ಲೇಖಕರು: ಮಹಮ್ಮದ್ ಪೀರ್ ಲಟಗೇರಿ
ಆಧ್ಯಾತ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯ ರಮಝಾನ್: ವ್ಯಕ್ತಿಯೂ ಹಸಿವಿನ ಸಂದರ್ಭದಲ್ಲಿ ತೀರಾ ಅಸಹಾಯಕ ಸ್ಥಿತಿಗೆ ತಲುಪುತ್ತಾನೆ, ಆಗ ಆತನಲ್ಲಿರುವ ಅಹಂಕಾರ, ಸಿಟ್ಟು, ಮತ್ತು ಬಯಕೆಗಳನ್ನು ತಡೆಯುವ ಶಕ್ತಿಯನ್ನು ಹೊಂದುತ್ತಾನೆ.
ಸಂಪೂರ್ಣ ಲೇಖನವನ್ನು ಓದಿ : https://t.co/iV9a2tb8Vg
ಕೇಂದ್ರ ಸರ್ಕಾರ ನಿಲ್ಲಿಸಿದ, ದುರ್ಬಲಗೊಳಿಸುತ್ತಿರುವ ಅಲ್ಪಸಂಖ್ಯಾತರ ಯೋಜನೆಗಳ ಸ್ಥಿತಿಗತಿಯೇನು?
ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧವನ್ನು ಸುಗಮವಾಗಿ ನಿರ್ವಹಿಸಲು ಸಹಕಾರಿಯಾಗಿತ್ತು.
ಮುಂದೆ ಓದಿರಿ: https://t.co/ZvFfrsqzOI
9 ವಿವಿಗಳು ಸ್ಥಗಿತ: ಅಧೋಗತಿಯತ್ತ ರಾಜ್ಯದ ಉನ್ನತ ಶಿಕ್ಷಣ- ಜಿಲ್ಲೆಗೊಂದರಂತೆ ವಿವಿಗಳ ಸ್ಥಾಪನೆ ಪರಿಣಾಮ ಹಳೆಯ ವಿಶ್ವವಿದ್ಯಾಲಯಗಳಿಗೆ ಸಂಯೋಜಿತ ಕಾಲೇಜುಗಳ ಸಂಖ್ಯೆ ಕಡಿಮೆಯಾಗುವುದರಿಂದ ಆದಾಯದ ಕೊರತೆ ಕಾಣುತ್ತಿದೆ.
ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ - https://t.co/oX1W5fg7rZ
@inkdabbi
ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ಅವರೊಂದಿಗೆ ♥️.
ತನ್ನ ಮಗನಂತೆ ಯಾರೂ ಸಹ ಜಾತಿ ತಾರತಮ್ಯ ಮತ್ತು ಸಾಂಸ್ಥಿಕ ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಬಾರದು ಎಂದು ಇಳಿವಯಸ್ಸಿನಲ್ಲೂ ಇಡೀ ದೇಶಾದ್ಯಂತ ಸಂಚರಿಸಿ, ಪ್ರಭುತ್ವದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವುದು ತಮ್ಮ ಅಂತಃಕರಣದ ತಾಯ್ತನಕ್ಕೆ ಸಾಕ್ಷಿ.
#RohitVemula
ಈ ದೇಶದಲ್ಲಿ ದಲಿತರು ಅಥವಾ ಅಸ್ಪೃಶ್ಯ ಜಾತಿಗಳು ಮೀಸಲಾತಿಯಿಂದ ಎಷ್ಟು ಪ್ರಯೋಜನ ಪಡೆದಿವೆಯೋ ಅದಕ್ಕಿಂತಲೂ ಹೆಚ್ಚು ಜಾತಿ ತಾರತಮ್ಯ ಮತ್ತು ಜಾತಿ ದೌರ್ಜನ್ಯವನ್ನು ಅನುಭವಿಸಿವೆ.
ರೋಹಿತ್ ದಂತಹ ಅನೇಕ ಪ್ರತಿಭೆಗಳನ್ನು ಬಲಿ ಪಡೆದ ಈ ಮನಸ್ಥಿಯ ವಿರುದ್ಧದ ಹೋರಾಟಕ್ಕೆ ಜೊತೆಯಾಗಲು ನಾಳೆ ಬೆಂಗಳೂರಿಗೆ ರೋಹಿತ್ ರವರ ತಾಯಿ ಬರಲಿದ್ದಾರೆ, ನೀವು ಬನ್ನಿ
ಭಾರತದ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಮಾತ್ರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯ, ಶ್ರೀರಾಮಸೇನೆ ಯಾವ ಮಹತ್ಕಾರ್ಯಕ್ಕೆ ಅಮಾಯಕ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದೆ?
All India Lawyers' Association for Justice - AILAJ
@AilajHq
Click 👉 https://t.co/9amA2QMJa7
@KarnatakaVarthe ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ.
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.
@rajeevgowda ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ.
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.
@GCC_MP ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ.
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.
@siddaramaiah ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ.
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ.
ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಯಾರಿಗೂ ಕಮ್ಮಿಯಿಲ್ಲದಂತೆ ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದಕ್ಕೆ ಈ ಬಾಲಕಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಕ್ಷಿಯಾಗಿದೆ
ಸರ್ಕಾರಿ ಶಾಲೆಗಳು ಉಳಿಯಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯ ಉಜ್ವಲವಾಗಲಿ
#SSLCTopper
Delegation of SIO Karnataka met Chief Minister of Karnataka @siddaramaiah,Minority Welfare Minister @BZZameerAhmedK, Political Secretary to Naseeer Ahmed & MLC @HariprasadBK2 & demanded immediate release of grants for adequate implementation of minority scholarships & fellowship
ರಾಜ್ಯದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿಗಳ ಮಾಸಿಕ ಫೆಲೋಶಿಪ್ ಮೊತ್ತವನ್ನು 25 ಸಾವಿರದಿಂದ 10 ಕ್ಕೆ ಕಡಿತಗೊಳಿಸಿ, 3 ವರ್ಷವಿದ್ದ ಫೆಲೋಶಿಪ್ ಅವಧಿಯನ್ನು 2 ವರ್ಷಕ್ಕೆ ಇಳಿಸಿ ಅನ್ಯಾಯ ಎಸಗಿದ್ದಾರೆ.
@CMofKarnataka@BZZameerAhmedK@DOMGOK@SIOKarnataka@bahu
ಸಂಪಾದಕೀಯ
'ಜಾತಿ ಗಣತಿ' ಮತ್ತು ಸಾಮಾಜಿಕ ನ್ಯಾಯ:
@BahutvaKtka@inkdabbi@SIOKarnataka
ಸಂಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:
https://t.co/F2JDFXpv36
"ಇಂಕ್ ಡಬ್ಬಿ" ವಾಟ್ಸಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ: https://t.co/yHceSrtiQD
Remembering Ramjan Saab, Martyr who worked for Karnataka Re-Unification.
ಮರೆಯಲಾದೀತೆ? ಏಕೀಕರಣದ ಏಕೈಕ ಹುತಾತ್ಮನನ್ನು?
ಉಪ ರಾಷ್ಟ್ರೀಯತೆ ಅಥವಾ ಪ್ರಾದೇಶಿಕತೆಗಾಗಿ ನಡೆಯುವ ಹೋರಾಟಗಳು ದುಡಿಯುವ ವರ್ಗದವರನ್ನು ಒಳಗೊಳ್ಳಬೇಕೆಂದೂ ತೋರಿಸಿದ್ದರು ರಂಜಾನ್ ಸಾಬ್
Written by @Peerlatageri
https://t.co/lSaxdE6ZFe