ದೈಹಿಕವಾಗಿ ಇಂದು ನಮ್ಮೊಡನೆ ಇರದಿದ್ದರೂ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿ ನೆಲೆಮಾಡಿರುವ ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮತ್ತೆ ಕರುನಾಡಲ್ಲೇ ಹುಟ್ಟಿ ಬನ್ನಿ. ಜೇಮ್ಸ್ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ. @PuneethRajkumar
Thank you for being a thoughtful and wise leader that we respect and admire always.
You are an inspiration to each one of us.
We wish you a very Happy Birthday @ashwinipuneet Madam.
-
Team PRK
ಇಂದು ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಇವರ ವತಿಯಿಂದ ಆಯೋಜಿಸಿರುವ “13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ”ದ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದೆನು.
ನಾನು ಪ್ರೀತಿಸಿದವಳು ಹುಟ್ಟಿದ ಈ ದಿನ, ನನ್ನೊಳಗೆ ಪ್ರೀತಿ ಹುಟ್ಟಿದ ದಿನದಷ್ಟೇ ವಿಶೇಷ, ಭೂಮಿ ಸುತ್ತೋದರಲ್ಲಿ ಹೆಚ್ಚು ಕಮ್ಮಿಯಾಗಿ ನಾಳೆ ಬರಬೇಕಿದ್ದ ಈ ಶುಭದಿನ ನಂಗೋಸ್ಕರ ಇಂದೇ ಬಂದಿದೆ. ಕಳೆದ ವರ್ಷಕ್ಕಿಂತ ಮತ್ತಷ್ಟು ಪ್ರೀತಿಯನ್ನು ಕೊಡು ಎಂದಿದೆ. ಒಲವಿನ ಸತಿಗೆ, ಹೃದಯದ ಗತಿಗೆ, ನನ್ನ ಪ್ರಗತಿಗೆ ಹ್ಯಾಪಿ ಹ್ಯಾಪಿ ಬರ್ತಡೇ! 😘#Pragathi