ಇದು ಖರ್ಚಲ್ಲ, ರಕ್ಷಣೆ: ಟರ್ಮ್ ಇನ್ಶೂರೆನ್ಸ್ ಎಂದರೆ ತಿಂಗಳಿಗೆ ಅಥವಾ ವರ್ಷಕ್ಕೆ ಕಟ್ಟುJವ ಕೇವಲ ಒಂದು ಹಣವಲ್ಲ; ಅದು ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬಕ್ಕೆ ಸಿಗುವ ದೊಡ್ಡ ಆರ್ಥಿಕ ಧೈರ್ಯ.
#Insurence#Term#Tata#Life
“ಸಮ್ಮೇಳನದಲ್ಲಿ ಪ್ರತ್ಯೇಕ ಧರ್ಮದ ಕುರಿತ ನಿರ್ಣಯ ಕೈಗೊಂಡಿದ್ದು ಸ್ವಾಗತಾರ್ಹ. ಧರ್ಮದ ಆಧಾರದಲ್ಲಿ ನಾವು ಸೌಲಭ್ಯಗಳನ್ನು ಕೇಳುತ್ತೇವೆಯೇ ಅಥವಾ ಅದು ಏಕೆ ಎಂಬುದರ ಬಗ್ಗೆ ಚರ್ಚೆ ಮಾಡಬೇಕು. ಈಗ ಎಡವಿದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ. ಇಡೀ ರಾಜ್ಯ ನಮ್ಮನ್ನು ಗಮನಿಸುತ್ತಿದೆ' ಎಂದರು.
@BYVijayendra ❤️
(ಬಿಜೆಪಿ ರಾಜ್ಯಾಧ್ಯಕ್ಷ)🙏
ನೂತನ ಸಂಪುಟ ಸಚಿವರಾಗಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಡಾ ಎಂ ಬಿ ಪಾಟೀಲ ಅವರಿಗೆ ಹೃದಯಪೂರ್ವಕ ಶುಭಾಶಯಗಳು:
ವಿಶ್ವಗುರು ಬಸವಣ್ಣನವರ ಹೆಸರ ಮೇಲೆ ಪ್ರಮಾಣ ವಚನ ಸ್ವೀಕರಿಸದ ಏಕೈಕ ಸಂಪುಟ ಸಚಿವರು, ಬಸವ ಅಭಿಮಾನಿಗಳು ಎಂ ಬಿ ಪಾಟೀಲರು.
ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಕೀರ್ತಿ ಪತಾಕೆ ಹಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
ಹೊಸ ಸಂವತ್ಸರವು ಹೊಸ ಆಶೆಗಳು, ಹೊಸ ಕನಸುಗಳು ಮತ್ತು ಹೊಸ ಸಾಧನೆಗಳ ದಾರಿ ತೆರೆಯಲಿ.
ಜೀವನದ ಸಿಹಿ-ಕಹಿ ಅನುಭವಗಳ ಮಧ್ಯೆ ದೃಢ ಸಂಕಲ್ಪದೊಂದಿಗೆ ಮುಂದೆ ಸಾಗುವ ಶಕ್ತಿಯನ್ನು ಈ ಯುಗಾದಿ ನಮ್ಮೆಲ್ಲರಲ್ಲೂ ತುಂಬಲಿ.
#ಯುಗಾದಿ#Yugadi2026
ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯ ಶುಭಾಶಯಗಳು ಕಾಯಕಯೋಗಿ ನಾಡಿನ ಶ್ರೇಷ್ಠ ತತ್ವಜ್ಞಾನಿ, ನಿರ್ಮಾಣಕ್ಕೆ ಶ್ರಮಿಸಿದ ಸಮಾಜ ಸುಧಾರಕ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ವಾಸ್ತವ ಪರವಾದ ಚಿಂತನೆ, ಆಧ್ಯಾತ್ಮಿಕ, ವಿಡಂಬನೆ, ಸೃಷ್ಟಿಯ ಎಲ್ಲ ವಿಶೇಷತೆಗಳನ್ನು ಅವರ ವಚನಗಳಲ್ಲಿ ಕಾಣಬಹುದು.
ಕಾಯಕಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯಂದು ಭಕ್ತಿಪೂರ್ವಕ ನಮ��ಗಳನ್ನು ಸಲ್ಲಿಸುತ್ತೇನೆ.
ತ್ರಿವಿಧ ದಾಸೋಹದ ಮೂ��ಕ ಲಕ್ಷಾಂತರ ಮಕ್ಕಳ ಭವಿಷ್ಯ ಬೆಳಗಿದ ಗುರುಗಳ ಸಾಧನೆ ಸದಾ ಸ್ಮರಣೀಯ. ಶ್ರೀಗಳ ಪುಣ್ಯಸ್ಮರಣೆಯ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ.
#ದಾಸೋಹದಿನ
ಬಿಜೆಪಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ @NitinNabin ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐
ಅವರ ನೇತೃತ್ವದಲ್ಲಿ @BJP4India ಪಕ್ಷವು ಸಂಘಟನಾತ್ಮಕವಾಗಿ ಇನ್ನಷ್ಟು ಬಲಿಷ್ಠವಾಗಿ, ರಾಷ್ಟ್ರಮಟ್ಟದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಿ ಎಂದು ಹಾರೈಸುತ್ತೇವೆ.
#NitinNabin#BJPPresiden
Remembering the epitome of simplicity and grace, Padma Vibhushan Shri Ratan Tata, on his birth anniversary. A visionary who proved to the world that business is not just about profits, but about serving society. A tribute to the pride of India and a leader who won every heart.
🚀 #Hiring_Alert🚀
We are looking for energetic passionate candidates who are ready to build a rewarding career.
🚀 Zero investment
🚀 Unlimited earning potential
🎸 Training and support provided
Please do contact for further details .
9916168581
Senior life planer TATA AIA LIFE