56% ಮೀಸಲಾತಿ ವಿವಾದ – ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಯಾವಾಗ?
ಮಾನ್ಯ ಮುಖ್ಯಮಂತ್ರಿಗಳೇ, ಕರ್ನಾಟಕ ಸರ್ಕಾರವೇ, ಯುವಕರ ಭವಿಷ್ಯದ ಜೊತೆ ಇನ್ನೆಷ್ಟು ದಿನ ಚೆಲ್ಲಾಟವಾಡುತ್ತೀರಿ?
1. 12-10-2026ರ ನ್ಯಾಯಾಲಯದ ತೀರ್ಪಿಗೆ 46 ದಿನಗಳು ಕಳೆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಆದೇಶವಿಲ್ಲ!
2.ಸರ್ಕಾರದ SLP ಇನ್ನೂ ಸುಪ್ರೀಂ ಕೋರ್ಟ್ನ Defect List ನಲ್ಲೇ ಇದೆ. SLP ಸಲ್ಲಿಸಿ ಕೈತೊಳೆದುಕೊಂಡರೆ ಸರ್ಕಾರದ ಜವಾಬ್ದಾರಿ ಮುಗಿಯುತ್ತದೆಯೇ?
3.56% ಮೀಸಲಾತಿ ವಿವಾದದ ಹೆಸರಿನಲ್ಲಿ ಸಾವಿರಾರು ಆಯ್ಕೆಯಾದ ಅಭ್ಯರ್ಥಿಗಳ ಭವಿಷ್ಯವನ್ನೇಕೆ ಅತಂತ್ರಗೊಳಿಸಿದ್ದೀರಿ?
4.ಉದ್ಯೋಗವಿಲ್ಲದೆ, ಮಾನಸಿಕ ಒತ್ತಡದಲ್ಲಿ ಯುವಕರು ಮತ್ತು ಅವರ ಕುಟುಂಬಗಳು ನರಳುತ್ತಿದ್ದರೂ ಸರ್ಕಾರದ ಮೌನ ಏಕೆ?
5.ನವೆಂಬರ್ 30ರ ಸಚಿವ ಸಂಪುಟ ಸಭೆಯಲ್ಲಾದರೂ ನಿರ್ಣಾಯಕ ತೀರ್ಮಾನ ಕೈಗೊಂಡು ನೇಮಕಾತಿ ಆದೇಶಗಳಿಗೆ ತಕ್ಷಣ ದಾರಿ ಮಾಡಿಕೊಡಿ!
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಇದೇ ಯುವಕರು ಮತ್ತು ಅವರ ಕುಟುಂಬಗಳು ಮತದಾರರಾಗಿರುತ್ತಾರೆ. ಇಂದು ಅವರ ನೋವನ್ನು ನಿರ್ಲಕ್ಷಿಸಿದರೆ, ನಾಳೆ ಮತದಾನದ ಮೂಲಕ ಉತ್ತರ ನೀಡಲಿದ್ದಾರೆ!
ಯುವಕರ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ!
ಭರವಸೆ ಸಾಕು – ನಿರ್ಧಾರ ಬೇಕು!
ವಿಳಂಬ ಸಾಕು – ನೇಮಕಾತಿ ಆದೇಶ ಬೇಕು!
ಮಾತುಗಳು ಸಾಕು – ಕಾರ್ಯರೂಪದ ಪರಿಹಾರ ಬೇಕು!
ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ, ಉಪಕಾರವಲ್ಲ!
@CMofKarnataka@DKShivakumar@DeepakThimaya@tv9kannada@siddaramaiah@JarkiholiSatish@krishnabgowda@PriyankKharge@DrParameshwara@BSBommai@hd_kumaraswamy@BJP4Karnataka@INCKarnataka@JanataDal_S@Sandeepraiii@AKSSAofficial@prajavani@DeccanHerald@Vijayavani_Digi@publictvnews
#karnataka #kpsc #kea #scst #reservation
#56PercentReservation #JusticeForSelectedCandidates #IssueAppointmentOrders
#56% ಮೀಸಲಾತಿ
ಈಗಾಗಲೇ ಇಲಾಖೆಗಳಿಗೆ ರವಾನಿಸಲಾಗಿರುವ KPSC 1349 & KEA708 ಹುದ್ದೆಗಳ ನೇಮಕಾತಿ ಆದೇಶ ವಿತರಣೆ ಮಾಡುವ ಹಾಗೂ ತಾತ್ಕಾಲಿಕವಾಗಿ ಪ್ರಕ್ರಿಯೆಯನ್ನು ತಡೆಹಿಡಿಯಲಾದ 1261 ಹುದ್ದೆಗಳ ಪ್ರಕ್ರಿಯೆ ಮುಂದುವರಿಸುವ ಕುರಿತು
ನವೆಂಬರ್ 30 ರ ಸಂಪುಟ ಸಭೆಯಲ್ಲಿ ಸೂಕ್ತ ಕ್ರಮಕೈಗೊಂಡು ಇಲಾಖೆಗಳಿಗೆ/KPSCಗೆ ಸ್ಪಷ್ಟ ನಿರ್ದೇಶನ ನೀಡಲು ವಿನಂತಿ
✅ ಆದೇಶ ಕೊಡುವ ಮುನ್ನ ಕೆಲವು ಸಿದ್ಧತೆ ಸರ್ಕಾರ ಮಾಡ್ಕೊಬೇಕು (ಪ್ರಾಮಾಣಿಕ ಆಯ್ಕೆ ನೇರವಾಗಿ ಆದೇಶ ಕೊಡಿ ತಕರಾರು ಇಲ್ಲ ) ಆದ್ರೆ
👉 ಆಯ್ಕೆ ಆದ ಪ್ರತಿಯೊಬ್ಬ ತನಿಖಾ ಸಂಸ್ಥೆ ಮುಂದೆ ವಿಷಯ ತಜ್ಞರು ಕುರಿತು ತನಿಖೆ ಆಗಲಿ
👉 ಆಯ್ಕೆ ಅದವರ OMR ತನಿಖೆ ಆಗಲಿ
👉 ಪ್ರತಿಯೊಬ್ಬ ಅಭ್ಯರ್ಥಿ ಮುಂದೆ ಕೂರಿಸಿಕೊಂಡು ಅವನು ಯೋಗ್ಯತೆ ತನಿಖೆ ಆಗ್ಲಿ
KPSC-1349(JE,PDO,LI,AD,ADLR,BCWO)& KEA708 ಹುದ್ದೆಗಳಗಳ ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡು ನೇಮಕಾತಿ ಆದೇಶ ಪತ್ರ ವಿತರಣೆ ಮಾತ್ರ ಬಾಕಿ ಇದೆ
ಮುಂಬರುವ ಸಂಪುಟ ಸಭೆಯಲ್ಲಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ Order Copy ನೀಡುವ ಕುರಿತು ಇಲಾಖೆಗಳಿಗೆ 56%ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲು ವಿನಂತಿಸತ್ತೇವೆ
ಸನ್ಮಾನ್ಯ @CMofKarnataka@DKShivakumar
ಆಯ್ಕೆಯಾದ ಅಭ್ಯರ್ಥಿಗಳಿಗೆ ತಕ್ಷಣ ನೇಮಕಾತಿ ಆದೇಶ ನೀಡಿ!
#KSVS ಎಚ್ಚರಿಕೆ: ನೇಮಕಾತಿ ಆದೇಶ ನೀಡಲು ವಿಳಂಬ ಮುಂದುವರಿದರೆ, ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು.
#WRD_JE, #LI, #AD, #ADLR, #BCWO, #AgriMarketing ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಕ್ಷಣ ನೇಮಕಾತಿ ಆದೇಶ ನೀಡಿ!
ಕರ್ನಾಟಕ ಸರ್ಕಾರಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ನೇರ ಪ್ರಶ್ನೆಗಳು:
1. 56% ಮೀಸಲಾತಿಯ ಕಾನೂನು ತೊಡಕಿನ ಹೆಸರಿನಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ಇನ್ನೆಷ್ಟು ದಿನ ಮುಂದೂಡುತ್ತೀರಿ?
2. ಚುನಾವಣೆ ವೇಳೆ ಉದ್ಯೋಗದ ಭರವಸೆ ನೀಡುವ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ಅಭ್ಯರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ಮೌನವಾಗಿರುವುದೇಕೆ?
3. ಮೀಸಲಾತಿ ನಿರ್ಧಾರ ಕೈಗೊಳ್ಳುವಾಗ ಅದರ ಕಾನೂನು ಪರಿಣಾಮಗಳನ್ನು ಪರಿಶೀಲಿಸಿರಲಿಲ್ಲವೇ? ಈಗ ಅಭ್ಯರ್ಥಿಗಳ ಭವಿಷ್ಯಕ್ಕೆ ಹೊಣೆ ಯಾರು?
4. KPSCಯ 1,349 ಹಾಗೂ KEAಯ #708 ಹುದ್ದೆಗಳ ನೇಮಕಾತಿ ಆದೇಶಕ್ಕೆ ಸ್ಪಷ್ಟ ನಿರ್ಧಾರ ಯಾವಾಗ?
5. ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವುದು ಯಾವಾಗ?
ನಮ್ಮ ಆಗ್ರಹ ಒಂದೇ — ಕಾನೂನು ತೊಡಕಿಗೆ ಶಾಶ್ವತ ಪರಿಹಾರ ಕಂಡುಕೊಂಡು, ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಳಂಬವಿಲ್ಲದೆ ನೇಮಕಾತಿ ಆದೇಶ ನೀಡಿ.
ಮುಂಬರುವ ಸಚಿವ ಸಂಪುಟ ಸಭೆಯಲ್ಲೇ ಈ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಿ.
ಅಭ್ಯರ್ಥಿಗಳ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ!
ಆದೇಶ ಪತ್ರ ನೀಡಿ, ಇಲ್ಲವಾದರೆ ಆಯ್ಕೆಯಾದ ಅಭ್ಯರ್ಥಿಗಳ ನ್ಯಾಯಯುತ ಹಕ್ಕಿಗಾಗಿ #KSVS ನೇತೃತ್ವದಲ್ಲಿ ಬೃಹತ್ ಹೋರಾಟ ಅನಿವಾರ್ಯ!
#KSVS | ಆಯ್ಕೆಯಾದ ಅಭ್ಯರ್ಥಿಗಳ ಪರವಾಗಿ, ನ್ಯಾಯಕ್ಕಾಗಿ ನಿರಂತರ ಹೋರಾಟ.
@Sandeepraiii@CMofKarnataka@DKShivakumar@DeepakThimaya@tv9kannada@siddaramaiah@JarkiholiSatish@krishnabgowda@PriyankKharge@DrParameshwara@BSBommai@hd_kumaraswamy@BJP4Karnataka@INCKarnataka@JanataDal_S@Sandeepraiii@prajavani@DeccanHerald@Vijayavani_Digi@publictvnews
#karnataka #kpsc #kea #scst #reservation
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ.....
ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಸಚಿವರು ನಾಳೆ ನಡೆಯಲಿರುವ ಸಭೆಯಲ್ಲಿ 56% ಮೀಸಲಾತಿಗೆ ಸಂಬಂಧಿಸಿದ ನೇಮಕಾತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು; ಇಲ್ಲದಿದ್ದರೆ, ನವೆಂಬರ್ 23 ರಂದು ಫ್ರೀಡಂ ಪಾರ್ಕ್ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ.
ಕಾಂತಕುಮಾರ್ ಸರ್, ನೀವು KPSC ನೇಮಕಾತಿ ಅಕ್ರಮಗಳನ್ನು ಸ್ಟಿಂಗ್ ಆಪರೇಷನ್ ಮೂಲಕ ಬಯಲಿಗೆಳೆದು, ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ಹೋರಾಟ ನಡೆಸಿ, ಅವರನ್ನು ಕಾನೂನಿನ ಮೂಲಕ ಶಿಕ್ಷೆಗೆ ಒಳಪಡಿಸಬೇಕೆಂದು ನಿರಂತರವಾಗಿ ಹೋರಾಡಿದ್ದೀರಿ.
ಸಿಬಿಐ ತನಿಖೆಗೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿ, ಎಸ್ಐಟಿ ತನಿಖೆಗೆ ಆದೇಶವಾಗುವ ಹಂತದವರೆಗೂ ಹೋರಾಟವನ್ನು ಕೊಂಡೊಯ್ದಿದ್ದೀರಿ.
ಆದರೆ ಇಂದು ಕುಮಾರಸ್ವಾಮಿ ಅವರು KPSC ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ? ಈ ಹಿಂದೆ KPSC ಕುರಿತು ನಡೆದ ಚರ್ಚೆಗಳಿಂದ ವಿದ್ಯಾರ್ಥಿಗಳಿಗೆ ಯಾವ ಶಾಶ್ವತ ಪರಿಹಾರ ದೊರೆತಿದೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು.
ಕಾಂತಕುಮಾರ್ ಸರ್, ನೀವು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಹಿತಕ್ಕಾಗಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ರಾಜ್ಯ ರಾಜಕಾರಣದಲ್ಲಿ ಹೊಸ ಹೆಜ್ಜೆ ಇಡಬೇಕು.
ನಿಮ್ಮ ಪ್ರಾಮಾಣಿಕ ಹೋರಾಟ, ಧೈರ್ಯ ಹಾಗೂ ವಿದ್ಯಾರ್ಥಿಗಳ ಪರವಾದ ಬದ್ಧತೆಯನ್ನು ನಾವು ನೋಡಿದ್ದೇವೆ. ನಿಮ್ಮಂತಹ ಹೋರಾಟಗಾರರು ರಾಜಕೀಯವಾಗಿ ಮುಂದೆ ಬರಬೇಕಾದ ಅಗತ್ಯವಿದೆ.
ಸರ್, ನೀವು ಧೈರ್ಯವಾಗಿ ಮುಂದಡಿಯಿಡಿ. ನಾವು ನಿಮ್ಮ ಜೊತೆಯಲ್ಲಿದ್ದೇವೆ. ವಿದ್ಯಾರ್ಥಿಗಳ ಭವಿಷ್ಯವನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರ ಹಿಂದೆ ಹೋಗದೆ, ಪ್ರಾಮಾಣಿಕ ನಾಯಕತ್ವಕ್ಕೆ ಬೆಂಬಲ ನೀಡುತ್ತೇವೆ.
ನಿಮ್ಮ ಮೇಲಿನ ನಮ್ಮ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಸದಾ ಇರುತ್ತದೆ. ವಿದ್ಯಾರ್ಥಿಗಳ ಹಿತಕ್ಕಾಗಿ ನೀವು ಕೈಗೊಳ್ಳುವ ಪ್ರತಿಯೊಂದು ನ್ಯಾಯಯುತ ನಿರ್ಧಾರಕ್ಕೂ ನಮ್ಮ ಬೆಂಬಲವಿರುತ್ತದೆ.
✊ ನಮ್ಮ ಬೆಂಬಲ ಅಧಿಕಾರಕ್ಕಲ್ಲ, ಪ್ರಾಮಾಣಿಕ ಹೋರಾಟಕ್ಕೆ!
ಇಂತಿ,
ನಿಮ್ಮ ಪ್ರೀತಿಯ ವಿಶ್ವಾಸಿ,
ನಾಗರಾಜ ಕೇಸರಳಿ
ENQUIRY. REFORMS. JUSTICE.
ಇದು ಕೇವಲ ಪ್ರತಿಭಟನೆಯಲ್ಲ, ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಯುತ್ತಿರುವ ನಿರ್ಣಾಯಕ ಹೋರಾಟ!
KPSC ಸುಧಾರಣೆಗಳಿಲ್ಲದೆ KAS-319 ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಿರುವುದನ್ನು ಸವಾಲಾಗಿ ಸ್ವೀಕರಿಸಿ ನಾಳೆ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಇತೀಚೆಗೆ @KEA ನೇಮಕಾತಿಯಲ್ಲಿ ಸಹ ಅಕ್ರಮ ನಡೆದಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಉತ್ತರದಾಹಿ....?
ಸನ್ಮಾನ್ಯ ಕೇಂದ್ರ ಸಚಿವರಾದ @hd_kumaraswamy ಅವರು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲವಾಗಿ ಭಾಗವಹಿಸಲಿದ್ದಾರೆ.
📍 ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು
📅 ದಿನಾಂಕ: 07/11/2026
⏰ ಸಮಯ: ಬೆಳಗ್ಗೆ 10 ಗಂಟೆ
ನಮ್ಮ ಆಗ್ರಹಗಳು:
✊ KAS-319 PRELIMS POSTPONE!
✊ KEA VAO ಅಕ್ರಮಗಳ ಸಮಗ್ರ ತನಿಖೆ ಹಾಗೂ CCTV ಬಿಡುಗಡೆ!
ಪರೀಕ್ಷೆಗಳ ವಿರೋಧವಲ್ಲ, ಅನ್ಯಾಯದ ವಿರುದ್ಧ ಹೋರಾಟ!
ಬನ್ನಿ, ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಕೈಜೋಡಿಸಿ! @Sandeepraiii
— ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ #KSVS
@Nikhil_Kumar_k@JanataDal_S
#PostponeKAS319 #JusticeForStudents
ಮಾನ್ಯರೇ, @DKShivakumar
ವಿಷಯ: 56% ಮೀಸಲಾತಿಯಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ತಕ್ಷಣ ನೇಮಕಾತಿ ಆದೇಶ ಹೊರಡಿಸಲು ಅಗ್ರಹಿಸಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ಅನುಮತಿ ನೀಡುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಶೇ 56 ರ ಮೀಸಲಾತಿಯಡಿ ಕಳೆದ 3 ವರ್ಷಗಳಲ್ಲಿ 4409 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಜರುಗಿದ್ದು, ಅಭ್ಯರ್ಥಿಗಳು ಕೆಲವು ತಿಂಗಳುಗಳಿಂದ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದರೆ ಸರ್ಕಾರವು ನೇಮಕಾತಿ ಆದೇಶವನ್ನು ತಡೆಹಿಡಿದಿರುವುದು ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ. ಈ ಕುರಿತು ಸರ್ಕಾರ ತಕ್ಷಣ ನೇಮಕಾತಿ ಆದೇಶ ಹೊರಡಿಸಲು ಅಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA) ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಂದ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.
ಪ್ರತಿಭಟನೆಯ ವಿವರಗಳು
ದಿನಾಂಕ: 23-11-2026 ಹಾಗೂ 24-11-2026
ಸಮಯ: ಬೆಳಿಗ್ಗೆ 10:00 ರಿಂದ
ಸಂಖ್ಯೆ: ಸುಮಾರು 500 ಅಭ್ಯರ್ಥಿಗಳು.
ತಾವುಗಳಲ್ಲಿ ದಯಮಾಡಿ ನಿಗದಿತ ದಿನಾಂಕದಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ಅಧಿಕೃತ ಅನುಮತಿ ನೀಡಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
#56% ಮೀಸಲಾತಿ.
ಈಗಾಗಲೇ ಇಲಾಖೆಗಳಿಗೆ ರವಾನಿಸಲಾಗಿರುವ KPSC 1349 & KEA708 ಹುದ್ದೆಗಳ ಹಾಗೂ
ತಾತ್ಕಾಲಿಕವಾಗಿ ಪ್ರಕ್ರಿಯೆಯನ್ನು ತಡೆಹಿಡಿಯಲಾದ 1261 ಹುದ್ದೆಗಳ ಪ್ರಕ್ರಿಯೆ ಮುಂದುವರಿಸುವ
ಮತ್ತು ನೇಮಕಾತಿ ಆದೇಶ ವಿತರಣೆ ಮಾಡುವ ಕುರಿತು
ಇಂದು ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ಕ್ರಮಕೈಗೊಂಡು ಇಲಾಖೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ವಿನಂತಿ.
ENQUIRY. REFORM. EXAMS......
ಬೃಹತ್ ವಿದ್ಯಾರ್ಥಿ ಪ್ರತಿಭಟನೆ
#ಸ್ಥಳ. ಸ್ವಾತಂತ್ರ್ಯ ಉದ್ಯಾನವನ
#ದಿನಾಂಕ. 07/11/2026
ಸಮಯ ಬೆಳಗ್ಗೆ 10 ಗಂಟೆಗೆ
ಭ್ರಷ್ಟ @secretarykpsc ವಿರುದ್ಧ ರಾಜ್ಯದ ವಿದ್ಯಾರ್ಥಿ ಸಮೂಹ ನಡೆಸುತ್ತಿರುವ ಬೃಹತ್ ಹೋರಾಟಕ್ಕೆ ಸನ್ಮಾನ್ಯ ಕೇಂದ್ರ ಸಚಿವರಾದ @hd_kumaraswamy ಅವರ ಬೆಂಬಲ....
ಭ್ರಷ್ಟ #KPSC ಅಟ್ಟಹಾಸ ಮಟ್ಟಹಾಕಲು ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ ಆದರೆ #KPSC ತನ್ನ ಹಳೆ ಚಾಳಿಯನ್ನು ಮುಂದುವರೆಸುವ ಮೂಲಕ ಪ್ರವೇಶ ಪತ್ರ ಬಿಡುಗಡೆಗೊಳಿಸಿದೆ! ಇದನ್ನೇ ಸವಾಲಾಗಿ ಸ್ವೀಕರಿಸಿರುವ ಕರ್ನಾಟಕದ ವಿದ್ಯಾರ್ಥಿಗಳು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ನಗರದ ಸ್ವಾತ್ರಂತ್ರ್ಯ ಉದ್ಯಾನವನದಲ್ಲಿ ಸೇರಿ ಬೃಹತ್ ಮಟ್ಟದಲ್ಲಿ ಹೋರಾಟ ನಡೆಸಲಿದ್ದೇವೆ....
@hd_kumaraswamy ಅವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿಭಟನೆಗೆ ಆಗಮಿಸಲಿದ್ದಾರೆ...
POSTPONE #KAS-319 PRELIMS!
@KEA VAO ಅಕ್ರಮ ಸಮಗ್ರ ತನಿಖೆ ಹಾಗೂ CCTV ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ..
50 / 56 ರ ಮೀಸಲಾತಿ ಸಮಸ್ಯೆ ಬಗೆಹರಿಸಿ ಅರ್ಹ ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ...
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@Sandeepraiii@hd_kumaraswamy@Nikhil_Kumar_k@CMofKarnataka@DKShivakumar@PriyankKharge@DeepakThimaya@Sandeepraiii
Ongoing Recruitment
@ನಾವು ಪ್ರಾಮಾಣಿಕ ಅಭ್ಯರ್ಥಿಗಳು
ಎಲ್ಲರೂ ಹಬ್ಬ ಹರಿದಿನಗಳಲ್ಲಿ ಬ್ಯುಸಿಯಾಗಿದ್ದಾರೆ, ನಮ್ಮ ನೇಮಕಾತಿಯ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳ ನೋವು ಮತ್ತು ಶಾಪವು ಹೊಣೆಗಾರರನ್ನು ಬಿಡುವುದಿಲ್ಲ.
ಈಗಾಗಲೇ ಇಲಾಖೆಗಳಿಗೆ ರವಾನಿಸಲಾಗಿರುವ KPSC 1349&KEA 708 ಹುದ್ದೆಗಳ ನೇಮಕಾತಿ ಆದೇಶ ಬಾಕಿ ಇರುವ & ತಾತ್ಕಾಲಿಕವಾಗಿ ಪ್ರಕ್ರಿಯೆಯನ್ನು ತಡೆಹಿಡಿಯಲಾದ 1261ಹುದ್ದೆಗಳ ಪ್ರಕ್ರಿಯೆಯನ್ನು ಮುಂದುವರಿಸುವ ಕುರಿತು,ನವೆಂಬರ್ 2ರಂದು ಮಾನ್ಯ ಹೈಕೋರ್ಟ್ನಿಂದ ಅಂತಿಮ ಆದೇಶ ಹೊರಬರುವಂತೆ ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿ
ಹೈಕೋರ್ಟ್ನ ಅಕ್ಟೋಬರ್12 ರತೀರ್ಪಿಗೂಮುನ್ನವೇ ಆಯ್ಕೆಪಟ್ಟಿಗಳುಪೂರ್ಣಗೊಂಡು ಅಂತಿಮಗೊಂಡಿರುವಸಾವಿರಾರು ಅಭ್ಯರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸಲುರಾಜ್ಯಸರ್ಕಾರವು ಮಾನ್ಯ ಸುಪ್ರೀಂ ಕೋರ್ಟ್ ಮುಂದೆ SLP ಸಲ್ಲಿಸಿ ಮಧ್ಯಂತರ ಆದೇಶಪಡೆದು ನೇಮಕಾತಿಆದೇಶಕೊಡಬೇಕೆಂದು ನಾವು ವಿನಮ್ರವಾಗಿ ವಿನಂತಿಸುತ್ತೇವೆ.@JarkiholiSatish@DKShivakumar
ಆಯ್ಕೆಯಾಗಿದ್ದೇವೆ ಆದೇಶ ಕೊಡಿ
KPSC&KEA 1349&708 ಆಯ್ಕೆಯಾದ ಅಭ್ಯರ್ಥಿಗಳ ಜೀವ ಉಳಿಸಿ OrderCopyಮಾತ್ರ ಬಾಕಿ ಇದೆ
ನವೆಂಬರ್ 2ರಂದು SingleStage ಪರೀಕ್ಷೆಗಳಿಗೆ ನೇಮಕಾತಿ ಆದೇಶ ನೀಡಲು ನ್ಯಾಯಾಲಯದ ಅನುಮೋದನೆ ಪಡೆದು ಅಥವಾ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ಕ್ರಮಕೈಗೊಂಡು ಇಲಾಖೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ವಿನಂತಿಸುತ್ತೇವೆ