"ಕರ್ನಾಟಕ ಸರ್ಕಾರ ನನ್ನ ಸಂಪೂರ್ಣ ವಾಕ್ ಸ್ವಾತಂತ್ರ್ಯವನ್ನು ಕಿತ್ತು ಕೊಂಡಿದೆ"
ಸರ್ಕಾರದ ವಿರುದ್ಧ ಮಾತಾಡಬಾರದು ಎಂದು ಮೊನ್ನೆ ನನ್ನ ವಿರುದ್ಧ ನಿರ್ಬಂಧ ಏರಲಾಗಿತ್ತು ಈಗ ಮುಂದುವರಿದು ಪುನೀತ್ ಕೆರೆಹಳ್ಳಿ ಯಾವುದೇ ರೀತಿಯ social media ಬಳಸಬಾರದು ಎಂದು Karnataka law enforcement ನಿರ್ಬಂಧ ಏರಿದೆ!
ನಾನು ತಪ್ಪು ಮಾಡಿದ್ದರೆ ಮೊದಲು ನ್ಯಾಯಾಲಯದಲ್ಲಿ ಅದನ್ನು ರುಜುವಾತು ಮಾಡಲಿ ನಂತರ ನನ್ನ ಮೇಲೆ ನಿರ್ಬಂಧ ಏರಲಿ ಅದು ಬಿಟ್ಟು ಈ ರೀತಿ ಕಾನೂನು ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನನ್ನ ಮೇಲೆ ನಿರ್ಬಂಧ ಹೇರುವುದು ಎಷ್ಟು ಸರಿ!
@BYVijayendra@CTRavi_BJP@mepratap@astitvam
@airtelindia
What happened in Banashankari 1st Stage, Bangalore 560050, poor network & Getting drop. No proper Incoming or outgoing call...
😡😡I am getting 2G internet.
What a worse
ಕರ್ನಾಟಕವನ್ನು ಉದ್ಧಾರ ಮಾಡಲಿ ಎಂದು ಕನ್ನಡಿಗರು @INCKarnataka ಕ್ಕೆ ಅಧಿಕಾರದ ಅವಕಾಶ ನೀಡಿದರೆ, ರಾಜ್ಯವನ್ನು ಬರ್ಬಾದ್ ಮಾಡುತ್ತಿದೆ.
ಅಧಿಕಾರಕ್ಕೆ ಬಂದ ಮರುಕ್ಷಣವೇ ಭ್ರಷ್ಟ @siddaramaiah ಸರ್ಕಾರ ವಿದ್ಯುತ್ ದರ ಏರಿಕೆ ಮೂಲಕ ಜನಸಾಮಾನ್ಯರಿಗೆ ಶಾಕ್ ಕೊಟ್ಟಿತ್ತು. ಇದರಿಂದ ಬೇಸತ್ತ ಕೈಗಾರಿಕೆಗಳು ರಾಜ್ಯದಿಂದಲೇ ಕಾಲ್ಕಿತ್ತಿದ್ದವು. ಇದೀಗ ಮತ್ತೊಮ್ಮೆ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಶಾಕ್ ಕೊಡುತ್ತಿದೆ.
ಖಜಾನೆ ಖಾಲಿ ಮಾಡಿ ಸಾಲದ ಸುಳಿಯಲ್ಲಿರುವ ಸರ್ಕಾರ ನಿರೀಕ್ಷಿತ ರಾಜಸ್ವ ಆದಾಯದ ಗುರಿ ತಲುಪಿಲ್ಲ. ಹೀಗಾಗಿ ಬಸ್, ಮೆಟ್ರೋ, ವಾಟರ್, ತೈಲ, ವಿದ್ಯುತ್ ದರ ದುಪ್ಪಟ್ಟು ಏರಿಕೆ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಾ ಕರ್ನಾಟಕವನ್ನು ಬಾಂಗ್ಲಾ, ಶ್ರೀಲಂಕಾ, ಪಾಕಿಸ್ತಾನ ಮಾಡಲು ಹೊರಟಿದೆ.
#CongressFailsKarnataka
@airtelindia@Airtel_Presence@airtelnews
What happened to airtel network in Banashankari 1st stage, Bangalore 560050 ?? From morning onwards..🙄🙄 At now very bad...
ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ.
ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೇಸ್ ಸರ್ಕಾರವೇ ಕಾರಣ.