"Prime Minister Modi has emphasized ASEAN's centrality in managing the Indo Pacific region peacefully, just as India is important in the Indian Ocean region, ASEAN is central to the entire Indo-Pacific region. Our vision not only shares the diplomatic relations that have existed for the past three decades or so, but also the long-standing cultural, civilizational and historical ties." - Dr Ram Madhav @rammadhav_ , President, India Foundation, at 1st #IndiaASEANStrategicDialogue in Kuala Lumpur
ईडी ने मौजूदा मुख्यमंत्री सिद्धरमैयाऔर अन्य के खिलाफ मामले के संबंध में पीएमएलए, 2002 के प्रावधानों के तहत रियल एस्टेट कारोबारी और एजेंट के तौर पर काम करने वाले विभिन्न व्यक्तियों के नाम पर पंजीकृत 300 करोड़ रुपये (लगभग) के बाजार मूल्य वाली 142 अचल संपत्तियों को अस्थायी रूप से कुर्क किया है।
ED, Bangalore has provisionally attached 142 immovable properties having market value of Rs. 300 Crore (approx.) registered in the name of various individuals who are working as real-estate businessmen and agents under the provisions of the PMLA, 2002, in connection with the case against Siddaramaiah, the incumbent CM and other.
NEP ಬೇಕು,
ರಾಜ್ಯ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯುವ ಮೂಲಕ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುತ್ತಿದ್ದೆ, ಇದ್ದನು ಖಂಡಿಸಿ ರಾಜ್ಯಾದ್ಯಂತ ಹೋರಾಟ, @ABVPVoice@ABVPKonkan
Congratulations
ABVP won all the six seats in Mangaluru University student council election @ABVPVoice
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ 6 ರಲ್ಲಿ 6 ಸ್ಥಾನಗಳನ್ನು ಗೆದ್ದು ಸತತವಾಗಿ 8ನೇ ಬಾರಿ ಎಬಿವಿಪಿ ಬೆಂಬಲಿತ ವಿದ್ಯಾರ್ಥಿ ಸಂಘವು ಅಸ್ತಿತ್ವಕ್ಕೆ ಬಂದು ಇತಿಹಾಸ ನಿರ್ಮಿಸಿದೆ
ನಮ್ಮ ಸಂವಿಧಾನ ನಮ್ಮ ಹೆಮ್ಮೆ 🙏
ಗೌರವಾನ್ವಿತ ರಾಷ್ಟ್ರಪತಿಗಳು, ದೇಶದ ಪ್ರಥಮ ಪ್ರಜೆ ಆಗಿರುವ ಶ್ರೀಮತಿ ದ್ರೌಪದಿ ಮುರ್ಮು ಏಕವಚನ ದಲ್ಲಿ ಶಬ್ದ ಪ್ರಯೋಗಮಾಡಿ, ಸಂವಿಧಾನದ ಆಶಯಗಳನ್ನು ಧಿಕ್ಕರಿಸಿದ ಮಾನ್ಯ ಮುಖ್ಯ ಮಂತ್ರಿ ಶ್ರೀ ಸಿದ್ದ ರಾಮಯ್ಯ ಜೀ @siddaramaiah@PMOIndia@rashtrapatibhvn@SCJudgments
ಖೇಲೊ ಭಾರತ ೨೦೨೪ ABVPKarnatakanorth,
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ರಾಯಚೂರ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯ ಮಟ್ಟದ ವಿವೇಕ ಟ್ರೋಫಿ- 2024 @ABVPVoice@AshishSainram@ABVPKarnataka
@ABVPNorthKA is organising the 'Viveka Trophy' on 27th January 2024 on the occasion of 'Vivekananda Jayanti' . A State level sports meet for boys (Volleyball), for girls(Throwball) in Agriculture science University, Raichur,,
ಚೆಕ್ ಬೌನ್ಸ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಶಿಕ್ಷಣ ಸಚಿವ ಮಧುಬಂಗಾರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಅಭಾವಿಪ ಬೆಳಗಾವಿ ಮಹಾನಗರದ ವತಿಯಿಂದ RPD ವೃತ್ತದಲ್ಲಿ ರಸ್ತೆಯನ್ನು ತಡೆದು ಹೋರಾಟವನ್ನು ಮಾಡಲಾಯಿತು.@ABVPNorthKA@PruthvikumarMN@SachinKulageri@ABVPKarnataka
ಕಲಬುರಗಿ ಜಿಲ್ಲೆಯ ಜೇವರ್ಗಿ ನಗರದ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಹಾಸ್ಟೆಲಿನ ಬಾತ್ ರೂಮ್ ನಲ್ಲಿ ಕ್ಯಾಮರಾ ಇಟ್ಟಿರುವ ಆರೋಪಿ ಸಲೀಂ ವಿರುಧ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಜೇವರ್ಗಿ ನಗರದಲ್ಲಿ ರಸ್ತೆ ತಡೆ ಮಾಡಿ ಬೃಹತ ಪ್ರತಿಭಟನೆ ಮಾಡಲಾಯಿತು.@ABVPVoice@ABVPKarnataka@PMOIndia