Birthdays have never excited me.. its the happiness I see around, now especially with my tiny tots, they get me going!
Would like to take this opportunity to thank each one of my fans n well wishers for your love and blessings ❤️
Hoping everyone is keeping safe. Do take care.
He came, he saw, he conquered.
Happy B'day to the modest, ever charming Rockstar of the nation @TheNameIsYash.
The inimitable powerhouse of the screen.We wish to create many stunning Masterpiece with you, our Juggernaut. World loves you. Let the madness begin!
#HBDRockingStarYash
ಕನ್ನಡ ಚಿತ್ರರಂಗದ ಜನಪ್ರಿಯ ನಟ, ರಾಕಿಂಗ್ ಸ್ಟಾರ್ @TheNameIsYash ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಕನ್ನಡ ಚಿತ್ರರಂಗದ ಸೇವೆ ಹಾಗೂ ನಿಮ್ಮ ಯಶೋಮಾರ್ಗ ಮೂಲಕ ಸಮಾಜ ಸೇವೆ ಮಾಡಲು ಭಗವಂತ ನಿಮಗೆ ಉತ್ತಮ ಆಯುರಾರೋಗ್ಯನೀಡಿ ಆಶೀರ್ವದಿಸಲಿಯಂದು ಹಾರೈಸುತ್ತೇನೆ.
#HBDRockingStarYASH@blsanthosh@BSBommai
ರಂಗಭೂಮಿ ಹಿನ್ನೆಲೆಯಿಂದ ಕಿರುತೆರೆಯನ್ನು ಪ್ರವೇಶಿಸಿ ಮೆಚ್ಚುಗೆ ಗಳಿಸಿ ನಂತರ ಬೆಳ್ಳಿತೆರೆಯಲ್ಲಿ ಹಲವು ಸಿನಿಮಾಗಳ ಮೂಲಕ ದಾಖಲೆಯನ್ನು ನಿರ್ಮಿಸಿ ತಮ್ಮ ಅಮೋಘ ಅಭಿನಯದ ಮೂಲಕ ಮನೆ ಮಾತಾಗಿರುವ ' ರಾಕಿಂಗ್ ಸ್ಟಾರ್' ಯಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭ ಕಾಮನೆಗಳು.
@TheNameIsYash@RadhikaPandit7@YashTrends#HappyBirthdayYash
Birthday wishes to ROCKY BHAI @Thenameisyash.
ನಮ್ಮ ನಾಡಿನ ಹೆಮ್ಮೆಯ ಕಲಾವಿದ, ಯಶೋಮಾರ್ಗದ ರೂವಾರಿ, ಕನ್ನಡಿಗರ ಪ್ರೀತಿಯ 'ರಾಕಿ ಭಾಯ್' ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.ಇನ್ನಷ್ಟು ಯಶಸ್ಸು ನೀಡಿ ಹರಸಲಿ ಎಂದು ಆಶಿಸುತ್ತೇನೆ.
#HBDRockingStarYASH#Yash
ನಮ್ಮ ನಾಡಿನ ಹೆಮ್ಮೆಯ ಕಲಾವಿದ, ಯಶೋಮಾರ್ಗದ ರೂವಾರಿ, ಕನ್ನಡಿಗರ ಪ್ರೀತಿಯ 'ರಾಕಿ ಭಾಯ್' @TheNameIsYash ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಕಲಾವಿದರಾಗಿ ಮಾತ್ರವಲ್ಲದೆ ಸಾಮಾಜಿಕ ಕಾಳಜಿ ಮೂಲಕವೂ ಯುವಜನರಿಗೆ ಸ್ಫೂರ್ತಿಯಾಗಿರುವ ನಿಮಗೆ ಭಗವಂತ ಇನ್ನಷ್ಟು ಯಶಸ್ಸು ನೀಡಿ ಹರಸಲಿ ಎಂದು ಆಶಿಸುತ್ತೇನೆ.
#HBDRockingStarYASH#Yash