@YallappaPs ಈ ಪೋಲಿಸರು ಇನ್ನೇನು ಮಾಡಬಲ್ಲರು. ಜನಸಾಮಾನ್ಯರು ಮಾತು ಕೇಳುವವರಿದ್ದರೆ ಅವರ ಮೇಲೆ ದರ್ಪ... ಇಂಥವರ ಹತ್ತಿರ ಹೋಗಲೂ ಹೆದರುತ್ತಾರೆ.. ಇವರು ಜನತೆಯ ರಕ್ಷಣೆ ಮಾಡುತ್ತಾರಂತೆ.. ಎಂತಹ ದುರದೃಷ್ಟ ನೋಡಿ. ಇವರನ್ನು ಸಾಕಲು ಜನರ ತೆರಿಗೆ ಹಣ ಬೇರೆ.
ನಮ್ಮ #ಗುರುಕುಲ ಗಳ ಭಾರತೀಯ ಗಣಿತ ವಿಭಾಗದ ನೇತೃತ್ವವು ಪ್ರಮೋದ್ ವಿ ಪಂಡಿತರ ಹೆಗಲಿನಲ್ಲಿ..
ಪಾಂಡಿತ್ಯ~ಕೌಶಲ್ಯ~ಅನುಭವಗಳ ಖನಿಯಾದ ಪ್ರಮೋದ್ರವರ ನೇತೃತ್ವದಲ್ಲಿ ಗಣಿತವು ವಿದ್ಯಾರ್ಥಿಗಳಿಗೆ ಆಟದಷ್ಟೇ ಆಸಕ್ತಿಕರ ವಿಷಯವಾಗುವುದರಲ್ಲಿ ಸಂಶಯವಿಲ್ಲ!
#Sarvabhouma#Gurukulam#Rajarajeshwari#Gurukulam
Sorry @CMofKarnataka after this kind of brutal assault withdrawing the case is definitely not enough. Take resignation of HM or suspend SP, Belagavi.
#ResignHMBommai or act now..
5 ವರ್ಷಕ್ಕೊಮ್ಮೆ ಕಾಣುವ ಇಂಥವರಿಗೇನು ಗೊತ್ತು ನಂಬಿಕೆಯನ್ನು ಕುರಿತು. 5 ವರ್ಷಕ್ಕೇ ಅಲ್ಲಾಡುವ ಖುರ್ಚಿಗೇನು ಗೊತ್ತು 1300 ವರ್ಷದ ಪೀಠದ ಕುರಿತು
#BeliefAttacked https://t.co/u2ykHgLf9l