ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 😊 #Yajamana
ಹಾಯ್ ..ನನ್ನ ಗುರುಗಳಾದ @AP_Arjun_film ಸರ್ ಅವರ "ಕಿಸ್" ಚಿತ್ರದ ವಿಡಿಯೋ ಸಾಂಗ್ ನಾನು ನೋಡಿದೆ ...
ಸಾಂಗ್ ತುಂಬಾ ಚೆನ್ನಾಗಿದೆ 😄😄ನೀವು ನೋಡಿ .. ಎ.ಪಿ ಅರ್ಜುನ್ ಸರ್ ಅವರಿಗೂ ಒಳ್ಳೆಯದಾಗಲಿ .😄
"ಕಿಸ್" ಚಿತ್ರದ ನಾಯಕ ವಿರಾಟ್ ಅವರಿಗೂ ಒಳ್ಳೆಯದಾಗಲಿ ...
ಜೈ ಆಂಜನೇಯ 💪
https://t.co/d8XkzQskHr
#ಜೈ#ಸರ್ಜಾವಂಶ
ದ್ರುವ ಅಣ್ಣ ಮೇರಾ ಪ್ರಾಣ ಹೇ
ನಾವು ಹೇಳದೆ ಕೇಳದೆ ಇದ್ದರೂ ನಮ್ಮ
ಕಷ್ಟ,ಸುಖ,ನೋವು,ನಲಿವುಗಳಿಗೆ, ಸ್ಪಂದಿಸುವ ಒಂದೇ ಒಂದು ದೈವ ಅದು
ಆಂಜನೇಯ
LOVE U DHRUVA BOSS
ಜೈ ಹನುಮಾನ್
@DhruvaSarja Bro @chirusarja Bro