@ankitha_k_l ಪುನೀತ್ ಅವರನ್ನು ನೋಡಿದ್ರೆ ಪಾಪ ಅನ್ಸುತ್ತೆ, ನಾವೆಲ್ಲ ಹಿಂದೂಗಳೇ ಆದರೆ ಹಿಂದೂ ಪರ ಹೋರಾಟಗಾರರು ಮಾತ್ರ ಮಧ್ಯಮ ವರ್ಗದವರು ಮತ್ತು ಬಡವರು, ಅಲ್ಲಿ ಯಾವ ರಾ���ಕಾರಣಿಗಳ ಮಕ್ಕಳೂ ಇರೋದಿಲ್ಲ ಅವರ ಮಕ್ಕಳೆಲ್ಲ ವಿದೇಶದ��್ಲಿ study ಗೆ ಹೋಗಿರ್ತಾರೆ or ಬಿಸಿನೆಸ್ ಮಾಡ್ತಿರ್ತಾರೆ, ಈ ರಾಜಕಾರಣಿಗಳು ಬಡವರ ಮಕ್ಕಳನ್ನು ಹಾಳು ಮಾಡಿ ರಾಜಕೀಯ ಮಾಡ್ತಾರೆ.
@MilanaPrakash@dasadarshan Sir 🙏🏽 ಯಾರೇ ಈ ಚಿತ್ರ ಮಾಡಿ ನಿಮಗೆ ಒಳ್ಳೆಯದಾಗಲಿ, ಆದರೆ ದಕ್ಷಿಣ ಪಥೇಶ್ವರನ ಹೆಸರು ಭಾರತದಲ್ಲೆಲ್ಲ ಕಡೆ ಹೆಸರುವಾಸಿ ಕನ್ನಡಿಗನಂತೂ ಆ ಹೆಸರು ಕೇಳಿದ್ರೆ ಒಂದು ಹೆಮ್ಮೆ, ಹರ್ಷವರ್ಧನನನ್ನೇ ನರ್ಮದಾ ನಂದಿಯಿಂದ ಈಕಡೆ ಬರಲು ಬಿಡಲಿಲ್ಲ,ಸುಮ್ನೆ ದುಡ್ಡಿದಾಗಿ ಚಿತ್ರ ಮಾಡಬೇಡಿ ಈ ಚಿತ್ರ ಮಾಡೋಕೆ ದುಡ್ಡಿದ್ರೆ ಸಾಲದು ತುಂಬಾ ಧೈರ್ಯ ಬೇಕು.
@KarkalaUdaya ನಿಜ sir, ಯಾರೇ ಆಗಲಿ ಬಿಜೆಪಿ ವಹಿಸ್ಕೊಂಡು ಮಾತನಾಡಬಹುದು but ಈಗ ಮಣಿಪುರದಲ್ಲಿ ನಡಿಯುತ್ತಿರುವ ಹಿಂಸಾಚಾರ ಸ್ವತಃ ಅಧಿಕಾರದಲ್ಲಿದ್ದವರೇ ತಲೆ ತಗ್ಗಿಸುವ ವಿಷಯ , ಹೆಣ್ಣಿನ ಮೇಲೆ ಗುಂಪೊಂದು ಅತ್ಯಾಚಾರ ಮಾಡಿ ಹೀಗೆ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ರಸ್ತೆಗಳಲ್ಲಿ ಹೋಗ್ತಿದಾರಲ್ಲ, ಇದಕ್ಕ��ಂತ ಕೆಟ್ಟ ದುರಾಡಳಿತಕ್ಕೆ ಮತ್ತೊಂದು ಉದಾಹರಣೆ ಸಿಗದು
@DrSudhakar_ So you as a MAX looting min didn't do anything as a minister for your constituency and now just trying to be in news by all this. people will forget u in few days .
@mla_sudhakar ಮಗ ಯಾಕೆ ಸುಮ್ನೆ ಹತಾಶೆಯಿಂದ ಮಾತಾಡ್ತಿಯ ೫ವರ್ಷ ಆರಾಮಾಗಿ ಎಂಜಾಯ್ ಮಾಡು, ಮತ್ತೆ ಚುನಾವಣೆಗೆ ಬಂದು ಕುಕ್ಕರ್,ಕಿವಿಓಲೆ, ೨000 ದುಡ್ಡು,ಕೊಡುವಂತೆ ಹೆಂಗೂ ಕೋವಿಡ್ ನಲ್ಲಿ ಕೊಳ್ಳೆ ಹೊಡೆದಿರೊ ದುಡ್ಡು ಹಾಗೆ ಈಶ ಪೌಂಡೇಷನ್ ಪಾಲುದಾರಿಕೆ ದುಡ್ಡುಗಳು ಜಾಸ್ತಿ ಇದಾವೆ, ಮತ್ತೆ ಪ್ರದೀಪ್ ಈಶ್ವರ್ ನ ಗೆಲ್ಸ್ತಿವಿ.ಸುಧಾಕರ್ ನ ನೋಟು,ಪ್ರದೀಪ್ ಗೆ ವೋಟು.
@mla_sudhakar ಈಗ ನಿಮ್ಮ ಅಭಿಪ್ರಾಯ ಕೇಳಿದವರು ಯಾರು. ನಂದೂ ಎಲ್ಲಿ ಇಡ್ಲಿ ಅಂತ ಹೇಳ್ತಾ ಇದ್ದಿಯಾ.... ಗೆದ್ದಿರುವ ಯಾರನ್ನ ಮುಖ್ಯಮಂತ್ರಿ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ದಾರೆ ಬಿಡಿ.
@mla_sudhakar ಸೋತ ಮೇಲೂ ಒಡಕಿನ ರಾಜಕೀಯ ಬೇಡ. ಶಾಸಕರು ಯಾರನ್ನು ಬಯಸುತ್ತಾರೋ ಅವರು ಸಿಎಂ ಆಗುತ್ತಾರೆ. ಹೆಚ್ಚಿನ ಶಾಸಕರ ಒಲವು ಮಾನ್ಯ ಶ್ರಿ.ಸಿದ್ದರಾಮಯ್ಯನವರ ಕಡೆ ಇದೆ ಅಂತ ಸುದ್ದಿ. ಅವರೊಬ್ಬ ಒಳ್ಳೆ ಆಡಳಿತಗಾರ ಆಗಲಿ ಬಿಡಿ.