Currently into Digital Marketing | Founder – Bharat Blood & Udyog Mitra | NSIM Certified Mutual Fund Distributor | Business • Entrepreneurship • Politics
Big blow to TN Govt by Madarasu High Court for unconstitutional ban imposed on transporting minerals such as granite, crushed stone and sand to other states, especially to KA.
As rightly quoted by John F. Kennedy
"You cannot negotiate with those who say, what is mine is mine, what is yours is negotiable."
#Ashte 💛❤️
Initial cost of construction for pink line metro was ₹410 crore per km.
Currently, it stands at ₹820 crore per km.
A 100% increase due to delays in execution.
Bengaluru could've had another metro line of 21 kms with this money.
ನಮ್ಮ ಜನರ ನೆನಪಿನ ಶಕ್ತಿ ಗೊತ್ತಲ್ವಾ.!
ಅಟಲ್ ಜಿ ತರಹ ಕೇವಲ ಅಭಿವೃದ್ಧಿ ಮಾಡಿದ್ರೆ ಸಾಕಾಗಲ್ಲ, ಅಭಿವೃದ್ಧಿ ಮಾಡಿದ್ದು ನಾವೇ ಅನ್ನೋದನ್ನು ಪದೇಪದೇ ನೆನಪಿಸುತ್ತಾ ಇರ್ಬೇಕು.
ಎರಡು ದಿನ ಇದಕ್ಕೆ ಮೋದಿಜಿ ಬರ್ಬೇಕಿತ್ತಾ ಅನ್ನೋರೇ ಎರಡು ವರ್ಷಗಳ ನಂತರ ಇದನ್ನು ಮೋದಿಜಿ ಉದ್ಘಾಟನೆ ಮಾಡಿದ್ದು ಅನ್ಬೇಕು ಅಂದ್ರೆ ಕಾರ್ಯಕ್ರಮದಲ್ಲಿ ಅವರಿರ್ಬೇಕು.
ಗಾಣಗಾಪುರ ಶ್ರೀ ದತ್ತಾತ್ರೇಯ ಕ್ಷೇತ್ರಕ್ಕೆ ₹250 ಕೋಟಿ ಮಾಸ್ಟರ್ ಪ್ಲ್ಯಾನ್.
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆ.
◆ ಒಟ್ಟು ₹250 ಕೋಟಿ ವೆಚ್ಚದ ಮಾಸ್ಟರ್ ಪ್ಲ್ಯಾನ್ ನೊಂದಿಗೆ ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.
◆ ಮೊದಲ ಹಂತದಲ್ಲಿ 6 ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
- ಸಂಗಮ ಘಾಟ್ ಅಭಿವೃದ್ಧಿ – ₹17.12 ಕೋಟಿ
- ಪಾಪವಿನಾಶ ತೀರ್ಥ – ₹12.50 ಕೋಟಿ
- ದೇವಸ್ಥಾನಕ್ಕೆ ಪ್ರೊಮೆನಡ್ ಮಾರ್ಗ – ₹6.50 ಕೋಟಿ
- ಪಾರ್ಕಿಂಗ್ ಮತ್ತು ಟ್ರಾನ್ಸಿಟ್ ವ್ಯವಸ್ಥೆ – ₹9.10 ಕೋಟಿ
- ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಪಾದಚಾರಿ ಮಾರ್ಗ – ₹52 ಲಕ್ಷ
- ದೇವಸ್ಥಾನ ಸಂಕೀರ್ಣ ಅಭಿವೃದ್ಧಿ – ₹4.25 ಕೋಟಿ
ಈ ಯೋಜನೆಯಿಂದ ಯೋಜನೆಯ ಅನುಷ್ಠಾನದಿಂದ ಶ್ರೀಕ್ಷೇತ್ರದಲ್ಲಿ ಸುಸಜ್ಜಿತವಾದ ಪ್ರವಾಸಿ ಸ್ನೇಹಿ ವ್ಯವಸ್ಥೆ ನಿರ್ಮಾಣವಾಗಲಿದೆ.
◆ 860 ಕಾರುಗಳು, 500 ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ
◆ ಸಂಗಮ ಘಾಟ್ನಲ್ಲಿ 40 ವಾಣಿಜ್ಯ ಮಳಿಗೆಗಳು
◆ ಪಾಪವಿನಾಶ ತೀರ್ಥದಲ್ಲಿ ಫ್ಲೋಟಿಂಗ್ ಜೆಟ್ಟಿ ಮತ್ತು ಸುರಕ್ಷಿತ ಸ್ನಾನ ವ್ಯವಸ್ಥೆ
◆ ದೇವಸ್ಥಾನ ಮಾರ್ಗದಲ್ಲಿ 30 ಅಂಗಡಿಗಳು, ಮಾಹಿತಿ ಕೇಂದ್ರ ಮತ್ತು ವಿದ್ಯುತ್ ದೀಪಾಲಂಕಾರ
◆ ಉದ್ಯಾನವನ, ಶೌಚಾಲಯ, ವಿಶ್ರಾಂತಿ ಸ್ಥಳಗಳು ಮತ್ತು ಯಾತ್ರಿಕರಿಗೆ ಅಗತ್ಯ ಮೂಲಸೌಕರ್ಯ
◆ ಅಂಗವಿಕಲರಿಗೆ ವಿಶೇಷ ಪ್ರವೇಶ, ಪ್ರತ್ಯೇಕ ದರ್ಶನ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ.
ನದಿ ತೀರದ ಸೌಂದರ್ಯೀಕರಣ, ಸುಸಜ್ಜಿತ ಪಾರ್ಕಿಂಗ್ ಮತ್ತು ಆಧುನಿಕ ಮೂಲಸೌಕರ್ಯಗಳೊಂದಿಗೆ ಗಾಣಗಾಪುರವನ್ನು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೆ ಅನುಕೂಲ ಒದಗಿಸುವುದರೊಂದಿಗೆ ಕಲಬುರಗಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಿ ನಮ್ಮ ಉದ್ದೇಶ.
#ಕಲಬುರಗಿಕಲ್ಯಾಣ
Rent is increasing, milk and curd prices are rising, daily essentials are becoming expensive, and now even bus fares!
How is a middle-class family supposed to survive? Are we earning more, or are we just paying more for everything?
Only God can save 💔 @DKShivakumar
We people who travel from Chintamani to Bengaluru every weekend are now feeling the burden of this price hike!
I used to pay ₹83 for a Normal bus and ₹100 for an Express. Now it's ₹123? Seriously?
For the first time since Independence, electricity reaches a village in Hooghly, West Bengal, lighting up the homes and lives of 400 Adivasi families.
Finally, West Bengal is healing. 🤌
ಹೇಳೋದು ಒಂದು ಮಾಡೋದು ಇನೊಂದು... ಏನು ಸಾಚ ಮಾತುಗಳು ಎಲ್ಲ ಕೊಟ್ಟಿದಿವಿ ಅನೋದು ಅದ್ರಲ್ಲಿ ಗೋಲುಮಾಲ್ ಮಾಡೋದು ಚೆನ್ನಾಗಿ ತಿನ್ನುದು ಆಮೇಲೆ ಅಮಾಯಕರ ಮೇಲೆ ಗೂಬೆ ಕುರಿಸೋದು.... ಅಪ್ಪ ಮಗಳು ಚೆನ್ನಾಗಿ ನಾಟಕ ಮಾಡ್ತಿರಾ ಬಿಡಿ.
Summation : I'm a businesswoman,so I defend this corporatization of education.
Anta helu taayi saku ...
Mention agiro ಕೊರತೆ na governance mulaka sari madoke ಸರ್ಕಾರ ಇರೋದಲ್ವ ??
Is she a minister ???
ಕರವೇ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಟಿ.ಎ. ಧರ್ಮರಾಜಗೌಡ ಅವರ ನೇತೃತ್ವದಲ್ಲಿ ಕರವೇ ನಿಯೋಗ ಕ್ಯಾಪ್ಜೆಮಿನಿ ಸಂಸ್ಥೆಗೆ ಭೇಟಿ ನೀಡಿ ಆಗ್ರಹ ಪತ್ರ ಸಲ್ಲಿಸಿತು. ಸಂಸ್ಥೆಯಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗದ ಅಧಿಕೃತ ಮಾಹಿತಿ ಒದಗಿಸುವಂತೆ ಹಾಗೂ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಯಿತು.
#ಕರವೇ#krv
OMG 🚨 AAP MP Sanjay Singh -
"Congress has no right to question us. It has been losing elections in 🤯 :
Uttar Pradesh for 37 years,
Bihar for 36 years,
West Bengal for 54 years,
Tamil Nadu for 59 years,
Maharashtra for 12 years,
Haryana for 12 years,
Odisha for 26 years,
Andhra Pradesh for 12 years,
Assam for 11 years,
Uttarakhand for 10 years,
Goa for 14 years,
Sikkim for 47 years,
Tripura for 38 years,
Manipur for 10 years,
Arunachal Pradesh for 10 years,
Gujarat for 31 years"
ಪ್ರಶ್ನಿಸುವ ತಾಕತ್ತು ಇದೆ.. ದಿಕ್ಕರಿಸೊ ಧೈರ್ಯವೂ ಇದೆ....ಬಸ್ ದರ ಏರಿಕೆ ವಿಚಾರದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರಿಗೆ ಜರ್ನಲಿಸಂನ Absolute CINEMA ತೋರಿಸಿದ ನ್ಯೂಸ್ 18 ಹಿರಿಯ ಪ್ರತಿನಿಧಿ ಆಶಿಕ್ ಮುಲ್ ಕಿಇದಲ್ಲವೇ ಮಾಧ್ಯಮದ ನಿಜವಾದ ಕಾರ್ಯ
@AshikMulki@NammaKarnataka_@timesofindia@tv9kannada@News18Kannada
Watch this,
She is a Muslim lady,
She plays the Devi Avatar in Yaksh Gana.
She is saying," I am 100% safe between 1000Hindu men,
they never looked at me with bad intention no mistalks.
I am safe all the time"
This is the culture of Sanatan Dharma.