A HC judge has been threatened for exposing BJP's corrupt govt in Karnataka.
Institution after institution is being bulldozed by the BJP.
Each of us must stand with those fearlessly doing their duty. #DaroMat
ಸೇಡು, ದ್ವೇಷದ ರಾಜಕೀಯವನ್ನೇ ಮುಂದುವರಿಸಿರುವ BJP, ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದ್ದ @NSUIKarnataka ಅಧ್ಯಕ್ಷರಾದ ಶ್ರೀ ಕೀರ್ತಿ ಗಣೇಶ್ ಅವರನ್ನು ಬಿಡುಗಡೆಗೊಳಿಸುವಲ್ಲಿ ವಕೀಲರ ತಂಡ ಯಶಸ್ವಿಯಾಗಿದೆ. ಅವರಿಗೆ ನನ್ನ ಧನ್ಯವಾದಗಳು.
ಪಠ್ಯಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರ್ಕಾರ ಬಸವಣ್ಣ,ಅಂಬೇಡ್ಕರ್,ಭಗತ್ಸಿಂಗ್,ಕುವೆಂಪು ಸೇರಿದಂತೆ ಹಲವು ಶ್ರೇಷ್ಠವ್ಯಕ್ತಿಗಳನ್ನು ಅವಮಾನಿಸಿದ್ದನ್ನು ಖಂಡಿಸಿ ಪ್ರತಿಭಟಿಸಿದ NSUI ರಾಜ್ಯಾಧ್ಯಕ್ಷ ಕೀರ್ತಿಗಣೇಶ್ ಹಾಗೂ ಹಲವು ಕಾಂಗ್ರೆಸ್ ಸದಸ್ಯರನ್ನು ಬಂಧಿಸಲಾಗಿದೆ. ಬಿಜೆಪಿಯು ಪ್ರತಿಭಟಿಸುವ ಸಾಂವಿಧಾನಿಕ ಹಕ್ಕಿನ ಮೇಲೆ ಪ್ರಹಾರ ಮಾಡಿದೆ.
1/4
It's been 3 days, Since activists of @NSUIKarnataka led by President Keerthi Ganesh were undemocratically arrested & jailed by Karnataka Police on direct orders from CM @BSBommai.
Is it a crime to raise voice for the rights of students in Karnataka?
#ReleaseNSUIActivists
Protest is our right & so I condemn the coward act of Karnataka Govt.for arresting @NSUIKarnataka activists for their today’s peaceful protest against saffronisation of education.
I demand immediate release of all the activists & @nsui will widely protest if they aren’t released
ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಹುಟ್ಟುಹಬ್ಬದ ಅಂಗವಾಗಿ NSUI ರಾಜ್ಯಾಧ್ಯಕ್ಷರಾದ @KirthiGanesh1 ಅವರ ಮಾರ್ಗದರ್ಶನದಂತೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ NSUI ವತಿಯಿಂದ
ಬಡವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸಿ ಅವರಿಗೆ ಉಚಿತ ಪುಸ್ತಕ ಹಾಗೂ ಸಿಹಿ ತಿಂಡಿ ವಿತರಣೆ.
#HappyBirthdayDKShivakumar
ಹುಟ್ಟುಹಬ್ಬದಂದು ಶುಭ ಕೋರಿದ ಎನ್ಎಸ್ಯುಐ ಯುವ ಮಿತ್ರರಿಗೆ ಧನ್ಯವಾದಗಳು. ಯುವ ನಾಯಕರನ್ನು ಸೃಷ್ಟಿಸಲು ಸಂಘಟನೆಯು ಬಹು ಮುಖ್ಯ ಪಾತ್ರವಹಿಸುತ್ತಿದೆ. ಈ ಪ್ರಯತ್ನ ಇನ್ನಷ್ಟು ಬಲಗೊಳ್ಳಲಿ ಎಂದು ಆಶಿಸುತ್ತೇನೆ.
@NSUIKarnataka
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಇಂದು ನನ್ನ ನಿವಾಸಕ್ಕೆ ಭೇಟಿ ನೀಡಿ ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಚರ್ಚೆ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಶಿವಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು.
First time in India: a Congress MLA procures vaccines and starts administering them for free.
First such effort by any party in India.
I am proud to have taken my second dose of vaccine from a fellow Congressman. Thank you Dr @DvgShamanurS.
#LetCongressVaccinate
NSUI leaders and members from Pulikeshinagara assembly constituency distributed food to the needy, Covid positive patients and Covid19 frontline workers at Dr. B.R.Ambedkar Hospital in Bengaluru.
#LadengeAurJeetenge
They won’t let the Congress procure vaccines with MLA/MLC development funds.
Now you know why.
BJP leaders exposed earning Rs 700 ‘commission’ selling vaccines for Rs 900 a dose through private hospitals.
#BJPvaccineScam#LetCongressVaccinate
On Jawaharlal Nehru’s death anniversary, this is just a friendly reminder of the things you can blame him for 🤷♂️
What else do you blame him for? Use the comments ⌨️
#LetsBlameNehru#Nehruji#Nehru
BJP has failed Karnataka.We are ready with 100Cr plan to provide vaccines for our people.I request all the party workers,& office bearers of the frontal org. to come forward &join the cause & help to get 50 registrations a day on Govt.portal for vaccination.
#LetCongressVaccinate