Karnataka Rakshana Vedike (KRV), led by T.A. Narayana Gowda, announces a massive protest march in Bengaluru on December 12, demanding immediate implementation of the proposed law reserving jobs for Kannadigas in private companies, including IT-BT firms.
The march will begin at National College Grounds and culminate at Vidhana Soudha, followed by an overnight protest at Freedom Park.
#Bengaluru #Karnataka @karave_KRV@narayanagowdru
ಹೇಳಿದ್ದೆವು 22 ರಂದು ಕಾರ್ಯಕ್ರಮ ನಡೆಯೋದೆ ಆದ್ರೆ ಅಲ್ಲಿ ಮೊಳಗೋದು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಅದರಂತೆ ಇಂದು ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಂಪನ..💛❤️
ನಾವು ಯಾವುದೇ ಭಾಷಿಕರ ವಿರುದ್ಧವಲ್ಲ ಕರ್ನಾಟಕದಲ್ಲಿ ಕನ್ನಡ ಕಡೆಗಡಣೆ ಸಹಿಸೋಕೆ ಸಾಧ್ಯವಿಲ್ಲ.
ಈ ವಿಚಾರದಲ್ಲಿ ಧ್ವನಿ ಆದ ಎಲ್ಲರಿಗೂ ಧನ್ಯವಾದಗಳು..!✊💛❤️
ನವೆಂಬರ್ ಕನ್ನಡಿಗರ ಪಾಲಿಗೆ
ಕೇವಲ ಒಂದು ತಿಂಗಳಲ್ಲ‚
ಅದು ನಮ್ಮ ಅಸ್ಮಿತೆಯ ಹಬ್ಬ..!
ಅಂತಹ ಕನ್ನಡದ ಸಂಭ್ರಮದ ತಿಂಗಳಲ್ಲೇ ಕನ್ನಡಿಗರ ಭಾವನೆಗಳನ್ನು ಕಡೆಗಣಿಸುವ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ.
ಬೆಂಗಳೂರು ಕೇವಲ ಒಂದು ನಗರವಲ್ಲ ಕನ್ನಡಿಗರ ಆತ್ಮಗೌರವದ ನೆಲೆ. ನಮ್ಮ ಭಾಷೆಯ ಗೌರವಕ್ಕಾಗಿ ಧ್ವನಿ ಎತ್ತುವುದು ನಮ್ಮ ಹಕ್ಕು/ಕರ್ತವ್ಯ..!💛❤️
Glimpses from Bengaluru Tech Summit 2026!
A global confluence of representatives from 65+ countries, 1,000+ startups and cutting-edge innovations.
Capturing inspiring moments that reflect Karnataka’s growing global leadership in future technologies and the creativity of its young innovators!
65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 1,000ಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳು ಹಾಗೂ ನವೀನ ತಂತ್ರಜ್ಞಾನಗಳ ಸಂಗಮಕ್ಕೆ ಸಾಕ್ಷಿಯಾದ ಜಾಗತಿಕ ವೇದಿಕೆ.
ಭವಿಷ್ಯದ ತಂತ್ರಜ್ಞಾನಗಳ ರೂಪಿಸುವಿಕೆಯಲ್ಲಿ ಕರ್ನಾಟಕದ ನಾಯಕತ್ವ ಮತ್ತು ಯುವ ಪ್ರತಿಭೆಗಳ ಸೃಜನಶೀಲತೆಗೆ ಕನ್ನಡಿ ಹಿಡಿದ ಅದ್ಭುತ ಕ್ಷಣಗಳು!
#BengaluruTechSummit2026
Sheer silence from National media on BENGALURU Tech Summit.
This is the Asia's Biggest summit and National media is not even covering it.
India was shamed internationally because of Galgoita University scandal.
But it's time to showcase India's AI power to World media is not concerned.
The hard work of Karnataka government needs to be shown to the world.
Thank you @DKShivakumar and @PriyankKharge sir saving India's image globally.
#BengaluruTechsummit
#bts2026
ಹಳದಿ ಕೆಂಪು ಕೇವಲ ಕನ್ನಡ ಬಾವುಟದ ಬಣ್ಣವಲ್ಲ
ಅದು ದೇವರಿಗೆ ಅರ್ಪಿಸುವ
ಅರಿಶಿನ ಕುಂಕುಮದ ಸಂಕೇತ.!💛❤️
ಕನ್ನಡಿಗರು ತಮ್ಮ ಖಾಸಗಿ ವಾಹನಗಳ ಮೇಲೆ #ಕನ್ನಡಿಗ ಅಂತ ಹಾಕಿಸಿದ್ರೆ ಅವರ ಕೈಯಿಂದಲೇ ಕೀಳಿಸುವುದು ಸಂವಿಧಾನ ವಿರೋಧಿ ಕೃತ್ಯ.
ಈ ಬಗ್ಗೆ ನಮ್ಮ ಮುಖ್ಯಮಂತ್ರಿ ನಿಲುವು ಕೈಗೊಂಡು ಆಂಧ್ರ ಸರ್ಕಾರಕ್ಕೆ ಸೂಚನೆ ನೀಡಲೇಬೇಕು.
@CMofKarnataka
ಉತ್ತರದ ರಾಜ್ಯಗಳ ಮಕ್ಕಳು ಎರಡೇ ಭಾಷೆ ಕಲಿಯುತ್ತ, ಮೂರನೇ ಭಾಷೆಯ ಬದಲಿಗೆ ಅವರ ಭವಿಷ್ಯಕ್ಕೆ ಪೂರಕವಾದ ತಾಂತ್ರಿಕ ಕೌಶಲ್ಯದ ಪಾಠಗಳನ್ನು ಕಲಿಯುತ್ತಿರುವಾಗ ಕನ್ನಡದ ಮಕ್ಕಳು ಏಕೆ ಮೂರನೇ ಭಾಷೆಯ ಹೊರೆ ಹೊರಬೇಕು?
ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು
#ಕರವೇಹೋರಾಟಗಳು#ಕನ್ನಡ#ಕರವೇ#karave#krv#ಬೆಂಗಳೂರು#bangalore
#Karnataka#Kannada
Not a single word in Kannada on the posters put up for the Prime Minister’s event at Prashanti Kutiram during its Golden Jubilee celebrations at Jigani.
The Government of Karnataka must make the use of Kannada mandatory at all government and private events held anywhere in the state. No event, however high-profile its guests or grand its celebrations, should be allowed to sideline the language of the land.
Kannada should never be an afterthought in Karnataka.