From Kadugodi - Varthur Kodi- Marathahalli towards HAL road - dairy circle - Lalbag / South end - Attiguppe/ Vijaynagar and end in Nagarabavi/ Vinayak layout or at least till dairy circle - much deserved one more line to connect old BLR to IT hub
@OfficialBMRCL#pinkline
@JanataDal_S@PriyankKharge So-called ಪ್ರಾದೇಶಿಕ ಪಕ್ಷದವರೇ, ಜಾಸ್ತಿ ವಿರೋಧಿ ಟ್ವಿಟ್ ನಾ ಬಿಜೆಪಿ ಗೆ ಆಗ್ಲಿ ಕಾಂಗ್ರೆಸ್ ಆಗ್ಲಿ ಮಾಡೋಕೆ ಹೋಗ್ಬೇಡಿ ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ ಅನ್ನೋ ಹಾಗೇ ಮತ್ತೆ ಅವ್ರ್ ಜೊತೇನೆ ಸೇರಿ ಸರ್ಕಾರ ಮಾಡಬೇಕು ನೀವು
ಯಾಕಂದ್ರೆ ನಿಮ್ಮ ಪಕ್ಷಕ್ಕೆ ಅಧಿಕಾರ ಅಷ್ಟೇ ಮುಖ್ಯ
ನಾವು ಇದನ್ನ ನೋಡ್ಕೊಂಡು ಬಂದಿದಿವಿ
@Thanmaya_Hegde@OfficialBMRCL@Tejasvi_Surya@krishnabgowda And always saying the NM is running under loss where the people can’t breath in purple line trains
Now once started this pink line again NKMS burden will increase till they open the entire stretch
@krishnabgowda Sir, at least open this line till MG road, so it will help who are all travel to Whitefiled area
At least NKMS burden will decrease if do this
@UrsMk1133 ಸಮಸ್ಯೆ ಸರ್ಕಾರದಲ್ಲ ಚಲನಚಿತ್ರ ಮಂಡಳಿ ಮತ್ತೆ ಇಲ್ಲಿನ ಡಿಸ್ಟಬ್ಯೂಟರಗಳ್ಳದು ಇವೆರೆಲ್ಲ ಬೇರೆ ಭಾಷೆಯ ಚಿತ್ರರಂಗಕ್ಕೆ ಮಾರ್ಕೊಂಡು ಇರೋರು ಅಲ್ಲಿ ಇರೋರು ಎಲ್ಲಾ ತೆಲಗು ತಮಿಳು ಅವ್ರೆ ಕನ್ನಡ ಅವ್ರ್ಗೆ ಬೇಕಾಗಿಲ್ಲ ಬೇರೆ ಭಾಷೆ ರೈಟ್ಸ್ ತಗೊಂಡು ಇಲ್ಲಿ ದುಡ್ಡು ಮಾಡೋದು ಅಷ್ಟೇ
@bengalurupost1 I using NM vry few days to reach my Mg road off. Ned mx 45mints in bike , bt in NM at least 75m as Ned 2 Chng 2 tms in RV and Mej
If PL starts, I can chng in Jayadeva 2 reach MG Road with in 30 mints from B.halli
This will not use until start full stretch or at least to MGR
@RLR_BTM@OfficialBMRCL ಮೊದಲಿಗೆ ಈಗ ಇರೋ ಹೆಸರುಗಳೇ ಚನ್ನಾಗಿವೆ
ಬದಲು ಮಾಡಲೇ ಬೇಕು ಅಂದ್ರೆ ಅದರ ಫುಲ್ ಹೆಸರು ಇಡಿ NS ಅಂತಾ SG ಅಂತಾ ಯಾಕೆ ಶಾರ್ಟ್ ಹೆಸರುಗಳು ಬೇಕು?
NS palya ಬದಲಿಗೆ ನಾರಾಯಣಪ್ಪಶೆಟ್ಟಿ ಪಾಳ್ಯ
SG Palya ಬದಲಿಗೆ ಸದ್ದುಗುಂಟೆ ಪಾಳ್ಯ
dairy circle ಬದಲಿಗೆ - ನಂದಿನಿ ವೃತ್ತ
@rishitaakhanna My name is there in this list, Even I have not seen my grand parents and they died before my birth but in this list showing as grand parent age mismatch, how can I prove my grant parent age where they born before independence