ಹೆಸರು ಕನ್ನಡ ಉಸಿರು ಕನ್ನಡ..
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ಪಕ್ಕಾ ಅಪ್ಪು ಸರ್ #diehardfanof @puneethRajkumar ಅಭಿಮಾನಿ.🌟
@hd_kumaraswamy
#ಕಲ್ಪತರುನಾಡಿನಕಂದ🌷♥️🌹
ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಹಾಲಿ ಶಾಸಕರಾದ, ಶ್ರೀಯುತ ಎಂ.ಟಿ ಕೃಷ್ಣಪ್ಪ ಸರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು . 💐🤝🎂ದೇವರು ಆರೋಗ್ಯ, ಯಶಸ್ಸು ,ಮತ್ತಷ್ಟು ಜನಸೇವೆ ಮಾಡಲು ಶಕ್ತಿ ಕೊಟ್ಟು ಕಾಪಾಡಲಿ.
@hd_kumaraswamy@H_D_Devegowda#JdsForKarnataka@jdsfansclub
ಸ್ವಾತಂತ್ರ್ಯ ದಿನಾಚರಣೆಯ ಈ ಮಹತ್ವದ ದಿನದಂದು ನಮ್ಮ ವೀರರ ಧೈರ್ಯ, ತ್ಯಾಗಗಳನ್ನು ಸ್ಮರಿಸೋಣ, ಗೌರವಿಸೋಣ.💐💐💐🙏🙏🙏
"ಉಸಿರಿರುವ ತನಕ ಭಾರತೀಯನೆಂದು ಬೀಗು,
ಕೊನೆಯುಸಿರೆಳೆಯುವಾಗಲು ವಂದೇ ಮಾತರಂ ಎಂದು ಕೂಗು"....🙏🙏🙏💛♥️🇮🇳🇮🇳🇮🇳
#ಸ್ವಾತಂತ್ರ್ಯದಿನಾಚರಣೆಯಶುಭಾಷಯಗಳು💐
#ಭಾರತಾಂಬೆಗೆಜಯವಾಗಲಿ🙏💐🇮🇳
#ಜಯಭಾರತ🇮🇳🇮🇳🇮🇳🇮🇳🇮🇳
ತಂದೆ ಅಂದ್ರೆ ನನ್ನ ಪ್ರಕಾರ "ಹೊತ್ತು ತರುವವನು"
ನಾವು ಚಿಕ್ಕ ಮಕ್ಕಳಾಗಿದ್ದಾಗ ಅಪ್ಪ ಹೊರಗಡೆ ಇಂದ ಮನೆಗೆ ಬಂದ್ರೆ ಮಕ್ಕಳು ಕೇಳ್ತಿದಿದ್ದು "ಏನ್ ತಂದೆ"?
ಬೆಟ್ಟದಂತಹ ಆಸೆಗಳನ್ನು ಹೊತ್ತು ತರುವವನು ತಂದೆ.ಬೆಟ್ಟದಂತಹ ಆಸೆಗಳನ್ನ ಈಡೇರಿಸುವವನು ತಂದೆ.ಬೆಟ್ಟದ ಹಾಗೆ ಬೆನ್ನೆಲುಬಾಗಿ
ನಿಂತಿರುವವನು ತಂದೆ.
#ಅಪ್ಪಂದಿರದಿನದಶುಭಾಶಯಗಳು💐 🙏
ಮಣ್ಣಿನ ಮಗ,ನೀರಾವರಿಯ ಹರಿಕಾರ, ಅಂತರಾಷ್ಟ್ರೀಯ ಶಾಂತಿ ಪುರಸ್ಕೃತ,ಕೆಂಪು ಕೋಟೆಯ ಮೇಲೆ ಕನ್ನಡ ಬಾವುಟವನ್ನು ಹಾರಿಸಿದ ಹೆಮ್ಮೆಯ ಕನ್ನಡಿಗ,ಭಾರತ ದೇಶದ ಮಾಜಿ ಪ್ರಧಾನಿಗಳಾದಂತಹ ,ಶ್ರೀ ಡಾ.ಎಚ್ ಡಿ.ದೇವೇಗೌಡ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು.💐💐 @JanataDal_S@H_D_Devegowda@hd_kumaraswamy
ಕಾಸಿದ್ದರೆ ಕಟ್ಟಬಹುದು ರಾಜ್ಯವನ್ನೆ,
ಇದ್ದಲ್ಲಿಯೇ ಕೊಳ್ಳಬಹುದು ಲೋಕವನ್ನೆ,
ತಾಯಿ ಎದೆಯ ಹನಿಯು ಸಿಗುವುದೇನಮ್ಮ?
ಕೋಟಿ ಕೊಟ್ಟರು ಅದನ ತರುವರಾರಮ್ಮ?
ಅವಳ ಮಡಿಲ ಸುಖ ದೊರೆತರೆ ಕೊನೆ ತನಕ
ಎಂಥಾ ಭಾಗ್ಯ ಕಂದ ಈ ನಿನ್ನ ಬಾಳಿಗೆ...💐🙏🙏❤️
#ಅಮ್ಮ_ಐ_ಲವ್_ಯು❤️❤️
ಎಲ್ಲಾ ಅಮ್ಮಂದಿರಿಗೆ
#ಅಮ್ಮoದಿರದಿನದಶುಭಾಷಯಗಳು💐💐🙏🙏
ವಿಶ್ವಕರ್ಮ ಸಮಾಜಕ್ಕೆ ಅಪಮಾನ ಮಾಡಿದ, ಜ್ಹೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರವಾಹಿಯ ತಂಡ.ಈ ಧಾರವಾಹಿ ತಂಡಕ್ಕೆ ನಮ್ಮ ಧಿಕ್ಕಾರ,ಧಿಕ್ಕಾರ...ಈ ಕೂಡಲೇ ಇದನ್ನು ಸರಿ ಪಡಿಸಿಕೊಳ್ಳಬೇಕು...
@ZeeKannada@Raghav_Hunsur
ವಿಶ್ವಕರ್ಮ ಸಮಾಜಕ್ಕೆ ಅಪಮಾನ ಮಾಡಿದ, ಜ್ಹೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರವಾಹಿಯ ತಂಡ.ಈ ಧಾರವಾಹಿ ತಂಡಕ್ಕೆ ನಮ್ಮ ಧಿಕ್ಕಾರ,ಧಿಕ್ಕಾರ...ಈ ಕೂಡಲೇ ಇದನ್ನು ಸರಿ ಪಡಿಸಿಕೊಳ್ಳಬೇಕು...
@ZeeKannada