ಹುಟ್ಟು ಹಬ್ಬದ ಶುಭಾಶಯಗಳು ದರ್ಶನ್ ಸಾರ್ 😊🤝🤝❤️ ಬದುಕಲ್ಲಿ ಬೇವು ಬೆಲ್ಲ ಸಮತೋಲನ, ನಿಂತಲ್ಲೀ ನಿಲ್ಲದೂ ಕಾಲ ಒಂದು ಕ್ಷಣ 😊 wish u more and more good moments, health and happiness sir, love u challenging star @dasadarshan sir ❤️ @AICSDF@CSDSK1
👉 ಭೇಟಿಯಾದ ಮೊದಲ ದಿನ ಇದ್ದ ಅಕ್ಕರೆ. ಕಾಳಜಿ ಆತ್ಮೀಯತೆಯನ್ನು ಕೊನೆವರೆಗೂ ಉಳಿಸಿಕೊಂಡು ಹೋಗುವುದೇ ನಿಜವಾದ ಸ್ನೇಹ...✍️. ಸ್ನೇಹ ಸಂಪಾದಿಸುವುದು ದೊಡ್ಡದಲ್ಲ ಕೊನೆವರೆಗೂ ಉಳಿಸಿಕೊಂಡು ಹೋಗುವುದು ದೊಡ್ಡದು...✍️ ಸ್ನೇಹಿತರ ದಿನದ ಶುಭಾಶಯಗಳು 💐❤️
#happyrfriendshipsday@pramodactor1 Anna❤️
👉ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಲಾರ್ ಚಿತ್ರದ ಟೀಸರ್ ಜುಲೈ 6 ರಂದು ಬಿಡುಗಡೆಯಾಗಲಿದೆ 🔥 ಸಪ್ಟೆಂಬರ್ 28 ರಿಂದ ಇಡೀ ಇಂಡಿಯಾದಲ್ಲಿ ಮಂಡ್ಯ ಹುಡುಗನ ಆರ್ಭಟ ಶುರು🔥
𝐁𝐫𝐚𝐜𝐞 𝐲𝐨𝐮𝐫𝐬𝐞𝐥𝐟 𝐟𝐨𝐫 𝐭𝐡𝐞 𝐦𝐨𝐬𝐭 𝐯𝐢𝐨𝐥𝐞𝐧𝐭 𝐦𝐚𝐧, #𝐒𝐀𝐋𝐀𝐀𝐑 🔥
Watch #SalaarTeaser on July 6th at 5:12 AM on
👉ಕನ್ನಡ ಚಿತ್ರರಂಗದ ಯುವ ಪ್ರತಿಭಾನ್ವಿತ ನಟ @pramodactor1 ಅಣ್ಣ ಅವರಿಗೆ ರತ್ನನ್ ಪ್ರಪಂಚ ಚಿತ್ರಕ್ಕೆ ಸೈಮಾ ಅವಾರ್ಡ್ ದೊರೆತ ಸಂದರ್ಭದಲ್ಲಿ ಅವರ ಹಿಂದಿನ ಪ್ರೀಮಿಯರ್ ಪದ್ಮಿನಿ ಚಿತ್ರತಂಡವನ್ನು ವೇದಿಕೆ ಮೇಲೆ ನೆನೆದಿದ್ದು ಖುಷಿಯಾಯಿತು🥰❤️💪🔥
#ShrutiNaiduChitra#premierPadmini