ಅಂದು ನಾವು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆ ಮಾಡಿದಾಗ, "ಸೈನಿಕರ ಮೇಲೆ ವಿಶ್ವಾಸ ಇಲ್ಲದ ನೀವು ದೇಶದ್ರೋಹಿಗಳು" ಅಂದ್ರು...
ಇಂದು ಸೈನಿಕರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ದುಡಿಸಲು ಹೊರಟಿರುವ ಕೇಂದ್ರ ಸರ್ಕಾರ,ಪ್ರಧಾನಿ ನಿಜವಾದ ದೇಶದ್ರೋಹಿಗಳು..!
#ಅಗ್ನಿಪಥ್#Agnipath#ModiShamesIndia
ನೋಟಿನಲ್ಲಿ ಚಿಪ್ ಕಂಡು ಹುಡುಕಿದ ನಿಜವಾದ ಈಡಿಯಟ್ ಈ ರಂಗ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಥೂ..ಇವನದ್ದು ಒಂದು ಜನ್ಮನಾ? ಇವನು ಯಾವ ಅರ್ಹತೆ ಮೇಲೆ ಈ ಮಾಧ್ಯಮದಲ್ಲಿದ್ದಾನೆ ?#publicTV
ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಸಂಘಪರಿವಾರದ ವಿರುದ್ಧ ಕ್ರಮಕೈಗೊಳ್ಳದೆ ಅವರನ್ನು ನಿಯಂತ್ರಿಸಲು ಅಸಾಧ್ಯವಾಗಿರುವ ಮುಖ್ಯಮಂತ್ರಿಯವರಿಗೆ ನಾಚಿಕೆಯಾಗಬೇಕು. ಯಾವ ಮುಖವನ್ನು ಹೊತ್ತು ಆ ಸೀಟಿನಲ್ಲಿ ಇನ್ನೂ ಮುಂದುವರೆಯುತ್ತಿದ್ದೀರಾ..!?
@MPRBJP ಅಧಿಕಾರಕ್ಕಾಗಿ ಬಿಜೆಪಿ ಹಾತೊರೆಯುವುದಿಲ್ಲ ಅಂದಿರಿ. ನಿಮ್ಗೆ ಚೆನ್ನಾಗಿ ಕಾಮಿಡಿ ಮಾಡ್ಲಿಕ್ಕೆ ಬರ್ತಿದೆ ಅಲ್ವಾ?
ಮತ್ತೆ ಎಂಎಲ್ಎ ಗಳನ್ನು ಖರೀದಿ ಮಾಡಿರುವುದು ಏತಕ್ಕಾಗಿ..? ಅವರನ್ನು ಸಾಕಿ ಹಾಲು ಕರೆಯಲಿಕ್ಕಾ?
ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರು ಹತ್ಯೆಯಾಗುವ ಮುನ್ನ ಹತ್ಯೆಗೆ ಸಂಚು ಹೂಡಿರುವ ಬಗ್ಗೆ ಯಾವುದೇ ಕರೆಗಳು ಬಂದಿಲ್ಲ... ಪುಲ್ವಾಮಾ ದಾಳಿ ನಡೆಯುವ ಬಗ್ಗೆ ಸುಳಿವೇ ಸಿಕ್ಕಿಲ್ಲ . ಆದರೆ ಪ್ರಧಾನಿ ಮೋದಿಜಿ ಹತ್ಯೆಗೆ ಸಂಚು ಹೂಡಿರುವ ಬಗ್ಗೆ ಕರೆ ಬಂದಿದೆಯಂತೆ.ಭಾವನಾತ್ಮಕವಾಗಿ ಓಟು ಗಿಟ್ಟಿಸಲು ರೂಪಿಸಿರುವ ಸಂಚು.