Potholes on the road? Or road in between potholes ?
Welcome to the IT capital of India. Bengaluru -Mysuru road near Nice road junction with multiple potholes making motorists difficult to use the stretch in #Bengaluru. @NewIndianXpress@XpressBengaluru@AshwiniMS_TNIE
ನಾನು ಪರಿಸರ ದಿನದ ಬಗ್ಗೆ ಮುಖ್ಯ ಆಯುಕ್ತರು ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರವಾಗಿ, ಸರ್ಕಾರಿ ಕಛೇರಿಗಳಲ್ಲಿ ಮಿಶ್ರಿತ ತ್ಯಾಜ್ಯ ಸುಡುತ್ತಿರುವ ಬಗ್ಗೆ ಗಮನ ಸೆಳೆದು ಸೂಕ್ತ ತುರ್ತು ಕ್ರಮಕ್ಕಾಗಿ ಕೋರಿದ್ದೆ.
ಆದರೆ ಟ್ವಿಟರ್ ಇಂತಹ ವಾಸ್ತವಿಕ ನೆಲೆಗಟ್ಟಿನಲ್ಲಿ ನೇರ ಹೇಳಿಕೆಗಳನ್ನು ತಡೆಯುತ್ತದೆ.
ಏಕೆ ಹೀಗೆ?
@by2_coffee@BBMPCOMM @BBMPAdmn @CA4Blr Pedestrians are third class citizens in #NammaBengaluru.
Nobody to care for them 🙏
Hafta collection agencies are law enforcement agencies in our city🙆
@NPKLOpenForum@CMofKarnataka@BSBommai@SRVishwanathBJP@STSomashekarMLA @BBMPAdmn @hrsrajanna ಮಾನ್ಯ ರಂಗನಾಥ್ ರವರು ಹೇಳಿದಂತೆ, ಸಾಮಾನ್ಯ ರಿಂದ ಅತ ಸಾಮಾನ್ಯರಿಗೂ ಅರ್ಥವಾಗುವಂತೆ ಹಂಚಿಕೆ ಮಾಡಿ ಹಣ ಪಡೆದ, ಅದರಲ್ಲೂ ವಿಶೇಷವಾಗಿ ಬೆಂ.ನ. ನಿರ್ಮಾತೃ ನಾ. ಪ್ರ. ಕೆಂಪೇಗೌಡರ ಹೆಸರಿಡಲಾದ ಬಡಾವಣೆಯ ನಿರ್ಮಾಣದಲ್ಲಿ ಬೆಂ.ಅ.ಪ್ರಾ ತೋರುತ್ತಿರುವ ಅಸಡ್ಡೆ ಹಾಗೂ ತಾರತಮ್ಯದ ಹಿಂದಿನ ಉದ್ದೇಶವಾದರೂ ಏನು❓
@Shruthi__Rao@srinualavilli ನಗರವನ್ನು ಯೋಜನಾಬದ್ಧವಾಗಿ ನಾಲ್ಕು ದಿಕ್ಕು ಗಳಲ್ಲಿಯೂ ಸಮಾನವಾಗಿ ಪ್ರಾಶಸ್ತ್ಯ ನೀಡಿ, ಗುಣಮಟ್ಟದ ಕಾಮಗಾರಿ ನಡೆಸಿದ್ದರೆ, ಇದನ್ನೆಲ್ಲಾ ನಾಗರೀಕರು ಸಮಯಕ್ಕನುಗುಣವಾಗಿ ಅವಲೋಕಿಸಿ, ವಾರ್ಡ್ ಸಮಿತಿಗಳಲ್ಲಿ ಪಾಲ್ಗೊಂಡು ಪ್ರಶ್ನಿಸಿ, ಸರಿಪಡಿಸಿ ಕೊಂಡಿದ್ದರೆ ಜೀವನದ ಬಹುಪಾಲು ಬೆಂಗಳೂರಿನಲ್ಲಿ ರಸ್ತೆಗೆ ಮೀಸಲಿಡುವ ಅವಶ್ಯಕತೆಯಿರಲಿಲ್ಲ.
@BBMPCOMM@CMofKarnataka@BSBommai @BBMPAdmn @KarnatakaVarthe ಬಲವರ್ಧನೆಯಾಗಿದ್ದನ್ನು ಬಳಸಿಕೊಳ್ಳಲು ಜಾಗೃತಗೊಳಿಸಬೇಕಾಗಿದೆ.
ವಾರ್ಡ್ ಸಮಿತಿ ಸಭೆಯಲ್ಲಿ ಹೆಚ್ಚು ಹೆಚ್ಚು ನಾಗರೀಕರು ಬಾಗವಹಿಸಲು ಪ್ರೇರೇಪಿಸುವುದು
ವಾರ್ಡ್ ನ ಸಾಮಾನ್ಯ ಸಮಸ್ಯೆಗಳಿಗೆ ಒತ್ತು ನೀಡುವುದು
ವಾರ್ಡ್ ನಾಗರೀಕ ತಜ್ಞರನ್ನು ಗುರುತಿಸಿ ಗುಣಮಟ್ಟ ಪರಿಶೀಲನಾ ಸಮಿತಿ ರಚಿಸುವುದು.
One of the best infographics made on #WardCommittees by @umeshbabupg@BCLIPAlumni@BPACofficial Hope this convinces you to come to the most amazing gathering(in person!) ಬೃಹತ್ ಬೆಂಗಳೂರು ವಾರ್ಡ್ ಸಮಿತಿ ಸಮಾವೇಶ! 10AM 28th Mt Carmel College.Banni https://t.co/xIFtv8Txf9 @ragubengaluriga