ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ನಾಡಿನ ಸಾಹಿತಿಗಳು, ಬುದ್ಧಿಜೀವಿಗಳು, ಸಾಹಿತ್ಯಾಸಕ್ತರು, ಪ್ರಾಜ್ಞರು, ಹೋರಾಟಗಾರರು, ಚಲನಚಿತ್ರ ನಿರ್ದೇಶಕರು, ಕಲಾವಿದರು, ಆರ್ಥಿಕ ತಜ್ಞರು ಅವರ ಆಹ್ವಾನದ ಮೇರೆಗೆ ಹಾಜರಿದ್ದರು.
ಡಿಕೆಶಿಯವರ ಜೊತೆ
ಯಾರ್ಯಾರು ಇರಬಹುದು ಯಾರಾದರು ಸ್ವಲ್ಪ ಬೆಳಕು ಚೆಲ್ರಣ್ಣಾ
ಮೋದಿಯವರಿಗೆ ಸಂಸತ್ತಿನೊಳಗೆ ರಕ್ಷಣೆ ಇಲ್ಲ ಎನ್ನುವುದಾದರೆ ಅದರ ಹೊಣೆಗಾರಿಕೆಯನ್ನು ಕೇಂದ್ರದ ಗೃಹ ಸಚಿವಾಲಯ ಹೊರಬೇಕು. ಲೋಕಸಭೆಯ ಸಭಾಧ್ಯಕ್ಷರೆ ಖುದ್ದು ಇಂತಹ ಗಂಭೀರ ಆರೋಪವನ್ನು ಮಾಡಿರುವುದರಿಂದ ಗೃಹ ಸಚಿವ ಅಮಿತ್ ಷಾ ತನ್ನ ಸ್ಥಾನಕ್ಕೆ ಕೂಡಲೆ ರಾಜಿನಾಮೆ ನೀಡಬೇಕು. ಸಂಸತ್ತಿನ ಭದ್ರತಾ ಲೋಪದ ಗಂಭೀರ ತನಿಖೆ ನಡೆಯಬೇಕು.
@pmu@INCIndia
ಯಾವುದಾದರು ದೇಶ ಪೆಟ್ರೋಲಿಯಂ ಸಂಪತ್ತನ್ನು ಹೇರಳವಾಗಿ ಹೊಂದಿದೆ ಎಂತಾದರೆ ಆ ದೇಶವು ಅಮೇರಿಕಾದಿಂದ ಭಯೋತ್ಪಾದನೆಯ ಹಣೆಪಟ್ಟಿಯನ್ನೊ ಇಲ್ಲವೊ ಸರ್ವಾಧಿಕಾರದ ಆರೋಪವನ್ನೊ ಹೊತ್ತು ಅದರ ದಾಳಿಗೆ ತುತ್ತಾಗಲು ತಯಾರಿರಬೇಕು. ಸದ್ಯದ ಸರದಿ ವೆನಿಜುವೆಲಾ ದೇಶದ್ದು.
#downwithAmericanImperialism
@MBPatil ಚನ್ನರಾಯಪಟ್ಟಣ ಹೋಬಳಿಯ ರೈತರ ಮೇಲೆ ಇದು ಯಾವ ಪರಿಣಾಮವನ್ನೂ ಬೀರದು. ಬಲವಂತದ ಭೂ-ಸ್ವಾಧೀನ ಕೈಬಿಟ್ಟು ಕೊಡುವವರಿಂದ ಭೂಮಿ ತೆಗೆದುಕೊಳ್ಳಲು ಒಂದು ನಿಯಮ ರೂಪಿಸಿ. ಫಲವತ್ತಾದ ಕೃಷಿ ಭೂಮಿ ಕೃಷಿಗೆ ಮಾತ್ರ ಎನ್ನುವ ಅಂಶವನ್ನೂ ಸೇರಿಸಿಕೊಂಡು ನಿಯಮ ರೂಪಿಸಿ..