ಈ ದಿನ ಉತ್ತರ ವಿಭಾಗದ ಎಲ್ಲಾ ಪೊಲೀಸ್ ಠಾಣಾ ಸಿ.ಇ. ಐ.ಆರ್. ಪೊರ್ಟಲ್ ಸಹಾಯದಿಂದ 7.1ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 57 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ ಸದರಿ ಫೋನ್ ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. #RecoveredInBengaluru
ಸೈಬರ್ ವಂಚನೆಗಳು ಪ್ರತಿದಿನ ಹೆಚ್ಚುತ್ತಲೇ ಇವೆ ಆದರೆ ಇದಕ್ಕೆ ಜಾಗೃತಿಯೇ ಬಲವಾದ ರಕ್ಷಣೆ.
ಅಪರಿಚಿತ ಲಿಂಕ್ಗಳು, ಬಹುಮಾನಗಳ ಆಮಿಷಗಳು ಅಥವಾ KYC ಅಪ್ಡೇಟ್ಗಳನ್ನು ನಂಬಬೇಡಿ. ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣ ವರದಿ ಮಾಡಿ.
1930 ಗೆ ಕರೆ ಮಾಡಿ. ನಾವೆಲ್ಲರೂ ಒಟ್ಟಾಗಿ ಸೈಬರ್ ಅಪರಾಧಗಳನ್ನು ತಡೆಗಟ್ಟೋಣ !
#CyberCrimeHelpline #SafeCommunity #BengaluruCityPolice #PublicSafety #Dial1930
@CPBlr@seemantsingh96@DgpKarnataka
ಉತ್ತರ ವಿಭಾಗದ ಆರ್. ಎಂ. ಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ #ರಾಣಿಚೆನ್ನಮ್ಮಪಡೆ ವತಿಯಿಂದ ಶಾಲೆಗಳಿಗೆ ಬೇಟಿ ನೀಡಿ ಸ್ವಯಂ ರಕ್ಷಣೆ, 1098, 1930, ಮತ್ತು ತುರ್ತು ಸಂದರ್ಭಗಳಲ್ಲಿ ಡಯಲ್ 112 ಬಳಕೆ ಬಗ್ಗೆ ತಿಳಿಸಲಾಯಿತು. #WomenSafety#SafeCityHappyCity
ಈ ದಿನ ಮುಂಜಾನೆ ಉತ್ತರ ವಿಭಾಗದ ಆರ್. ಎಂ. ಸಿ ಯಾರ್ಡ್ ಠಾಣಾ ಸರಹದ್ದಿನ ಹೂವಿನ ಮಾರುಕಟ್ಟೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸೈಬರ್ ಸಹಾಯವಾಣಿ 1930, ಮಹಿಳಾ ಸಬಲೀಕರಣ,112, 1098, 1933,ಸರಗಳ್ಳತನ ಮತ್ತು ಬೈಕ್ ಕಳ್ಳತನ ಮುಂತಾದ ಆಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.#PoliceOutreach#Awareness4You
2026ರ ಹೊಸ ವರ್ಷದ ಬಂದೋಬಸ್ತ್ನ ಭಾಗವಾಗಿ, ಕಬ್ಬನ್ ಪಾರ್ಕ್ ಮತ್ತು ಅಶೋಕ್ ನಗರದಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ಸಮಗ್ರ ಬ್ರೀಫಿಂಗ್ ನಡೆಸಲಾಗಿದೆ.
ಡಿಸಿಪಿ (ಕೇಂದ್ರ)ಅವರೊಂದಿಗೆ ಇತರ ಹಿರಿಯ ಅಧಿಕಾರಿಗಳು ಮತ್ತು ವಿಭಾಗದ ಸಿಬ್ಬಂದಿ ಸಿದ್ಧತೆ, ನಿಯೋಜನೆ ಮತ್ತು ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಶಾಂತಿಯುತ ಮತ್ತು ಸುರಕ್ಷಿತ ಆಚರಣೆಗೆ ಖಚಿತಪಡಿಸಿಕೊಂಡಿದ್ದಾರೆ.
As part of the New Year 2026 Bandobust, a comprehensive briefing was conducted on security arrangements in Cubbon Park and Ashok Nagar. DCP Central along with other Senior officers and division staff, reviewed preparedness, deployment, and public safety measures to ensure peaceful and secure celebrations.
#NewYearBandobust #PublicSafety #BCPForYou #SafeNewYear #BengaluruCityPolice
@CPBlr@seemantsingh96@DgpKarnataka@krpurambcpps
ಹೊಸ ವರ್ಷದ ಆಚರಣೆ ಸಮೀಪಿಸುತ್ತಿರುವಂತೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಹಿರಿಯ ಅಧಿಕಾರಿಗಳೊಂದಿಗೆ ನಗರದಾದ್ಯಂತ ಅಂತಿಮ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಿ, ಅದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ, ಈ ಮುಖೇನ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತದೆ.
As New Year celebrations approach, The Commissioner Shri Seemant Kumar Singh, IPS, Bengaluru City along with senior officers, inspects and monitors final preparedness measures across the city to ensure public safety.
#BengaluruCityPolice #WomenSafety #SafetyFirst #NewYear2026 #SafeCelebrations #AlwaysWithYou #PublicSafety #NammaBengaluru #CelebrateResponsibly
@CPBlr@seemantsingh96@DgpKarnataka@KarnatakaCops
ಈ ದಿನ ಖ್ಯಾತ ನಟರಾದ ಡಾ: ಶಿವರಾಜ್ ಕುಮಾರ್ ರವರು ಹೊಸ ವರ್ಷದ ಆಚರಣೆಯನ್ನು ಉತ್ತಮ ರೀತಿಯಲ್ಲಿ ಆಚರಿಸಲು ಬೆಂಗಳೂರು ನಗರ ಪೊಲೀಸರೊಂದಿಗೆ ಸಹಕರಿಸಲು ಹಾಗೂ ಮಾದಕ ವಸ್ತು ಬಳಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ ಮತ್ತು ಮಾದಕ ವಸ್ತು ಸೇವನೆ ಮಾಡುವವರು ಕಂಡು ಬಂದಲ್ಲಿ 1933 ಗೆ ಕರೆಮಾಡುವಂತೆ ತಿಳಿಸಿರುತ್ತಾರೆ.
ಈ ದಿನ ಉತ್ತರ ವಿಭಾಗದ ಸುಬ್ರಮಣ್ಯ ನಗರ ಮತ್ತು ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೋಟೆಲ್ಗಳಿಗೆ ಭೇಟಿ ನೀಡಿ, ಹೊಸ ವರ್ಷದ ಆಚರಣೆ ಅಂಗವಾಗಿ ಹೋಟೆಲ್ ನಿರ್ವಹಣಾ ಸಿಬ್ಬಂದಿಗೆ ಕಾನೂನು ಪಾಲನೆ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು..
ಸಂಭ್ರಮಾಚರಣೆಯಲ್ಲಿ
ಯಾವುದೇ ಅಪಾಯಕ್ಕೆ ಆಸ್ಪದವಿಲ್ಲ.
ನಿಮಗೆ ಏನಾದರೂ ಅಹಿತಕರ ಘಟನೆ ಕಂಡು ಬಂದರೆ , ನಿಮ್ಮ ಅಂತರಾಳದ ಭಾವನೆಯನ್ನು ಒಪ್ಪಿ ದಿಟ್ಟ ಕ್ರಮ ಕೈಗೊಳ್ಳಿ.
ಘಟನೆಯನ್ನು ನಮ್ಮ 112 ಗೆ ಕರೆ ಮಾಡಿ ವರದಿ ಮಾಡಿ, ಆ ಮೂಲಕ ಎಲ್ಲರನ್ನೂ ರಕ್ಷಿಸಿ.
A celebration is no place for silent danger.
If something feels off, trust your instinct and act.
Spot it, report it, protect everyone with a call to Namma 112.
#Namma112 #ReportSuspicion #celebrateresponsibly #StayAlertActFast #SafeCelebrations
@CPBlr@seemantsingh96@DgpKarnataka@KarnatakaCops
Shri B.S.Nemagoud,IPS,The Deputy Commissioner of Police,North Division,Bengaluru City shares an important message to the public on the initiatives taken by the police to ensure every citizen has a safe New Year celebration.
#CelebrateResponsibly#NewYear2026#LookAfterEachOther