ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🙏🙏
#Announce_Counsilling_Date@CMofKarnataka@Madhu_Bangarapp
@RailMinIndia hello sir am Suresh patil from Karnataka
Today I faced problem of lack of maintance of reservation waiting room in Hubli railway station...
Actually it should be free for reserved people.. But it became a business here...
2022-23 ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲಾ ವಿಧದ ಪದವೀಧರ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ ರೂ.3,000 ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿ ಯುವಜನರಿಗೆ ಮಾಸಿಕ ರೂ. 1,500 ನಿರುದ್ಯೋಗ ಭತ್ಯೆ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದೇವೆ.
ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಸಿಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಮೂಲಕ ಉದ್ಯೋಗ ಹುಡುಕಾಟಕ್ಕೆ ಅನುಕೂಲ ಕಲ್ಪಿಸುವುದು ಮತ್ತು ಆರ್ಥಿಕ ಸಂಕಷ್ಟದಿಂದ ಅವರನ್ನು ಪಾರುಮಾಡುವುದು ನಮ್ಮ ಈ ಯೋಜನೆಯ ಉದ್ದೇಶ. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಯೋಜನೆಯ ಲಾಭ ಪಡೆಯಬಹುದಾಗಿದೆ.
ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊಂದಿದ್ದು, ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ನಾಡಿನ ಯುವಶಕ್ತಿಗೆ ಆರ್ಥಿಕ ನೆರವು ನೀಡಿ ಅವರ ಭವಿಷ್ಯದ ಕನಸಿಗೆ ಬೆಂಬಲವಾಗಿ ನಿಲ್ಲಲು ನಾವು ಬದ್ಧರಿದ್ದೇವೆ.
#ನುಡಿದಂತೆ_ನಡೆದ_ಸರ್ಕಾರ
@nimmasuresh ಸರ್ ದಯವಿಟ್ಟು GPSTR ಗೆ PME PMS PMCS ನವರಿಗೆ ಅವಕಾಶ ಕೊಡಿ ....... ನಮ್ಮಲ್ಲಿ ಉತ್ತಮ್ಮ ಶಿಕ್ಷಕರಾಗುವ ಸಾಮರ್ಥ್ಯವಿದೆ .... ನಮಗೆ 75 qualifying marks ಬದಲಾಗಿ 80ಮಾರ್ಕ್ಸ್ ಇಡಿ... ಮತ್ತು ನಮಗೆ seperate chemistry paper ಇಡೀ .... ಅದ್ರಲ್ಲಿ ನಾವು qualify ಆದ್ರೆ ಶಿಕ್ಷಕರಾಗಲು ಅವಕಾಶ ಕೊಡಿ...
@vijaysanakallv1@DDChandanaNews@nimmasuresh@STSomashekarMLA@YouTube ಹೌದು ಸರ್ PME,PMCs,PMS ವಿದ್ಯಾರ್ಥಿಗಳಿಗೂ 6-8 ಶಿಕ್ಷಕರ ನೇಮಕಾತಿಗೆ ಅವಕಾಶ ನೀಡಿ.... ನಾನು PME ವಿದ್ಯಾರ್ಥಿಯಾಗಿದ್ದು ಈ ವಿಷಯವಾಗಿ ತಮಗೆ ಬಹಳ ಸಲ ವಿನಂತಿಸಿಕೊಂಡಿದ್ದೇನೆ.... ಮೇಲಿನ ವಿಷಯಗಳ ವಿದ್ಯಾರ್ಥಿಗಳು ಗಣಿತ ಹಾಗೂ ಬೌತಶಾಸ್ತ್ರ ಎರಡೂ ವಿಷಯಗಳ ಬೋಧನೆಗೆ ಅರ್ಹರಿರುತ್ತಾರೆ... ದಯವಿಟ್ಟು ನಮಗೂ ಅವಕಾಶ ನೀಡಿ...
@nimmasuresh wat electronics students did mistake sir.... Even we also did https://t.co/GLVKQCv2BW,B.Ed to become a teacher...y u didn't gave permission to Electronics subject...we are able to teach Mathematics & Physics perfectly... We are expecting gud news from you sir....