ಧರ್ಮಸ್ಥಳ ಸೌಜನ್ಯ ಕೇಸಲ್ಲಿ ಸಮೀರ್ MD ಅನ್ನೋ ಒಬ್ಬ ಯೂಟ್ಯೂಬರ್ ವಿಶ್ಲೇಷಣೆ ಕೇಳ್ತಿದ್ರೆ ಕೆಲವರಿಗೆ ಎದೆಯಲ್ಲಿ ಬೆಂಕಿ ಉರೀತಿದೆ ಅಂತೇ..
ಇವನ ವಿಡಿಯೋ ಶುರು ಆಗೋದೇ ದೇವಸ್ಥಾನದಿಂದ ಬರೋ ಕೋಟ್ಯಂತರ ರೂಪಾಯಿ ಹಣದಲ್ಲಿ ಒಂದು ಕುಟುಂಬ ಖಾಸಗಿ ಶಾಲೆ ಆಸ್ಪತ್ರೆ ನಡಿಸ್ತಿದೆ ಅಂತ.. ನಂತರ ಬರೋದು ಕಾನೂನಿನ ಪ್ರಕಾರ ಹಿಂದೂ ದೇವಸ್ಥಾನಗಳು ಸರ್ಕಾರಕ್ಕೆ ಸೇರಬೇಕು ಅನ್ನೋ ಮಾತು .. ಕೊನೆಗೆ ಧರ್ಮಸ್ಥಳ ಮಂಜುನಾಥನ ದೇವಸ್ಥಾನ ಹಿಂದೂಗಳದ್ದು ಅಲ್ಲಾ ಜೈನರದ್ದು ಅಂತ.. ಅಲ್ಲಿಗೆ ಗೊತ್ತಾಗುತ್ತೆ ಇವನ ಉದ್ದೇಶ ಹಿಂದೂ ಸಮಾಜವನ್ನು ಒಡೆಯೋದು ಮಾತ್ರ .. ಸೌಜನ್ಯಳ ಹೆಸರು ನೇಪಕ್ಕಷ್ಟೇ ಅನ್ನೋದು ..!
ಇನ್ನು ಇವ್ನ ಹಳೇ ವಿಡಿಯೋ ನೋಡಿದ್ರೆ ಲಡ್ಡು ಮುತ್ಯಾ ಸ್ಕ್ಯಾಮ್, ಚಕ್ರವರ್ತಿ ಸೂಲಿಬೆಲೆ exposed.. ಅನ್ನೋ ವಿಡಿಯೋ ಸಿಕ್ಕುತ್ತೆ ವಿನಃ.. ಗೊರಕ್ ಪುರದಲ್ಲಿ 14 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ರೆಹಮಾತ್ ಆಲಿ ಅನ್ನೂ ಮದರಸ ಶಿಕ್ಷಕನ ಬಗ್ಗೆ ಆಗಲಿ.. ಮಕ್ಕಳಿಗೆ porn ವಿಡಿಯೋ ತೋರಿಸಿ ಅತ್ಯಾಚಾರ ಮಾಡ್ತಿದ್ದ ಉತ್ತರಕಂಡ್ ಮದ್ರಸ ಮೌಲ್ವಿ ಬಗ್ಗೆ ಆಗಲಿ ಯಾವಾ ವಿಡಿಯೋನು ಸಿಕ್ಕಲ್ಲ..
ಈತನಿಗೆ ಸೌಜನ್ಯಳ ಬಗ್ಗೆ ಇದ್ದ ಕಿಚ್ಚು, ಮಾದರಸದಲ್ಲಿ ಅತ್ಯಾಚಾರ ಅದ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಯಾಕಿಲ್ಲ..?
ನೇರವಾಗಿ "ಹಿಂದೂ ದೇವಸ್ಥಾನಗಳೂ ಸರ್ಕಾರಕ್ಕೆ ಸೇರಬೇಕು" ಅನ್ನೋ ಇವನ ಮಾತು ಕೇಳಿ ಅದ್ಯಾವ ನಾಮರ್ದರಿಗೆ ಎದೆಯಲ್ಲಿ ಬೆಂಕಿ ಬರ್ತಿದ್ಯೋ ಆ ಮಂಜುನಾಥನೆ ಬಲ್ಲ..
ಕೃಪೆ
ಹಿಂದೂ ವೀರ
ನಮ್ಮೆಲ್ಲರ ಗೆಳೆಯ
ಅವಿನಾಶ್ ಗೌಡ ಮಲ್ನಾಡ್
@nimmaAvigowda
🚀 Next Big #Payment System? 🤩
We are gearing up to be the go-to open architecture for building the next generation of #Web3#financialservices
Watch @CryptoWendyO discuss our ecosystem and the milestones coming up in 2023
$ZPAY $WAND
LIKE + RT
https://t.co/1zogkronl2
Did you know? You can already start accumulating $WAND 🤩
Here's how:
✅Add liquidity to the $ZPAY - $EGLD pair on https://t.co/H6cjFH8JP3
✅Use the LP token on https://t.co/wfuksyCqSM|
✅Enjoy rewards of up to 2250%
🎉 Seen our roadmap? Time to learn more about it
✅ What makes us confident in emerging the biggest #Web3 architecture provider in the world?
✅ Why cross-chain?
✅ When listings for $ZPAY?
✅ When bank acquisition?
Like + RT
Get the answers here,
👉 https://t.co/B4uXmMVf6m