@CMofKarnataka@SRVishwanathBJP@STSomashekarMLA
ನಿವೇಶನ ನೋಂದಣಿಯಾಗಿ 5 ವರ್ಷದ ಒಳಗೆ ಮನೆಯನ್ನು ಕಟ್ಟಬೇಕೆಂಬ ಪ್ರಸ್ತುತ ನಿಯಮವನ್ನು ಬದಲಾಯಿಸಿ ಮೂಲಸೌಕರ್ಯ ಪೂರ್ಣಗೊಂಡ ದಿನಾಂಕದಿಂದ 5 ವರ್ಷಗಳು ಎಂದಾಗಬೇಕು.
ಮೇಜರ್ ಅರ್ಟರಿಯಲ್ (MAR) ರಸ್ತೆಯ ಬುಲೆವಾರ್ಡ್ ಅನ್ನು ಉಳಿಸಿ ಹಸಿರೀಕರಣಕೆ ಪ್ರಾಮುಖ್ಯತೆ ಕೊಡಿ
@sathisho2555