His Craze, His Aura 💪
Here its the Exclusive Video of Sandalwood’s Handsome Hunk #ChallengingStarDarshan#DBoss giving photos in #TheDevil Movie Set Thailand..
King of Masses @dasadarshan is ready to roar again at Box Office from December 12th
@sjmcfilms
https://t.co/nwHABMWjzB
“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ!
ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗
ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ!
“Ondé Ondu Sala” – SONG OUT NOW!
The wait is over! Dive into the melody that touches the soul. 💖
Watch the lyrical video NOW on Saregama Kannada YouTube Channel!
Feel it. Sing it. Share it.
#OndeOnduSala
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರು ಬೆನ್ನು ನೋವಿನಲ್ಲೂ ಡೆವಿಲ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು..
ದರ್ಶನ್ ಸರ್ ರವರ ಬೆನ್ನು ನೋವಿನ ಸತ್ಯ 🙏
@dasadarshan@vijayaananth2@dinakar219
ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು 🙏
ನೀವು ಕಾತುರದಿಂದ ಕಾಯುತ್ತಿದ್ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.
#TheDevil is landing on 12-12-2025 🎬
My dear celebrities, thank you for your prayers, love, and endless support 🙏
ಶ್ರೀಮತಿ ವಿಜಯಲಕ್ಷ್ಮೀ ದರ್ಶನರವರ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವುದರ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ.
#vijaylakshmi#DarshanThoogudeepa
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಧರ್ಮ ಪತ್ನಿ ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ಅತ್ತಿಗೆ ರವರು ಇಂದು ಮೈಸೂರಿನ ಅರಮನೆಗೆ ಭೇಟಿ ನೀಡಿ ದಸರಾ ಹಬ್ಬಕ್ಕೆ ಬಂದಿರುವ ಆನೆ ಮಾವುತರ ತಂಡಕ್ಕೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿ ದಸರಾ ಆನೆಗಳೊಂದಿಗೆ ಕಾಲ ಕಳೆದ ಅದ್ಬುತ ಕ್ಷಣದ ವಿಡಿಯೋ ನಿಮಗಾಗಿ
@vijayaananth2
ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ನಿರಂತರ ಬೆಂಬಲವೇ ನಮ್ಮ ಶಕ್ತಿ. ಈ ಹಾಡು ನಿಮ್ಮ ಹೃದಯಕ್ಕೆ ತಾಗುತ್ತದೆ ಎಂದು ನಂಬಿದ್ದೇವೆ. ಕೇಳಿ ಆನಂದಿಸಿ ಮತ್ತು ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ.
https://t.co/rvVCos4ou4
ನಲ್ಮೆಯ ಸೆಲೆಬ್ರಿಟಿಗಳಿಗೆ
ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.