@PriyankKharge ಸರ್ ಸ್ಟೇಷನ್ ಬಜಾರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಂದು ಆಕ್ಟಿವಾ ಹೊಂಡಾ ಗಾಡಿ ಕಳುವಾಗಿದ್ದು ಪೊಲೀಸರು ಯಾವುದೇ ಹುಡುಕಾಟ ಕ್ರಿಯೆ ಮಾಡುತ್ತಿಲ್ಲ. ಮಾಹಿತಿ ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ದಯವಿಟ್ಟು ನಿಮ್ಮ ನೆರವಿನಿಂದ ನಮ್ಮ ಗಾಡಿ ಹುಡುಕಿಸಬೇಕೆಂದು ವಿನಂತಿಸುತ್ತೇನೆ.
@PriyankKharge ಬೇಜವಾಬ್ದಾರಿ, ಮೋಸಗಾರ ಮಂತ್ರಿ ನೀನು ತಳವಾರ ಸಮಾಜಕ್ಕೆ ದೊಡ್ಡ ಮೋಸ ನಿನ್ನ ಮತ್ತೆ ನಿನ್ನ ಅಪ್ಪನಿಂದ ಆಗಿದೆ. ನೆನ್ನೆಯ ಹೋರಾಟ ತಡೆಯಲು ನಾಯಿಗಳನ್ನು ಬಿಡ್ತಿಯಾ, ಛೀ ನಿನ್ನ ಜನ್ಮಕ್ಕೆ ಮುಂದಿನ ಚುನಾವಣೆಯಲ್ಲಿ ನಿನ್ನ ಭವಿಷ್ಯ ನಾವು ಬರೆಯುತ್ತೇವೆ ನೆನಪಿಟ್ಟುಕೊ