ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ.
ಜೀರೊ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ.
ದಿನಾಂಕ 19-02-2023 ಭಾನುವಾರ ಬೆಳಿಗ್ಗೆ 11ಗಂಟೆಗೆ ನಮ್ಮ @dasadarshan ರ 46ನೇ ವರ್ಷದ ಹುಟ್ಟು ಹಬ್ಬ ಹಾಗೂ #RevolutionaryBlockbuster Hit “ಕ್ರಾಂತಿ” ಚಿತ್ರದ ಯಶಸ್ವಿ 25ನೇ ದಿನದ ಸಂಭ್ರಮಾಚರಣೆಯ ಪ್ರಯುಕ್ತ ಅಂಧ ಮಕ್ಕಳ ಆಶ್ರಮದಲ್ಲಿ ಅನುದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲಾರೂ ಭಾಗವಹಿಸಬೇಕೆಂದು ಕೋರುತ್ತೇವೆ...
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಕೋರಿಕೆಗೆ ಬೆಲೆಕೊಟ್ಟು ಸಹಕರಿಸಿದ ಅಭಿಮಾನಿ ವರ್ಗಕ್ಕೆ ನಾನು ಋಣಿಯಾಗಿದ್ದೇನೆ.ಎಲ್ಲರನ್ನೂ ನಿಯಂತ್ರಿಸಲು ಸಹಕರಿಸಿದ ಅಭಿಮಾನಿ ಸಂಘಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ನನ್ನ ನಮನಗಳು.
ನಮ್ಮೂರಿನ ಜನ ಜೀವನ, ಬದುಕು ಬವಣೆಯ ಕಥೆ, ಅದ್ಭುತ ದೃಶ್ಯರೂಪ ತಾಳುತ್ತಿರೋದು ನನ್ನನ್ನ ಪುಳಕಗೊಳಿಸ್ತಿದೆ..
“ಕಾಟೇರ” ಟೀಸರ್ ಈಗ ನಿಮ್ಮ ಮುಂದೆ.
Happy Birthday Dboss
#DBoss#d56#katera
The start, in most cases decides the course and eventually the outcome of a film. And this, is a solid start.
Kudos to #TharunSudhir...
Also, I'm happy to see #JadeshaaKHampi in the writing team.
#Kaatera
Faced many challenges,
Went through tough phase,
But his relentless nature made him,Challenging Star of Kannada Cinema
Here’s wishing #DBoss garu a very Happy & Joyful Birthday from Superstar @UrstrulyMahesh fans
May you continue to set the new benchmarks
#HappyBirthdayDBoss