ಇಂದು ತೆರೆಕಾಣುತ್ತಿರುವ ‘ಗ್ರಾಮಾಯಣ’ ಚಿತ್ರಕ್ಕೆ ಶುಭಹಾರೈಕೆಗಳು. ಯಶಸ್ಸು ನಿಮ್ಮದಾಗಲಿ. 💫
A rustic drama with rooted performances, captivating music from the heartlands of Karnataka & stunning cinematography that highlights the rural charm.
Best wishes to the entire team of #Graamaayana
@v@vinayrajkumar@nimmamegha #DevanuruChandru
@LahariFilm@LahariMusic
ಗ್ರಾಮಾಯಣ ಟ್ರೈಲರ್ ನಾನು ಇತ್ತೀಚಿಗೆ ನೋಡಿದ ಬೆಸ್ಟ್ ಟ್ರೈಲರ್. ಕೆಲವು ಕಥೆಗಳು ಎಂದಿಗೂ ಮಾಸೋದಿಲ್ಲ ಅನ್ನೋದಕ್ಕೆ ಸಾಕ್ಷಿ ಈ ಚಿತ್ರ. ಎಲ್ಲರೂ ಅದ್ಭುತವಾಗಿ ಕಾಣುತ್ತಾರೆ. ಅಪರ್ಣ ಅವರನ್ನು ಮತ್ತೆ ತೆರೆ ಮೇಲೆ ನೋಡಿದ್ದು ತುಂಬಾ ಖುಷಿ ಆಯಿತು.
ವಿನು ಕೆಲವು ವರ್ಷಗಳಿಂದ ಆಯ್ದುಕೊಳ್ಳುತ್ತಿರುವ ಪಾತ್ರ, ಅದಕ್ಕೆ ಅವನು ಹಾಕುವ ಪರಿಶ್ರಮ, ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ. ಗ್ರಾಮಾಯಣ ಚಿತ್ರ ವಿನುಗೆ ಹಾಗು ಇಡೀ ತಂಡಕ್ಕೆ ಯಶಸ್ಸು ತಂದು ಕೊಡಲಿ. ನಿರ್ದೇಶಕ ದೇವನೂರು ಚಂದ್ರು, ನಿರ್ಮಾಪಕರಾದ ಲಹರಿ ವೇಲು, ಶ್ರೀಕಾಂತ್ ಕೆಪಿ, ಹಾಗು ಇಡೀ ತಂಡಕ್ಕೆ ಶುಭವಾಗಲಿ.
ಗ್ರಾಮಾಯಣ ಇನ್ ಥಿಯೇಟರ್ಸ್, ಜುಲೈ 3
@vinayrajkumar@LahariFilm
ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ... 💫
A Fond Birthday Remembrance of #Appu.
Forever in our hearts.
Join us to honor Appu’s incredible journey; his spirit and legacy inspire us every single day.
-Team PRK
#DrPuneethRajkumar#PRKProductions#PRKAudio#PRKStudios#PowerInU
ಸೂರ್ಯನೊಬ್ಬ
ಚಂದ್ರನೊಬ್ಬ
ರಾಜನು ಒಬ್ಬ..
ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️
A legacy that lives beyond time ✨
#DrPuneethRajkumar’s journey continues to inspire generations. His kindness, humility, and grace remain a guiding light for millions.
Forever remembered. Forever cherished.
#AppuLivesOn
ಗೌರವ ಡಾಕ್ಟರೇಟ್ ಪಡೆದ ರಾಘಣ್ಣ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Heartiest congratulations, Raghanna, on being conferred with an Honorary Doctorate. 🎓
A truly proud and well-deserved recognition. Your journey continues to inspire countless people.
@iRaghanna@srsmutt #HonoraryDoctorate
ನೀನೆ ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ... 💞
Get ready to witness a story that time cannot fade.
A heartfelt tribute as #Akash returns to theatres on Dr. Puneeth Rajkumar’s birthday.
▶️ In Cinemas from 13th March 2026
A @prk.productions release
#DrPuneethRajkumar@divyaspandana #MaheshBabu
#RPPatnaik #KunalGanjawalla #ChinniPrakash
#PuttaSwamyKB #SatishV #JhankarMusic
#SriChakreshwariCombines
#DrRajkumar #DrParvathammaRajkumar @iRaghanna
#AkashReRelease
ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರನ್ನು ಇಂದು ಭೇಟಿಯಾದ ಸಂದರ್ಭ. 💫
Honoured to have met the players of the Indian Blind Women’s Cricket Team who led India to victory at the Women's T20 World Cup 2025 - Cricket for the Blind.
Best wishes to Deepika for her IAS preparation at @DrRajAcademy@blind_cricket #WomensT20WorldCup #BlindCricket #TeamIndia
PRK ಸಂಸ್ಥೆಯ ಮೊಟ್ಟ ಮೊದಲ ವೆಬ್ ಸೀರೀಸ್ 'ಮಾರಿಗಲ್ಲು' ZEE5 ನಲ್ಲಿ ಬಿಡುಗಡೆಯಾಗಿದೆ. 🙏
ನಿಮ್ಮ ಆಶೀರ್ವಾದದ ನಿರೀಕ್ಷೆಯಲ್ಲಿ....
Most awaited Kannada web series #Maarigallu is streaming now on ZEE5. 🌟
With humble gratitude, we look forward to your gracious blessings.
🔗WATCH NOW: https://t.co/ZnxWiY1xMD
Production House : @PRK_Productions
Written and Directed by : #DevarajPoojary
#ZEE5 #MaarigalluonZEE5
#PRKProductions #ZEE5XPRK #PowerInU
PRK Appಗೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ. 🙏
ಹಿಂದೆಂದೂ ಕಾಣದ ಅಪ್ಪುವಿನ ಹೊಸ ಪ್ರಪಂಚವನ್ನು ಮನಸಾರೆ ಸಂಭ್ರಮಿಸಿ.
ವೀಕ್ಷಿಸಿ - ಅನುಭವಿಸಿ - ಆನಂದಿಸಿ.
Discover the power of the #PRKStarFandom App, your complete guide in one video.
Watch, explore and experience Appu’s world like never before.
@prkstarfandom app available on Android & iOS.
#Appu #PowerInU
ಅಪ್ಪು ಅಜರಾಮರ..
ಕರ್ನಾಟಕ ರತ್ನ, ಕನ್ನಡ ನಾಡಿನ ಪ್ರೀತಿಯ ಮನೆ ಮಗ ಶ್ರೀ ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬುವ ಸಲುವಾಗಿ ಸಿದ್ಧಪಡಿಸಿರುವ PRK ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು , ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರೊಂದಿಗೆ ಬಿಡುಗಡೆ ಮಾಡಲಾಯಿತು.
"ಪರಮಾತ್ಮ"ನಂತೆ ಬದುಕಿದ ಅಪ್ಪುವಿನ ಜೀವನದ ಪ್ರತಿಯೊಂದು ಹೆಜ್ಜೆ ಗುರುತುಗಳು PRK ಆ್ಯಪ್ ಅಲ್ಲಿ ಲಭ್ಯವಾಗಲಿದೆ. ಈ ಮೂಲಕ ಅಪ್ಪು ನಮ್ಮೊಂದಿಗೆ ಸದಾ ಜೀವಂತವಾಗಿರಲಿದ್ದಾರೆ.
ಜನ ಮೆಚ್ಚಿದ 'ಮಾರಿಗಲ್ಲು' ವೆಬ್ ಸರಣಿಯ ಟ್ರೈಲರ್ ಬಿಡುಗಡೆ ಸಮಾರಂಭದ ಮರೆಯಲಾಗದ ಕ್ಷಣಗಳು. 🫶
The unforgettable moments from the Grand Trailer Launch of the much-loved web series 'Maarigallu'.
ಇದೇ ಅಕ್ಟೋಬರ್ 31ಕ್ಕೆ, ನಿಮ್ಮ ಕನ್ನಡ ZEE5 ಕನ್ನಡದಲ್ಲಿ.
Streaming on October 31, Exclusively on ZEE5.
ಸೂರ್ಯನೊಬ್ಬ, ಚಂದ್ರನೊಬ್ಬ, ಈ ರಾಜನೂ ಒಬ್ಬ! 🫶🏻
📺 ವೀಕ್ಷಿಸಿ | #AUSvIND | 2nd ODI | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.
#TeamIndia#PuneethRajkumar
ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ...
ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ #ಫ್ಯಾನ್ಡಮ್ ಆ್ಯಪ್
ಇದೇ ಅಕ್ಟೋಬರ್ 25ರಂದು ಅಧಿಕೃತ ಬಿಡುಗಡೆ.
ನಿಜವಾದ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ನಂಬುವ ಪ್ರತಿಯೊಬ್ಬ ಅಭಿಮಾನಿಗೆ ಸಮರ್ಪಿತ…
From the heart of every fan to every home, the #Power returns not as a memory but as a living experience.
A dream born from love, built with emotion.
#PRKStarFandom App launching on 25th Oct 2025
Available on Android & iOS
A heartfelt thank you to Kiccha Sudeepa (@KicchaSudeep) for lending his powerful voice to this emotional journey.
#Appu #PowerInU
ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ... 🙏
ನಿಮ್ಮ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ...
ಬರ್ತಿದೆ ಒಂದು ಪವರ್ಫುಲ್ ಟ್ರೈಲರ್ ಇದೇ ಶನಿವಾರ ಬೆಳಗ್ಗೆ 11.55ಕ್ಕೆ
ಮತ್ತೆ ಅಪ್ಪುವನ್ನು PRK App ಮೂಲಕ ಕಣ್ತುಂಬಿಕೊಳ್ಳಲು ರೆಡಿಯಾಗಿ...
.
#PRKStarFandom App is India’s first ever Fandom app.
Trailer on 18 Oct | 11:55 AM
A space for fans to remember, celebrate and enjoy the unforgettable moments.
It gave me immense happiness to have Karunada Chakravarthy Sri @NimmaShivanna Avaru, son of our ‘Gandhada Gudi’ hero and my favourite legendary Kannada icon Dr. Rajkumar Avaru, join my birthday celebrations along with my fans. This gesture reflects his noble heart and simplicity. I wholeheartedly pray to Kukke Subramanya Swamy to bless him with complete health and happiness, continuing to inspire and entertain millions of admirers with his remarkable performances.
#AppuBoss was not just a reel hero, but a real-life god for millions 🙏💙 His kindness & simplicity inspired not only fans but also many stars in the industry. A hero who became an example for life itself. #DrPuneethRajkumar#KFIKINGAPPU#KINGAppu