@SundarGK13 @Rajumou77014018@Kushal_Bidare@parisarashanthi ಪ್ರಿಯಾ ಗೆಳೆಯರೆ..
ಹಲವರು ದೇವನೂರು ಮಹಾದೇವರ RSS ಆಳ & ಅಗಲ ಕೃತಿಗಾಗಿ ನಮ್ಮ ಸಹಾಯವಾಣಿಗೆ ಸಂ��ರ್ಕಿಸುತ್ತಿದ್ದು ಎಲ್ಲರಿಗೂ PDF ಪ್ರತಿ ಕಳುಹಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅದರ link ಅನ್ನು ಈ ಕೆಳಗೆ ಕೊಟ್ಟಿರುತ್ತೇವೆ, ಬೇಕಾದವರು Download ಮಾಡಿಕೊಳ್ಳಬಹುದು
https://t.co/RU9G3KWpiW
Free ಯಾಕೆ ಅಂತ ಇವರನ್ನೇ ಕೇಳು ಮಾರಾಯ
ಮಂಗಳೇಶನನ್ನು ಸೋಲಿಸಿ 610ಇಸ್ವಿಯಲ್ಲಿ ಪಟ್ಟಕ್ಕೇರಿದ ಪುಲಕೇಶಿ, 642ಇಸ್ವಿವರೆಗೂ ರಾಜ್ಯಭಾರ ಮಾಡಿದ.ಬನವಾಸಿಯ ಕಡಂಬರನ್ನು, ತಲಕಾಡಿನ ಗಂಗಾರನ್ನು, ಕೊಂಕಣದ ಮೌರ್ಯರನ್ನು, ಕಾಳಿಂಗ, ಕೋಸಲ ರಾಜರನ್ನು ಸೋಲಿಸಿ ತನ್ನ ಸಾಮಂತ ರಾಜರನ್ನಾಗಿ ಮಾಡಿಕೊಂಡ!
ಅಖಂಡ ಕರ್ನಾಟಕವನ್ನು ಏಕ ಚಕ್ರಾಧಿಪತ್ಯದಲ್ಲಿ ಆಳಿದ ಕರ್ನಾಟಕ ಪ್ರಥಮ ರಾಜ : ಇಮ್ಮಡಿ ಪುಲಕೇಶಿ!!
ನಾಡದ್ರೋಹಿ ಚಕ್ರನ ಆಟ😡
7ನೇತರಗತಿ ಸಮಾಜವಿಜ್ಞಾನ ಭಾಗ-1ರಲ್ಲಿದ್ದ"ಭಕ್ತಿಪಂಥ ಮತ್ತು ಸೂಫಿಪರಂಪರೆ"ಎಂಬ ಪಾಠದಿಂದ ಅಕ್ಕಮಹಾದೇವಿ,ಶಿಶುನಾಳ ಶರೀಫರು ಕನಕದಾಸರು,ಪುರಂದರದಾಸರ ಕುರಿತ ಎಲ್ಲ ವಿವರಗಳನ್ನೂ ಹಾಗೂ ಮೈಸೂರು ಒಡೆಯರ್,ವಿಶ್ವೇಶ್ವರಯ್ಯ,ಮಿರ್ಜಾ ಇಸ್ಮಾಯಿಲ್ರ ಬಗೆಗಿನ ವಿಷಯಗಳನ್ನು ತೆಗೆದುಹಾಕಿ ಉತ್ತರಭಾರತದವರನ್ನು ಮಾತ್ರ ಮೆರೆಸಿದ್ದಾರೆ.
@BSBommai ನಿಮಗೆ ಬಡವರಿಗೆ ತಿನ್ನಲು ಇಂದಿರಾ ಕ್ಯಾಂಟೀನ್ ನಂಥಾ ಕಾರ್ಯಕ್ರಮಗಳಿಗೆ ಹಣವಿಲ್ಲ, #yogaday2022 ಮಾಡೋಕೆ ದುಡ್ಡಿದೆ???!
ಸುಮ್ಮನೆ ಮನೆಯಲ್ಲಿ ಕುತ್ಕೊಂಡು ಯೋಗಮಾಡಿ ಹೊಟ್ಟೆಯಾದ್ರೂ ಕಡಿಮೆ ಆಗುತ್ತೆ
ಸುಮ್ಮನೆ ದೆಹಲಿಯಲ್ಲಿ ಇದ್ದು ಕೊಂಡು ಟಿ��ಿ ಯಲ್ಲಿ ಯೋಗ ಮಾಡಿದ್ರೆ, ಇದೆ ದುಡ್ಡು ನಮ್ಮ ಇಂದಿರಾ ಕ್ಯಣಟೀನ್ಗೆ ಅನುದಾನವನ್ನು ಬಿಡುಗಡೆ ಮಾಡ ಬಹುದುದಿತ್ತು. ಬಡವರಿಗಾದರೂ ಅನುಕೂಲ ಆಗುತ್ತಿತ್ತು.
ಕಣೇಯಾಗಿದ್ದಾರೆ
ಹೆಸರು :- ಸುಹೇಲ್
ಕೆಳಕಾಣುವ ಕಿವುಡ ಮತ್ತೆ ಮೂಗನಾಗಿರುವ ಬಾಲಕ ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಹೊರಡುವ ರೈಲಿನಲ್ಲಿ ಕಾಣೆಯಾಗಿದ್ದು, ತಾಯಿ ಸುಲ್ತಾನಳಿಗೆ ಹುಡುಕಲು ಸಹಾಯ ಮಾಡಿ.
@dc_ckbpur@Namducbpura@112chikballapur
Video ಕೃಪೆ @nphrpindia
Video Verified @parisarashanthi
9686746864
9945142468