Law and order in Karnataka has become a thing of the past since Congress took over the state. Appeasement politics is on the rise, giving radicals a free rein to pelt stones at police stations, burn them down, attack police personnel, and ransack police vehicles. Despite these incidents, the CM of Karnataka comes out blaming the police personnel. Can appeasement get any worse?
Karnataka, once an hub of investors, is now a safe haven for terrorists, drug addicts, and the corrupts. While the state is in such disarray, the government seems more concerned about who writes what on Twitter and sends police to arrest those civilians. No action was taken against those who pelted stones at the police station and police personnel, but the police force was sent to arrest @HPoonja for being the voice of BJP karyakarthas.
"ರಾಜ್ಯದ ಎಲ್ಲೆಡೆ, ಮಾದಿಗ ಮುನ್ನಡೆ" ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡಿದ್ದ,
ಮಾದಿಗ ಸಮಾಜದ ಆತ್ಮಗೌರವ ಸಮಾವೇಶದ ಭಾಗವಾಗಿ..
ಇಂದು ಗದಗ ನಗರದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಭಾಗಿಯಾಗಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ..
I heartily welcome the decision to set up US Consulate in Bengaluru which will not just benefit lakhs of students and IT professionals but will also deepen the collaboration between the two nations. Grateful to PM Shri @narendramodi Ji for making a long pending wish a reality.
So , @INCKarnataka sheds all pretence … They want to ban BAJRANGDAL along with PFI . Hindu hatred of Cong was well known . This is just another example .
PM Sri @narendramodi meets the leaders of Kannada Film fraternity & discusses the cultural scenario & the contribution they can make towards building a New India & Progressive Karnataka .
ವಾರ್ಡ ನಂ 22 ರ ಬೂತ್ ನಂಬರ್ 235 236 237 241 242 ರಲ್ಲಿ ಭೂತ ವಿಜಯ ಅಭಿಯಾನ್ ಮಾಡಲಾಯಿತು ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಪ್ರೇಮಾನಂದ ಬಿರಾದಾರ. ಶ್ರೀ ಪ್ರಮೋದ ಬಡಿಗೇರ ( ಪ್ರಧಾನ ಕಾರ್ಯದರ್ಶಿ ಹಿಂದುಳಿದ ಮೋರ್ಚಾ ಬಿಜೆಪಿ ವಿಜಯಪುರ ಜಿಲ್ಲೆ). ಮುಖಂಡರು ಗಳಾದ ಮಲ್ಲಿಕಾರ್ಜುನ್ ವಾರಣಾಸಿ ಗಿರೀಶ್ ಗಚ್ಚನ್ಕಟ್ಟಿ
ಉದ್ಯೋಗ ಸೃಷ್ಟಿಗೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ. 2,627 ಕೋಟಿ ರೂ. ಗಳ 59 ಬಂಡವಾಳ ಪ್ರಸ್ತಾವನೆಗಳನ್ನು ಬೊಮ್ಮಾಯಿ ಸರ್ಕಾರ ಅನುಮೋದಿಸಿದೆ. @BSBommai ನೇತೃತ್ವದ ರಾಜ್ಯದಲ್ಲಿ ಇನ್ನು ಉದ್ಯೋಗದ ಹೊಸ ಪರ್ವ ಆರಂಭ.
#ಬಿಜೆಪಿಯೇಭರವಸೆ#BJPYeBharavase
ಇಂದು ನಮ್ಮ ಸಚಿವ ಸಂಪುಟವು, ಎಸ್ ಸಿ /ಎಸ್ ಟಿ ವರ್ಗದ ನನ್ನ ಸಹೋದರ ಸಹೋದರಿಯರಿಗೆ ಮೀಸಲಾತಿಯನ್ನು ಕ್ರಮವಾಗಿ 15% ನಿಂದ 17% ಹಾಗೂ 3% ನಿಂದ 7% ಗೆ ಹೆಚ್ಚಿಸುವ ಸುಗ್ರೀವಾಜ್ಞೆಗೆ ಅಂಗೀಕಾರ ನೀಡುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
1/2
BJP Govt under @narendramodi administration, inaugurated Smriti Van memorial which is tribute to the lost lives and the remarkable fighting spirit of the people of Kutch...Read this..
#KarnatakaWelcomesModi#OBCMorchaKarnataka
https://t.co/g9smdl3UeZ