#saveagriculturestudents#covid ಕಷ್ಟದ ಸಮಯದಲ್ಲಿ ಪಠ್ಯಕ್ರಮ ಪೂರ್ಣಗೊಳ್ಳದೆ,ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಇಲ್ಲದೆ ಕೃಷಿ ವಿಶ್ವ ವಿದ್ಯಾಲಯಗಳು ಪರೀಕ್ಷೆಗಳನ್ನು ನಡೆಸಲು ಸಜ್ಜಾಗಿರುವುದು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿವೆ @bcpatilkourava ಉಳಿದ ಪದವಿಗಳ ಹಾಗೆ ಕೃಷಿ ಪರೀಕ್ಷೆ ರದ್ದುಮಾಡಿ ನ್ಯಾಯ ಒದಗಿಸಿಕೊಡಿ
Amidst the pandemic when students of all other branches are exempted from exams, agriculture universities have decided to conduct exams. Farm science students need justice. We are not ready to attend these exams
@drashwathcn#saveagriculturestudents#saveagrarians