ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ರೋಹಿತ್ ಚಕ್ರತೀರ್ಥ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು...
ಹಾಗೆಯೇ ಸಾಮಾನ್ಯರಾಗಿದ್ದ ರೋಹಿತ್ ರನ್ನ ರಾಷ್ಟ್ರ ಮಟ್ಟಕ್ಕೆ ಪರಿಚಯಿಸಿ, ಮತ್ತೊಬ್ಬ ಪ್ರಭಾವಿ ವ್ಯಕ್ತಿಯನ್ನು ಸೃಷ್ಟಿಸಿದ್ದಕ್ಕೆ, ಎಲ್ಲಾ ಎಡಬಿಗಿಗಳಿಗೆ ಧನ್ಯವಾದಗಳು...
#rohitchakratirtha
ಪ್ರತಿ ತಿಂಗಳಿನಂತೆ ಈ ತಿಂಗಳು ಸಹ ಬಿಡುವು ಮಾಡಿಕೊಂಡು ಇಂದು ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿರುವ ಶಾಂತಾಯಿ ವೃದ್ದಾಶ್ರಮಕ್ಕೆ ಭೇಟಿನೀಡಿ ಅಲ್ಲಿರುವ ತಾಯಂದಿರ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಅವರು ಇಷ್ಟ ಪಡುವ ತಿಂಡಿ ತಿನಿಸುಗಳನ್ನು ತಿನ್ನಿಸಿ ಸ್ವಲ್ಪ ಹೊತ್ತು ಅವರ ಜೊತೆಗೆ ಕಾಲ ಕಳೆದೆ, ಪ್ರತಿತಿಂಗಳು ನನ್ನ ಹೋಗುವಿಕೆಯನ್ನು ಕಾಯುತ್ತಾರೆ.
ಆರ್ ಎಸ್ ಎಸ್ ನ ದೇಶ ಪ್ರೇಮದ ಕಾರ್ಯ ಕೆಲಸ ನಿಷ್ಠೆಗೆ ಯಾರ ಸರ್ಟಿಫಿಕೇಟಿನ ಅವಶ್ಯಕತೆ ಇಲ್ಲ
ಅದು ತನ್ನ ಕೆಲಸವನ್ನ ಯಾರ ಹತ್ತಿರನೂ ಹೇಳಿಸಿಕೊಂಡು ಇಲ್ಲ ಯಾರ ಬೆದರಿಕೆಗೂ ಬಗ್ಗಿ ಕೆಲಸವನ್ನೂ ಮಾಡಿಲ್ಲ ಮಾಡೋಲ್ಲ
ಮನೆಯ ಮಕ್ಕಳ ಬಗ್ಗೆ ಅವರ ಪೋಷಕರಿಗೆನೆ ನಂಬಿಕೆ ಇಲ್ಲ ಅಂದ್ರೆ ಅಂತಹ ಮೂರ್ಖ ಶಿಖಾಮನಿಗಳು ಬದುಕಿದ್ದು ಉಪಯೋಗವಿಲ್ಲ😶
#ಸಂಘಿ✊🚩