🎊 Congratulations Team Psephologists 🎊
🎖 Aryan Sharma
🎖 Akshay Shenoy
🎖 Sarthak S Kumar
🎖 Pradyun P Rao
The team will be receiving a cash prize of 25,000 🎁
We wish them best of luck for their future endeavors.
@ecisveep@aryan2090@MonkOfZ @SarthakSKumar2 #Electhon2023
How on earth did she come up with this idea using just simple staples?? Incredibly creative but she should work on real car manufacturing &design now. We’ll be ready to recruit her!
It's time to sit back and enjoy the biggest game of the season - time for the #TATAIPL 2023 Final and only one place to watch it - JioCinema!
#IPLonJioCinema#CSKvGT
Sharing highlights ! Received the blessings of @SriSri Ravi Shankar Ji , A spiritual leader & an ambassador of peace & human values at his Ashram the Art of Living International Centre in Bengaluru earlier today.
.@MahilaCongress invites Legal Aid Volunteers to provide free & effective legal aid to women in need.
A nationwide team of Women Lawyers at District & High Court level is being created for the same.
To volunteer do fill this form.
https://t.co/7kNu0krvdu
#AIMCLegalAid
Sahyadri NSS Unit and Sahyadri Red Cross Wing association with Accu Labs & Lobo's Medi hub and Prasad Netralaya is organizing a free health and eye check-up camp for staff at Sahyadri on September 7, 2021, at the First Floor Seminar Hall.
For more details contact 9449845945
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್, ನಿರುದ್ಯೋಗ ಹೀಗೆ ಹಲವು ಸಮಸ್ಯೆಗಳಿಂದ ತತ್ತರಿಸಿರುವ ಜನಸಾಮಾನ್ಯನಿಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹25 ರಷ್ಟು ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಕೇಂದ್ರ ಸರ್ಕಾರ.
2ನೇ ಬಾರಿಗೆ NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕ, ವಿದ್ಯಾರ್ಥಿ ಪರ ಹೋರಾಟಗಾರ ಸವಾದ್ ಸುಳ್ಯ ಅವರಿಗೆ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯು ಅ���ಿನಂದನೆಗಳನ್ನ ಸಲ್ಲಿಸುತ್ತದೆ💐
@Sawad_NSUI
@OfficeOfDKDist1 @MLCHarishKumar @TheMithunRai
ಯುವ ಕಾಂಗ್ರೆಸ್, ಪಕ್ಷದ ಆಧಾರಸ್ತಂಭ. 60 ವರ್ಷಗಳ ಇತಿಹಾಸವಿರುವ ಯುವ ಕಾಂಗ್ರೆಸ್ ವಿಶ್ವದ ಅತಿದೊಡ್ಡ ಬಲಿಷ್ಠ ಯುವ ಸಂಘಟನೆಯಾಗಿದೆ. ಇಂದು ದಾವಣಗೆ��ೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪೂಜಾ ಹೋಟೆಲ್ ಸಭಾಂಗಣದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಯುವ ಕಾಂಗ್ರೆಸ್ ಮುಖಂಡರೊಂದಿಗೆ ಸಂವಾದ ನಡೆಸಲಾಯಿತು.
ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ, ನಮ್ಮೆಲ್ಲರ ನೆಚ್ಚಿನ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು ಮತ್ತು ಚಿತ್ರರಂಗದ ಹಾಗೂ ಸಮಾಜಸೇವೆಯ ತಮ್ಮ ಎಲ್ಲ ಪ್ರಯತ್ನಗಳಿಗೆ ಮತ್ತಷ್ಟು ಯಶಸ್ಸನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. 💐
@KicchaSudeep
ಸುಮಾರು 60 ವರ್ಷಗಳ ಕಾಲ ಈ ದೇಶವನ್ನ ಆಳಿದ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಏನು ಮಾಡಿಲ್ಲ ಎಂಬ ಶ್ರೀ @narendramodi ರವರು ಹಾಗೂ @BJP4Karnataka ಪಕ್ಷದವರ��� ಸುಳ್ಳಿನ ಬೊಬ್ಬೆ ಹೊಡೆಯುತಿದ್ದೀರಲ್ಲ, ನಾವು ಇದುವರೆಗೂ ಸಂಪಾದನೆ ಮಾಡಿ ಉಳಿಸಿಕೊಂಡು ಬಂದಿದ್ದ ರಾಷ್ಟ್ರೀಯ ಸಂಪತನ್ನು 7 ವರ್ಷಗಳಲ್ಲಿ ಖಾಸಾಗಿಯವರಿಗೆ ಒಂದೊಂದ್ದಾಗಿ ಮಾರಟಮಾಡಿ