@CMofKarnataka ಮಾನ್ಯ #CMofKarnatak ನವರೇ ಸಿಎಂ ನಿಮ್ಮ ಆದೇಶಕ್ಕೊ ಕ್ಯಾರೇ ಅನ್ನದ ಕೆಲ ಜೀಲ್ಲೆಯ ಇಲಾಖೆಯ ಉಪ ನಿರ್ದೇಶಕರು ಕೇಳಿದರೆ ನಮಗೆ ಇನ್ನು ಆದೇಶ ಬಂದಿಲ್ಲ ಎಂದು ನೆಪ ಯೊಡ್ಡಿ GM ದವರಿಗೆ ಇನ್ನು ಆದೇಶ ಪ್ರತಿ ನೀಡದೆ ಕಾಲಹರಣ ವಿಳಂಬ ಮಾಡುತ್ತಿದ್ದಾರೆ ಇಲಾಖೆಗಳಿಗೆ ಅಧಿಕೃತ ಮಾಹಿತಿ ಹೋರಡಿಸಿ
#siddramiha#DkShivkumar#MadhuBangarppa#Tv5
@CMofKarnataka@siddaramaiah@DKShivakumar ಮಾನ್ಯ ಮುಖ್ಯಮಂತ್ರಿಗಳೇ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಂಧುತ್ವ ಕಡ್ಡಾಯವಲ್ಲ ಎಂದು ನೀವು ನೀಡಿದ ಆದೇಶ ಜಾರಿ ಮಾಡಲು ಅಧಿಕಾರಿ ವರ್ಗ ವಿಳಂಬ ಮಾಡುತ್ತಿದೆ. ದಯಮಾಡಿ ಅದರ ಕಡೆ ಗಮನ ಹರಿಸಿ ಬೇಗ ಅದನ್ನು ಜಾರಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ.
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🏻
#GPSTR2022#Announce_Counsilling_Date@CMofKarnataka@Madhu_Bangarapp