@RameshJangamar1@ImSudhakarRao ನೀವು ಸರಿಯಾಗಿ ತಿಳಿದುಕೊಂಡಿಲ್ಲ ಅನ್ನಿಸುತ್ತಿದೆ. ಇತಿಹಾಸ ತೆಗೆದು ನೋಡಿ. ಆಗಿನ ಕಾಲದಲ್ಲಿ ಬ್ರಾಹ್ಮಣರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ಅವರ ವಿದ್ಯೆಯನ್ನು ಎಂದೂ ದುಡ್ಡಿಗಾಗಿ ಮಾರಾಟ ಮಾಡುತ್ತೀರಲಿಲ್ಲ.
Vote for #HarshadChopda of India in the finals of #100AsianHeartthrobs2019:
1 Like = 10 Votes
1 Retweet = 10 Votes
You can also vote for him via Facebook, Instagram, and Online Poll. Visit Starmometer for more details: https://t.co/icLFqde8u4
ಗಾಲಿ ಉರುಳಿದಂತೆ..
ಕಾಡಿನ ಗಾಳಿ ಹೊರಳಿದಂತೆ..
ಬಾನ ದೇಗುಲದ, ಬೆಳ್ಳಿ ಗೋಪುರದ ಘಂಟೆ ಮೊಳಗಿದಂತೆ..
ಹಾಲು ಕಂಚಿನ, ಹೊನ್ನ ಮಿಂಚಿನ ಘಂಟೆ ಮೊಳಗಿದಂತೆ..
ಊರ ದಾರಿಯಲಿ ಹೂವ ತೇರಿನಲಿ ಕೃಷ್ಣ ಬರುವನಂತೆ!
#ರಾಮಪದ