#WALKATHON#DrugAwareness#SayNoToDrugs🚫#SayYesToLife✅
Be A Hero, Be Drug Zero
ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು 🚶♂️🚶♂️ಕಾಲ್ನಡಿಗೆಯ ಜನಜಾಗೃತಿ ಅಭಿಯಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಿ
🗓️: 08-01-2024,ಸೋಮವಾರ @ 07:30am
ಮಾರ್ಗ: ಓರಿಯನ್ ಮಾಲ್ ನಿಂದ ಮಹಾಲಕ್ಷ್ಮಿಲೇಔಟ್ ಮೆಟ್ರೋ ನಿಲ್ದಾಣ
ಶ್ರೀ.ನಾಗರಾಜ್ ಪಿಸಿ 16562 ಆರ್ ಎಂ.ಸಿ ಯಾರ್ಡ್ ಪೊಲೀಸ್ ಠಾಣೆರವರು ಬಸ್ ನಲ್ಲಿ ಬರುತ್ತಿರುವಾಗ,ಒಂದು ಬ್ಯಾಗ್ ದೊರೆತಿದ್ದು, ಸದರಿ ಬ್ಯಾಗನ್ನು ಠಾಣೆಗೆ ತಂದು ಪರಿಶೀಲಿಸಲಾಗಿ ಬ್ಯಾಗಿನಲ್ಲಿ 10ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ,ನಗದು ಹಣ ದೊರೆತ���ದ್ದು, ಅದನ್ನು ವಾರಸುದಾರಿಗೆ ನೀಡಿ ಪ್ರಾಮಾಣಿಕತೆ ತೋರಿಸಿರುತ್ತಾರೆ.#WeServeWeProtect
My Heartfelt Gratitude & Many Many Thanks to Bagalugunte Police Team for Recovering My Stolen RX-100 Bike within 8 days! Commendable quick & intelligent investigation by Mr. Hanumantha Raju (Inspector), Mr. Nagesh HV & Mr. Chandrashekar (Sub Inspectors), Mr. Prakash Crime branch.
ಮಹಾಲಕ್ಷ್ಮೀಲೇಔಟ್ ಪೊಲೀಸರಿಂದ ಹಗಲು & ರಾತ್ರಿ ಕನ್ನಾ ಕಳವು ಮಾಡಿದ್ದ ನೇಪಾಳಿ ದೇಶದ 7 ಜನ ವ್ಯಕ್ತಿಗಳ ಬಂಧನ, ಇವರುಗಳಿಂದ ₹ 1.53 ಕೋಟಿ ಬೆಲೆ ಬಾಳುವ 3.01 ಕೆ.ಜಿ. ತೂಕದ ಚಿನ್ನಾಭರಣ, 562 ಗ್ರಾಂ ಬೆಳ್ಳಿ ವಸ್ತುಗಳು, 16 ವಿವಿಧ ಕಂಪನಿಯ ವಾಚ್ಗಳು, ₹ 40,000/- ನಗದು ಹಣ ವಶ.
ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ 2ನೇ FTSC ನ್ಯಾಯಾಲಯವು ವಿಚಾರಣೆ ನಡೆಸಿ, ದಿ: 21-11-2023 ರಂದು ಆರೋಪಿಗೆ 20 ವರ್ಷ ಕಠ���ಣ ಕಾರಾಗೃಹ ಶಿಕ್ಷೆ & 10 ಸಾವಿರ ರೂ. ದಂಡ ವಿಧಿಸಿ, ಸಂತ್ರಸ್ಥ ಬಾಲಕಿಗೆ DLSA ನಿಂದ 4 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿರುತ್ತದೆ.
ದಿ: 01/11/1973 ರಂದು ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರು ಪೊಲೀಸ್ ಧ್ವಜವನ್ನು ಕರ್ನಾಟಕ ಪೊಲೀಸ್ ಪಡೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದ, 50 ವರ್ಷದ ಸುವರ್ಣ ಸಂಭ್ರಮವನ್ನು ದಿ: 01/11/2023 ರಂದು ಸಂಜೆ 05.30 ಘಂಟೆಗೆ ಬೆಂಗಳೂರಿನ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗ ಪೊಲೀಸ್ ಸಮೂಹ ವಾದ್ಯ ಮೇಳದೊಂದಿಗೆ ಆಚರಿಸಲಾಗುತ್ತಿದೆ. (1/2)
Traffic Violation related fine collection using E-Challan , Karnataka is far far ahead in the whole country
More than 50% E-Challan generation from Karnataka itself
Very soon whole state is going to be covered by E-Challan , discarding the manual receipt system
ನೀವು ನಿಮ್ಮ ಹತ್��ಿರದ ಪೊಲೀಸ್ ಠಾಣೆಗಳಲ್ಲಿಯೂ ಸಹ ಸೈಬರ್ ಅಪರಾಧ ಸಂಬಂಧಿತ ದೂರುಗಳನ್ನು ನೋಂದಾಯಿಸಬಹುದು. ಇದು ಪೊಲೀಸ್ ಸೇವೆಯನ್ನು ಸರಳಗೊಳಿಸುವ ಮತ್ತೊಂದು ಹೆಜ್ಜೆಯಾಗಿದೆ.
@KarnatakaCops
#CyberSafety
A traffic constable of Banaswadi Traffic PS was assaulted while performing his duty. A criminal case has been registered in Banaswadi PS. The main accused has been arrested. Further investigation is continued.