ಮೈತುಂಬಾ ವಿಶೇಷ ಬಣ್ಣಗಳನ್ನೇ ಹೊದ್ದಿರುವ ಇದಕ್ಕೆ ದೇಹದ ಬಣ್ಣ ಬಿಟ್ಟು ಕತ್ತಿನ ಬಣ್ಣ ಹಿಡಿದು ನೀಲಕಂಠ ಎಂಬ ಹೆಸರು ಯಾಕೆ ಬಂದಿರಬಹುದು ಎಂದು ಹತ್ತಿರದಿಂದ ಗಮನಿಸುವವರೆಗು ಅರ್ಥವಾಗಿರ���ಿಲ್ಲ.
ನೀಲಕಂಠ
#IndianRoller #karnataka #statebird #birds #nature #colourful
ಕನ್ನಡ ನಾಡ ಹಕ್ಕಿ - Karnataka State Bird
@Captain_Mani72 IAS, Principal secretary Minority welfare and incharge secretary visited Tehsildar office in Savanur.
Looking at the bad condition of the public toilet, he and Tehsildar cleaned the toilets.
@Arunkumar_TNIE @DrSeemma@HubliCityeGroup@Namma_HD@HubballiTimes
.@KicchaSudeep मेरे भाई,
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।
ಫೇಸ್ಬುಕ್ ನಲ್ಲಿ ಬರೆಯುತ್ತಿದ್ದ ನನ್ನ ಕೆಲವು ಆಯ್ದ ಬರಹಗಳು ಇನ್ಮುಂದೆ ಈ ದಿನ ಸುದ್ದಿ ತಾಣದ "ಪಕ್ಷಿನೋಟ" ಅಂಕಣದಲ್ಲಿ ಬರಲಿವೆ. ಇಂದು ಮೊದಲ ಬರಹ ಪ್ರಕಟವಾಗಿದೆ. ಓದಿ ಚರ್ಚೆ ಮಾಡೋಣ, ನಿಮ್ಮ ಅಭಿಪ್ರಾಯಗಳು ತಿಳಿಸಿ.
https://t.co/GZDd9YbU9a
#birds#kannada#wild#nature#farming
"ಆಚಾರ್ & ಕೋ." ಪಿ.ಆರ್.ಕೆ. ಪ್ರೊಡಕ್ಷನ್ಸ್ ನ 10 ನೇ ಚಿತ್ರ. 60 ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ.
ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಸಹ ಒಳಗೊಂಡಿದೆ.
(1/5)
@Captain_Mani72
ಬಳಸು - ಬಿಸ��ಡು ಅನ್ನುವುದರ ಮೂಲ ಶಾಲೆಗಳಾಗಬಾರದು. ಇಲ್ಲಿ ಸೂಕ್ತ ಅರಿವು ಮೂಡಿದಲ್ಲಿ , ನಮ್ಮ ಉಳಿವಿಗೆ ಸಕಲವೂ ನೀಡುವ ಈ ಭೂಮಿ ತಾಯಿ ಇನ್ನಷ್ಟು ಸ್ವಚ್ಛಳಾಗುವಳು ಎನ್ನುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ರಹ್ಮಾವರದ ಗಣಿತ ವಿಷಯ ಶಿಕ್ಷಕರಾದ ಸಂತೋಷ ಕೋಡಿಯವರ ಅನುಭವದ ಈ ಲೇಖನ ಪ್ರೇರಣೆಯಾಗಿದೆ.
https://t.co/Swosl69sNJ
ನುಡಿ ಸಮುದಾಯದ ನೆಲೆಗಟ್ಟಿನಲ್ಲಿ ತಮ್ಮ ರಾಜಕೀಯ ಸಿದ್ದಾಂತ ರೂಪಿಸಿಕೊಂಡ ರಾಜ್ಯಗಳು ಹೆಚ್ಚು ಏಳಿಗೆ ಕಂಡವು. ನುಡಿ ��ಮುದಾಯವನ್ನು ಕಡೆಗಣಸಿ, ಜಾತಿ-ಮತದ ಆಧಾರದಲ್ಲಿ ರಾಜಕೀಯ ಕಟ್ಟಿಕೊಂಡ ಹೇಗೆ ಮತ್ತು ಏಕೆ ಹಿಂದುಳಿದಿವೆ ಎನ್ನುವುದನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಕನ್ನಡಿಗರು ಸಾಗಬೇಕಾದ ಹಾದಿ ಸ್ಪಷ್ಟವಾಗುತ್ತದೆ.ಓದಿ
#ವಿಶ್ವತಾಯ್ನುಡಿದಿನ
How solidarity works for welfare - Subnationalism and Social development in India : ಇದರ ಕನ್ನಡ ಅನುವಾದಿತ ಪುಸ್ತಕ ಈಗ ದೊರೆಯುತ್ತಿದೆ.
ಪುಸ್ತಕ ಕೊಳ್ಳಲು - https://t.co/cESp2ZWHAH