@DKShivakumar ಸಿದ್ದರಾಮಯ್ಯನ ಮೊಮ್ಮಗನಿಗೂ ಜಮೀರನ ಮಗನಿಗೂ ಈ ಕಾರ್ಯಕ್ರಮಗಳಿಗೂ ಏನ್ ಸಂಬಂಧ, ಎಲ್ಲರಿಗಿಂತ ಮೊದಲು ಅವೇ ಸ್ಟೇಜ್ ಮೇಲೆ ಕೂತಿದ್ವೋ.ಅಲ್ಲಿ ಯಾರು ಯಾರಿಗೆ ಸನ್ಮಾನ ಮಾಡಿದರು ಅನ್ನೋದು ಯಾರಿಗೂ ತಿಳಿದಿಲ್ಲ. ಸುಮ್ಮನೆ ತೆರೆದ ವಾಹನದಲ್ಲಿ ನಾಲ್ಕೈದು ಕಿಲೋಮೀಟರ್ ಹೋಗಿದ್ರೆ ಯಾವ ಅನಾಹುತವೂ ಆಗ್ತಾ ಇರ್ಲಿಲ್ಲ.
@CMofKarnataka@INCKarnataka ಇದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣ ಹಾಗೂ ಅದೇ ವರುಣ ಗ್ರಾಮದ ಬಳಿಯೇ ಇರುವ ಮೆಡಿಕಲ್ ತ್ಯಾಜ್ಯ ಸುಡುವ ಕಾರ್ಖಾನೆ, ಇದರಿಂದ ಬರುವ ಹೊಗೆ ಹಾಗೂ ಬೂದಿ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆರೋಗ್ಯ ಸಮಸ್ಯೆ ತರುತ್ತಿದೆ ದಯಮಾಡಿ ಸಂಬಂಧಿಸಿದ ಇಲಾಖೆ ಜನಪ್ರತಿನಿಧಿಗಳು ಗಮನಿಸಿ

@mepratap Princess road ಎಂಥಾ ಹೆಸರು ಮಾರಾಯಾ ಅದನ್ನು ಬಳಸೇ ಇಲ್ಲ ಮೊದಲು ಅದನ್ನು ಬಳಸಿ ಉಳಿಸುವ,ನಿಮ್ಮ ಚಿದ್ದಣ್ಣನ ಹೆಸರನ್ನು ಬೇಕಾದ್ರೆ ಅವರ ಬಾಂಧವರ ಯಾವ್ದಾದ್ರೂ ಗಲ್ಲಿಗೆ ಇಡಿ ಬೇಡಂದವರು ಯಾರು
@MaharshiMaganti @NameisNani@NimmaShivanna@rukminitweets Kgf chapter 1 release in 2018 but mufthi release in 2017 so kgf movie in mufthi movie shade bhairathi ranagal was prequel to mufthi movie so as usual it's in mufthi shade
@DKShivakumar ಮೊದಲಿಗೆ ಪಕ್ಷದ ಈ ಗೆಲುವಿಗೆ ನಿಮಗೆ ಶುಭಾಶಯಗಳು.ಅಧಿಕಾರ ಹಂಚಿಕೆ ವಿಚಾರ ಆಗಾಗ ಪ್ರಚಾರದಲ್ಲಿರಲಿ, ಬಿಜೆಪಿ ಸೋಲಿಗೆ ಯಡ್ಯೂರಪ್ಪನ ಕಣ್ಣೀರೂ ಕಾರಣ ಎಂಬುದನ್ನು ಯಾರೂ ಅಲ್ಲಗೆಳೆಯಲಾಗದು, ಸಿದ್ದಣ್ಣ ಅಧಿಕಾರ ತ್ಯಜಿಸುವ ಸಮಯದಲ್ಲಿ ಅಳದಿದ್ದರೂ ಒಳೇಟು ಕೊಡುವುದರಲ್ಲಿ ನಿಸ್ಸೀಮ ಜಾಗರೂಕರಾಗಿರಿ. ಬಿಜೆಪಿಗರಂತೆ ಹಿಂದೀವಾಲಾಗಳ ಓಲೈಕೆ ಬೇಡ.
#ಕನ್ನಡ
@AsianetNewsSN ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕವೇ ಬಿಜೆಪಿ ವಿರುದ್ಧ ಕಾಂಗ್ರೆಸ್ಸಿನ ಹೋರಾಟಕ್ಕೆ ಒಂದು ನಿಜವಾದ ರೂಪ ಬಂದಿದ್ದು ಅಲ್ಲಿಯತನಕ ಸಿದ್ದರಾಮಯ್ಯನ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾತ್ರ ನಡೆಯುತ್ತಿತ್ತು. ಪೇಸಿಎಂ, ಸೆಸಿಎಂ, 40% ಭ್ರಷ್ಟಾಚಾರದ ಸರಕಾರ, ಮುಂತಾದ ಹೋರಾಟಗಳೆಲ್ಲ ರೂಪುಗೊಂಡಿದ್ದೇ ಡಿಕೆಶಿ ಅವರಿಂದ.