📍New Delhi
I had written to my Cabinet colleague, Union Agriculture Minister Shri @ChouhanShivraj avaru, seeking urgent assistance for Karnataka as the State faces a serious drought situation.
I sincerely appreciate and thank him for his swift response. Under the leadership of Hon’ble Prime Minister Shri @narendramodi avaru, the Union Government has already constituted an Inter-Ministerial Central Team, which will visit Karnataka from October 3–7 to assess the situation on the ground.
At a time when our farmers are facing severe hardship, I am confident that the Union Government will extend all possible support to Karnataka. Our collective priority must be to stand firmly with our farmers.
#Karnataka
@DrParameshwara ಪರವಾನಗಿ ಭೂಮಾಪಕರನ್ನು ಸರ್ಕಾರಿ ಭೂಮಾಪಕರಾಗಿ ಖಾಯಂ ಗೊಳಿಸಿ. ತಡವಾದಲ್ಲಿ ವೇತನ ನಿಗದಿ ಹಾಗೂ ಸೇವಾಭದ್ರತೆ ಒದಗಿಸುವ ಮೂಲಕ ಪರವಾನಗಿ ಭೂಮಾಪಕರಿಗೆ ಗೌರವಯುತ ಜೀವನ ಮಾಡಲು ಅವಕಾಶ ಕಲ್ಪಿಸಿಕೊಡಿ ಸರ್
@KLSA_Team@krishnabgowda@BasanagoudaBJP@tv9kannada@AsianetNewsSN ಶ್ರೀಯುತ ಕಂದಾಯ ಸಚಿವರಾದ ಕೃಷ್ಣಬೈರೇಗೌಡ್ರು ನಮ್ಮ ಸೇವೆಯ ಆಳ ಅಗಲವಾದ ಮಹತ್ವ ಗೊತ್ತಿದ್ದರೂ ಸಂಬಂಧವಿಲ್ಲ ಕಾರಣಗಳನ್ನು ಹೇಳಿಕೆ ರೂಪದ ನೆಪವಾಗಿ ನೀಡುತ್ತಿರುವುದ ಇಡೀ ಕಂದಾಯ ಇಲಾಖೆಯ ಪ್ರಮುಖ ಆದಾಯದ ಭೂಮಾಪನ ವಿಭಾಗದಲ್ಲಿ ಸರಿಸುಮಾರು ಇಪ್ಪತ್ತ ಮೂರು ವರ್ಷಗಳು ಜೀತ ಪದ್ದತಿಂತೆ ದುಡಿಯುತ್ತಿದ್ದೇವೆ. ನ್ಯಾಯಯುತ ಬೆಂಬಲ ದಯವಿಟ್ಟು ಸಿಗಬೇಕು🙏🙏
@BasanagoudaBJP ಶ್ರೀಯುತ ಕಂದಾಯ ಸಚಿವರಾದ ಕೃಷ್ಣಬೈರೇಗೌಡ್ರು ನಮ್ಮ ಸೇವೆಯ ಆಳ ಅಗಲವಾದ ಮಹತ್ವ ಗೊತ್ತಿದ್ದರೂ ಸಂಬಂಧವಿಲ್ಲ ಕಾರಣಗಳನ್ನು ಹೇಳಿಕೆ ರೂಪದ ನೆಪವಾಗಿ ನೀಡುತ್ತಿರುವುದ ಇಡೀ ಕಂದಾಯ ಇಲಾಖೆಯ ಪ್ರಮುಖ ಆದಾಯದ ಭೂಮಾಪನ ವಿಭಾಗದಲ್ಲಿ ಸರಿಸುಮಾರು ಇಪ್ಪತ್ತ ಮೂರು ವರ್ಷಗಳು ಜೀತ ಪದ್ದತಿಂತೆ ದುಡಿಯುತ್ತಿದ್ದೇವೆ. ನ್ಯಾಯಯುತ ಬೆಂಬಲ ದಯವಿಟ್ಟು ಸಿಗಬೇಕು🙏🙏