ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ
My wife and I have both been tested positive for COVID-19 with mild symptoms and hence chosen to get ourselves hospitalised. I’m sure we’ll be back all fine! All those who were in close proximity with us please get yourselves tested and remain safe.
ಜೈ ಆಂಜನೇಯ 💪🏼
ಉತ್ತರ ಕನ್ನಡ ದ ಕುಮಟಾ ತಾಲೂಕಿನ ಪ್ರಸಿದ್ಧ ಕಲಾವಿದರು ಹಾಗೂ ಅಪ್ಪಟ ಡಿ ಬಾಸ್ ಅಭಿಮಾನಿ ವಿನಯ್ ಪಟಗಾರ ಇವರ ಕಲಾಕುಂಚದಲ್ಲಿ ಮೂಡಿಬಂದ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದಾಸ ದರ್ಶನ್ ಅವರ ಸುಂದರ ಚಿತ್ರ 👌♥😍
ಫಾಲೋ 👉 @dboss_r@dasadarshan@Dcompany171@Darshanfans171@DTEAM7999
On this day ,,
#Huccha completes 19 years frm its release,,,and
#Eega.completes 8.
Memorable,, unforgettable,,
Both these films,, have defined and refined me.
Thanks to the makers for making me a part of it n for giving me such wonderful moments.