ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ಸರಿಯಾಗಿ ನಡೆದು ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು.
A very happy Ugadi to allllllll u frnz.
Celebrate this Ugadi wth those in need of help.
Feed a few today n bring a smile on their faces.
Stay blessed n Stay happy. 🤗🎉
ಸುಡುವ ಬಿಸಿಲನ್ನು ಲೆಕ್ಕಿಸದೆ ಇಡಿದ ಕೆಲಸ ಪೂರ್ತಿಯಾಗಿ ಮುಗಿಯುವವರೆಗೂ ಮಾಡದೆ ಬಿಡಲ್ಲ ನಮ್ಮ ಯಶ್ ಅವರು..! ಸುಮಲತಾ ಅಮ್ಮ ನವರ ಪರ ಪ್ರಚಾರದಲ್ಲಿ ನಮ್ಮ ಯಶ್ ಅವರು..!🙌
@TheNameIsYash Boss Dedication Level🙏😘
The Movie Which Competete With More Than 9 Movies On Release.,
The Movie Which Shows The Strength Of Kannda Film Industry💪
The Movie Which Gives First 100 And 200 Crores In KFI😎
Use ThIs Tag In All Your Tweets💪
#100DaysForKGFChapter1