ಪ್ರತಿನಿತ್ಯ ಹಿಂದುತ್ವದ ಬಗ್ಗೆ ಪೋಸ್ಟ ಮಾಡೋ ನಮ್ಮನ್ನ ಕೆಲಸಕ್ಕೆ ಬಾರದವರು ಅಂತಾ ಬಾಯಿ ಬಡಿದುಕೊಳ್ಳಬೇಡಿ ಗುಲಾಮರಾ....
ನಾವು ಹಿಂದುತ್ವವನ್ನು ಜಾಗೃತಗೊಳಿಸಲು ನಮ್ಮ ಕೆಲ ಸಮಯವನ್ನ ಮೀಸಲಿಡುತ್ತೇವೆ
ಜೈ ಶ್ರೀರಾಮ
🚩🙏🚩
ಧರ್ಮದ ಮುಂದೆ ಯಾವ ಪರೀಕ್ಷೆ, ಶಾಲೆಯೂ ಬೇಡ ಎನ್ನುವ ಕನ್ಯಾಮಣಿಗಳೇ,,
ನಿಮಗೆ ಶಾಲಾ ಕಾಲೇಜ್ ಬೇಡವಾದ ಮೇಲೆ ಸುಮ್ಮನೆ ಮನೆಯ ಮೂಲೆಯಲ್ಲಿ ಬಿದ್ದಿರುವುದು ಬಿಟ್ಟು,
#ಹಿಜಾಬ್ ಹೆಸರಿನಲ್ಲಿ ಕೋರ್ಟ್ ನ ಸಮಯ ಹಾಳು ಮಾಡುತ್ತಿರುವುದೇಕೇ..??
ನಾವ್ ಹಿಜಬ್ ತೆಗೆಯಲ್ಲ ,ಹಿಜಬ್ ವಿವಾದ ಮುಗಿಯುವವರೆಗೂ ಶಾಲೆಗೆ ರಜೆ ಘೋಷಿಸಿ – ಪೋಷಕರಿಂದ ಆಗ್ರಹ
ಅವತ್ತು ಜಮೀರ್ ಹೇಳಿದ್ರೂ ನನ್ನ ಜನ ಅನಕ್ಷರಸ್ಥರು ಅಂತ ನಿಮ್ಮಿಂದ ಬೇರೆ ಮಕ್ಕಳಿಗೆ ತೊಂದರೆ ಆಗೋದು ಬೇಡ...ಶಿಕ್ಷಣ ಮುಖ್ಯ ಅನ್ನುವವರು ಶಾಲೆಗೆ ಹೋಗಲಿ ಉಳಿದವರು ಮನೆಯಲ್ಲೇ ಇರಲಿ ಅಷ್ಟೇ...
ಹಿಜಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ: ಓವೈಸಿ
ಯಾವ ದೇಶದ ಪ್ರಧಾನಿ ಪಾಕಿಸ್ತಾನ, ಬಾಂಗ್ಲಾದೇಶ….❓ಹಿಜಾಬ್ ಧರಿಸಿದವರನ್ನು ಪ್ರಧಾನಿ ಆಗೋದಿಕ್ಕೆ ನಿಮ್ಮ ಜಮೀರ್ ಬಿಡಬೇಕಲ್ಲ 🤔
ಟ್ಯಾಕ್ಸ್ ನಮ್ಮದು, ಅಂದಮೇಲೆ ಸರ್ಕಾರದ ಶಾಲೆಮೇಲೆಹಿಂದೂಗಳ ಪೂರ್ಣ ಅಧಿಕಾರವಿದೇ. ಎಲ್ಲೋ ಮರುಭೂಮಿಯಿಂದ ಬಂದವರು ಬುರ್ಕ ಹಾಕ್ತಿವಿ ಅಂತ ಹೋರಾಟ ಮಾಡುತ್ತಿರುವಾಗ ನಾವು ಕೇಸರಿ ಧರಿಸುವುದರಲ್ಲಿ ತಪ್ಪಿಲ್ಲ!
#YesToUniform_NoToHijab