ದಾರೆ ಕರ್ನಾಟಕ ಅದ್ಯಂತ ಎಲ್ಲ ವಿದ್ಯಾರ್ಥಿಗಳ ಪರವಾಗಿ ಹೃದಯಪೂರ್ವಕ ಧನ್ಯವಾದಗಳು.
ಈ ಎಲ್ಲಾ ಸಮಸ್ಯೆಗಳಿಗೆ ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಗೆಹರಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟಿಸಲಿದ್ದೇವೆ.@Siddaramaiah
ಗೆ,
ಕೃಷ್ಣ ಬೈರೇಗೌಡ @krishnabgowda@RahulGandhi
ಕಂದಾಯ ಸಚಿವರು ಕರ್ನಾಟಕ ಸರಕಾರ.
ವಿಷಯ : ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಕುರಿತು.
ಮಾನ್ಯರೇ, ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿಯಿರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡುವ ಸಂಬಂಧ ಆರ್ಥಿಕ ಇಲಾಖೆಯು 2023-24, 2024-25 ಹಾಗೂ 2025-26 ನೇ ಸಾಲಿಗೆ ವಾರ್ಷಿಕವಾಗಿ 500 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ.
ಅದರಂತೆ 2023-24, 2024-25 ಸಾಲಿಗೆ ಅನುಗುಣ ವಾಗುವಂತೆ ಖಾಲಿ ಇರುವ 1820 ಹುದ್ದೆಗಳಲ್ಲಿ 1000 ಗ್ರಾಮ ಆಡಳಿತ ಅಧಿಕಾರಿಗಳನ್ನು ನೇಮಕಾತಿಗೆ 2025 ರಲ್ಲಿ ಫೆಬ್ರವರಿ 2025 ನೇಮಕಾತಿಗೆ ಅಧಿಸೂಚನೆ ಹೊರಡಿಸಿ ನೇಮಕಾತಿ ನೇಮಕಾತಿ ಪ್ರಕ್ರಿಯೆಯೂ ಸಂಪೂರ್ಣವಾಗಿ, ಮುಗಿದಿರುತ್ತದೆ.
ಅದರಂತೆ 2025-26 ನೇ ಸಾಲಿಗೆ 500 ಗ್ರಾಮ ಆಡಳಿತ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಅವಶ್ಯಕತೆ ಇದ್ದು, ಕಳೆದ ಫೆಬ್ರವರಿ 2024 ರಂದು ಅಧಿಸೂಚನೆ ಹೊರಡಿಸಿದ್ದು ತದನಂತರ ಸುಮಾರು 18 ತಿಂಗಳುಗಳು ಕಳೆದರೂ ಮತ್ತೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಧಿಸೂಚನೆ ಹೊರಡಿಸಿಲ್ಲ, ಹಾಗೂ ಒಳಮೀಸಲಾತಿ ವಿಳಂಬದಿಂದ 2025ನೇ ವರ್ಷ ಮುಗಿಯುತ್ತಾ ಬಂದರೂ ಇನ್ನೂ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ, ಹಾಗೂ ಒಳಮೀಸಲಾತಿ ವರದಿಗಾಗಿ ಮಾನ್ಯ ರಾಜ್ಯ ಸರಕಾರ ಎಲ್ಲಾ ನೇಮಕಾತಿ ಪ್ರಕ್ರಿಯೆ ಸ್ಥಗಿತ ಗೊಳಿಸಿದ್ದು ರಾಜ್ಯದಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಉದ್ಯೋಗಗಳಿಲ್ಲದೆ, ನಿರುದ್ಯೋಗಿಗಳಾಗಿದ್ದಾರೆ. ಹಾಗೂ ಅನೇಕ ಅಭ್ಯರ್ಥಿಗಳು ವಯೋಮಿತಿ ಕಳೆದುಕೊಂಡಿದ್ದಾರೆ.
ಆದ್ದರಿಂದ ಕಳೆದ ಒಂದು ವರೆ ವರ್ಷದಿಂದ ಯಾವುದೇ ನೇಮಕಾತಿಗೆ ಗಳಿಲ್ಲದಿರುವುದಿಂದ ಪ್ರಸಕ್ತ ಖಾಲಿ ಇರುವ 820 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಅಧಿಸೂಚನೆಯನ್ನು ಇದೇ ತಿಂಗಳು ಅಥವಾ 16-08-2025 ರ ಕ್ಯಾಬಿನೆಟ್ ನ ಒಳಮೀಸಲಾತಿ ಚರ್ಚೆಯ ನಿರ್ಧಾರ ಆಧರಿಸಿ ಆದಷ್ಟು ಶೀಘ್ರವೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು.. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಂದ ವಿನಂತಿ.
ಈ ಕುರಿತು ಅಧಿವೇಶನದಲ್ಲಿ ಉತ್ತರಿಸುವಂತೆ ಮಾನ್ಯ ಕಂದಾಯ ಸಚಿವರಲ್ಲಿ ಮನವಿ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ನೇಮಕಾತಿ ಪ್ರಾರಂಭಿಸಿ ವಯೋಮಿತಿ ಹೆಚ್ಚಿಸಿ ಎಂದು ಹಾಗೂ ಹಲವಾರು ಸಮಸ್ಯೆಗಳಿಗೆ ಕುರಿತು ಪ್ರತಿಭಟನೆ ಮಾಡಿರುತ್ತೇವೆ. @AKSSAofficial
ಈ ಎಲ್ಲ ಸಮಸ್ಯೆಗಳಿಗೆ ಕೂಡಲೇ ಮಾನ್ಯ ಶ್ರೀ ಮುಖ್ಯಮಂತ್ರಿ @siddaramaiah@kharge@RahulGandhi ಸಿದ್ದರಾಮಯ್ಯನವರು ಸ್ಪಂದಿಸದಿದ್ದರೆ ಹೋರಾಟವನ್ನು ಮುಂದುವರಿಸಬೇಕಾಗುತ್ತದೆ.
ಒಳಮೀಸಲಾತಿ ನೆಪ ಹೇಳಿ ನೇಮಕಾತಿ ಸ್ಥಗಿತದಿಂದ ರಾಜ್ಯದಲ್ಲಿ ವಿದ್ಯಾರ್ಥಿಗಳು ಬೀದಿಗೆ ಬಂದಿದ್ದಾರೆ.
@siddaramaiah ಅವರೇ ನಿಮ್ಮಿಂದ ಒಳಮೀಸಲಾತಿ ಜಾರಿ ಸಾಧ್ಯವಾಗದಿದ್ದರೆ ನೇಮಕಾತಿ ಸ್ಥಗಿತದ ಆದೇಶವನ್ನು ಹಿಂಪಡೆಯಿರಿ.
ಕೂಡಲೇ ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿ.🙏
ನೇಮಕಾತಿ ಪ್ರಾರಂಭಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆ 11-08-2025
ವರ್ಷವಾದರೂ ಯಾವುದೇ ನೇಮಕಾತಿಯಾಗಿಲ್ಲ ಮತ್ತು ವಯೋಮಿತಿ ಹೆಚ್ಚಿಸಿ ನೇಮಕಾತಿ ಪ್ರಾರಂಭಿಸಲು ಬೃಹತ್ ಪ್ರತಿಭಟನೆ. @BYVijayendra@BJP4Karnataka
ಈ ಸಮಸ್ಯೆಗಳಿಗೆಲ್ಲ ಪರಿಹಾರ ಬೇಕೆಂದರೆ ದಿನಾಂಕ 11.08.2025 ರಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ @AKSSAofficial ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಗೆ
ಬೆಂಬಲಿಸುವುದು ನಮ್ಮ ಕರ್ತವ್ಯ ಎಂದು ತಿಳಿದು ಬೆಂಬಲಿಸುತ್ತಿರು ಎಲ್ಲ ಕೋಚಿಂಗ್ ಸಂಸ್ಥೆಗಳಿಗೆ ಧನ್ಯವಾದಗಳು💐💐
ಒಂದು ದಿನ ಒಗಟ್ಟಾದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ🙏
ನೇಮಕಾತಿ ಪ್ರಾರಂಭಿಸಲು ಮತ್ತು ವಯೋಮಿತಿ ಹೆಚ್ಚಿಸಲು ದಿನಾಂಕ 4 ಆಗಸ್ಟ್ 2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಗೆ ಎಲ್ಲರೂ ಬಂದು ಭಾಗವಹಿಸಿ ಬದಲಾವಣೆ ನಿಮ್ಮಿಂದ 🙏❤️ @siddaramaiah@kharge@RahulGandhi
ಮಾನ್ಯ ಮುಖ್ಯಮಂತ್ರಿಗಳೇ..@siddaramaiah
ಮಾನ್ಯ ಗೃಹ ಮಂತ್ರಿಗಳೇ..@DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ..
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ??
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀಡುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನದಲ್ಲಿ ಉಳಿದಿರೋದು ಕೇವಲ 6 ದಿನ ಮಾತ್ರ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇದ್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆಯಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ಭರವಸೆ ಇದೆ ಒಂದೇ..@kharge@RahulGandhi
ಉಳಿದಿರುವ 6 ದಿನದಲ್ಲಿ ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿಸಿ..
ತೆಲಂಗಾಣ ರಾಜ್ಯದಲ್ಲಿ ಪೊಲೀಸ್ ವಯೋಮಿತಿ ಸಾಮನ್ಯ ವರ್ಗಕ್ಕೆ 31 SC/ST/ಒಬಿಸಿ 33 ಇದೆ ಇದನ್ನ ನಮ್ಮ ರಾಜ್ಯದಲ್ಲೂ ಅನುಸರಿಸಬೇಕು ಹಾಗೂ ನೇಮಕಾತಿ ಪ್ರಾರಂಭಿಸಿ @DrParameshwara@siddaramaiah ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. @RahulGandhi