ಇದು ನಮ್ಮ ನಂದಿನಿಯ ಹೊಸ ಅಧ್ಯಾಯ!
ನಮ್ಮ ನಾಡಿನ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಇದೀಗ ಮತ್ತೊಂದು ಸಾಧನೆಗೆ ಮುಂದಾಗಿದೆ. ಆರ್'ಸಿಬಿ ಕ್ರಿಕೆಟ್ ತಂಡಕ್ಕೆ ನಂದಿನಿ ಪ್ರಾಯೋಜಕತ್ವದ ಪಾಲುದಾರರಾಗಿದ್ದು, ಈ ಮೂಲಕ ನಂದಿನಿ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.
ನಮ್ಮ ನಂದಿನಿ ಉತ್ಪನ್ನಗಳನ್ನು ಬಳಸಿ, ಆರ್'ಸಿಬಿಯನ್ನು ಗೆಲ್ಲಿಸಿ.
#RCB #Nandini
ಕನ್ನಡ ಚಾಲಕನಿಗೆ ನಿಂದಿಸುವ ಜೊತೆಗೆ ಕನ್ನಡಿಗರ ಬಗ್ಗೆ ನಾಲಿಗೆ ಹರಿ ಬಿಟ್ಟವನ ವಿರುದ್ಧ ಯುವ ಕರ್ನಾಟಕ ವೇದಿಕೆ ಚಾಲಕರ ಘಟಕ ಹೋರಾಟದ ಮೂಲಕ‚
ಆತನಿಂದ ಕೇವಲ ಕ್ಷಮೆ ಕೇಳಿಸಿ ಸುಮ್ಮನೆ ಬಿಡದೇ ಬದಲಿಗೆ ಪೊಲೀಸ್ ದೂರು ದಾಖಲು ಮಾಡುವ ಮೂಲಕ ಕಾನೂನು ಕ್ರಮಕ್ಕೂ ಆಗ್ರಹಿಸಲಾಗಿದೆ. ✊💛❤️
ನಮ್ಮ ಚಾಲಕರೊಂದಿಗೆ ನಾವೂ ಸದಾ.✊
@chandangowdruND
ಕನ್ನಡಪರ ಸಂಫಟನೆಗಳಾದ ನಾವೆಲ್ಲರೂ ಇಂದು ಕಾಲೇಜಿಗೆ ಮುತ್ತಿಗೆ ಹಾಕಿ ಕನ್ನಡಿಗರಿಗೆ, ಕನ್ನಡಕ್ಕೆ ಅವಮಾನ ಮಾಡಿದ್ದ ಕನ್ನಡ ದ್ರೋಹಿ ಯನ್ನು ಕೆಲಸದಿಂದ ವಜಾ ಮಾಡಿಸಿ ಹಾಗೂ FIR ಮಾಡಿಸಲಾಗಿದೆ!
ಆದೆ ಜಾಗದಲ್ಲಿ ಕನ್ನಡಿಗನ ನೇಮಕ ಆಗಲಿದೆ.
ಎಲ್ಲ ಹೋರಾಟಗಾರರಿಗೂ / ಕನ್ನಡದ ಮನಸುಗಳಿಗೂ ಹಾಗೂ ಪೋಲಿಸ್ ಇಲಾಖೆಯವರಿಗೂ ಧನ್ಯವಾದಗಳು 💛❤️
ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು
ಸೌದಿ ಅರೇಬಿಯಾದಲ್ಲಿ ಇಸ್ಲಾಂ ಶುರುವಾಗಿದ್ದು 610-622 AD. ಇಮ್ಮಡಿ ಪುಲಕೇಶಿಯ ಆಳ್ವಿಕೆ ಇದ್ದದ್ದು 610-642AD.
ಪುಲಕೇಶಿ ಇದೇ ಸಮಯದಲ್ಲೇ ಅರಬರ ದಾಳಿ ತಡೆದು ಓಡಿಸಿದ್ದು. ಸದ್ಯಕ್ಕೆ ತಿಳಿದಹಾಗೆ ಭಾರತದಲ್ಲೇ ಇಸ್ಲಾಂ ಮೊದಲ ದಾಳಿಯನ್ನು ಮೊದಲ ಬಾರಿಗೆ ಸೋಲಿಸಿ ಓಡಿಸಿದ್ದು ಕನ್ನಡಿಗ ಪುಲಕೇಶಿ
ಬ್ರಿಟಿಷರಿಗೆ ಹೆದರಿಲ್ಲಾ, ಇನ್ನಾ ಮಹಾರಾಷ್ಟ್ರದವರಿಗೆ ಹೆದರುವ ಪ್ರಶ್ನೆನೆ ಬರಲ್ಲಾ. ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳುವ ಸಂದರ್ಭ ಬರುತ್ತದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು MES ಅವರಿಗೆ ಖಡಕ್ ಸಂದೇಶ ನೀಡಿದ್ದಾರೆ.
#belagavi#belagavika#karnatakarajyotasa2025#karnatakarajyotasa
ಕನ್ನಡ ಅಂದ್ರೆ ಬರಿ ಭಾಷೆ ಅಲ್ಲ
ಕನ್ನಡ ಅಂದ್ರೆ ನಮ್ಮ ಭೂಮಿ
ಕನ್ನಡ ಅಂದ್ರೆ ನಮ್ಮ ಗುರುತು
ಕನ್ನಡ ಅಂದ್ರೆ ನಮ್ಮ ಅಮ್ಮ
ಕನ್ನಡ ಅನ್ನೋ ಪದ ಕಿವಿಗೆ ಬಿದ್ರೆ ಸಾಕು ಬಸವಣ್ಣ, ಕುವೆಂಪು, ಪುಲಿಕೇಶಿ
ಎಲ್ಲರೂ ನೆನಪಾಗ್ತಾರೆ
ಕನ್ನಡ ಕನ್ನಡ ಕನ್ನಡ
ಜೈ ಕನ್ನಡಾಂಬೆ 💛❤️
#kannada#karnataka#caligraphy#kannadacaligraphy
ಮೆಟ್ರೋ ಕನಸು ಕಂಡು ಅದಕ್ಕಾಗಿ ತನ್ನ ಸ್ವಂತ ಖರ್ಚಿನಲ್ಲಿ ಓಡಾಡಿದ್ದ ಶಂಕರ್ ನಾಗ್ ಅವರ ಹೆಸರು ಇಡಲಿ ಎನ್ನುವ ಕೃತಜ್ಞತೆ ಇಲ್ಲದ ಸರ್ಕಾರ ಯಾವುದೋ ಮೋರಿ ಗೋರಿ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡ್ತಾರಂತೆ 😡
From dreaming of 100 Cr movies in sandalwood to selling rights worth 100 Cr in just one state.....🫡
💥 Sandalwood has arrived ....🤌
This is just a beginning 🔥🥵
#kantara#KantaraChapter1#Rishabhshetty
ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಜಯರಾಮ್ ಸರ್ ಅವರ ಕನ್ನಡ ಪ್ರೀತಿ ಎಷ್ಟ್ ಮಂದಿಗೆ ನೆನಪ್ ಐತಿ ?
MES ಸದಸ್ಯರು ಸಭೆಯಲ್ಲಿ ಮರಾಠಿ ಅಥವಾ ಹಿಂದಿಯಲ್ಲಿ ಮಾತನಾಡಿ ಎಂದಾಗ, ಜಿಲ್ಲಾಧಿಕಾರಿ ಜಯರಾಮ್ ಸರ್ ಅವರು ರಾಜ್ಯದ ಆಡಳಿತ ಭಾಷೆ ಕನ್ನಡದಲ್ಲೆ ನಾನು ಮಾತಾಡೋದು ಎಂದು ತಮ್ಮ ಕನ್ನಡ ಪ್ರೇಮ ಮೆರೆದಿದ್ದರು.
#belagavika#belagavi
ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳ ಭೂಸ್ವಾಧೀನ ಕೈಬಿಟ್ಟ ಸರ್ಕಾರಕ್ಕೆ ರೈತರು - ಹೋರಾಟಗಾರರು ಧನ್ಯವಾದ ಸಲ್ಲಿಸಿದ ಭಾವನಾತ್ಮಕ ಕ್ಷಣಗಳಿಗೆ ಇಂದು ನಾಡು ಸಾಕ್ಷಿಯಾಗಿದೆ.
ಸುದೀರ್ಘ ಹೋರಾಟ ಫಲ ನೀಡಿದ ನೆಮ್ಮದಿಯಭಾವ ರೈತರದ್ದಾದರೆ, ನುಡಿದಂತೆ ನಡೆದ ಸಾರ್ಥಕತೆ ನಮ್ಮ ಸರ್ಕಾರದ್ದು.
11 years with this team. The boys did it, they did it for every person’s that’s believed, loved and supported team @RCBTweets ❤️ It’s been an absolute privilege writing and creating Mr. Nags. Congratulations to everyone.