ಶತಾಬ್ದಿ ಎಕ್ಸ್ಪ್ರೆಸ್🚆 ಹಿಂದಿಕ್ಕಿದ ವಂದೇ ಭಾರತ್ - ಎಕ್ಸ್ಪ್ರೆಸ್ ರೈಲಿನ🚄 ವೇಗ ಎಷ್ಟು ಗೊತ್ತ.. ಗಂಟೆಗೆ 150 ರಿಂದ 180 KM. .. ಶೀಘ್ರದಲ್ಲೇ ಬೆಂಗಳೂರು to ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್.
Source : AshwiniVaishnaw, Min of Railways
#Bengaluru#vandebharatexpress
ಬೆಂಗಳೂರಿನ ರಸ್ತೆಗೆ ಬಂದಿಳಿದಿವೆ ಮಾಲಿನ್ಯ ರಹಿತ @BMTC_BENGALURU ಬಸ್. ಸಧ್ಯ 75ಬಸ್ ಗಳ ಸಂಚಾರ ಆರಂಭ, 40+1ಆಸನಗಳು, ಸೀಟ್ ಬೆಲ್ಟ್, ಸಿಸಿಟಿವಿ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಪ್ಯಾನಿಕ್ ಬಟನ್, ಅಂಗವಿಕಲರಿಗೆ ರ್ಯಾಂಪ್ ಸೌಲಭ್ಯ. ನೇರಳೇ ಬಣ್ಣದ ಆಕರ್ಷಕ ವಿನ್ಯಾಸ.@FriendsofBMTC
https://t.co/f0VGfxTPc2
ಆಡಿಸಿ ನೋಡು ಬೀಳಿಸಿ 🧸ನೋಡು ಉರುಳಿ ಹೋಗದು ಹಾಡಿನಲ್ಲಿ ಕಾಣ ಸಿಗುವ ಗೊಂಬೆ ಯಾರಿಗೆ ತಿಳಿದಿಲ್ಲ ಹೇಳಿ.
ಹೌದು ಚನ್ನಪಟ್ಟಣದ ಗೊಂಬೆ ಪ್ರಸಿದ್ದಿ ಪಡೆದಿದೆ. ಇದೀಗ ಚನ್ನಪಟ್ಟಣದ ಗೊಂಬೆಗಳು ರೈಲ್ವೇ ನಿಲ್ದಾಣಗಳಲ್ಲಿ ಮಾರಾಟ-ಖರೀದಿಗೆ ಅವಕಾಶ ಮಾಡಲಾಗಿದೆ. @drmsbc@CMofKarnataka#toys#channapatnatoys
https://t.co/2QqhwVSyix
ರಾಜಧಾನಿಯ @BMTC_BENGALURU 🚍 ಅವ್ಯವಸ್ಥೆಯ ಆಗರವಾಗಿದೆ. ಕಿತ್ತುಹೋದ ಸ್ಲ್ಯಾಬ್ ಗಳು ಗೋಡೆಗೆ ಅಂಟಿಸಿದ ಭಿತ್ತಿಚಿತ್ರಗಳು. ಇದು ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ. ಕಳೆದ ತಿಂಗಳಲ್ಲಿ ವಿದ್ಯುತ್ ⚡️ಸ್ಪರ್ಶಿಸಿ ಅಸುನೀಗಿದ್ದರು. ಇನ್ನಾದರೂ @BBMPCOMM ಸಾರ್ವಜನಿಕರ ಸುರಕ್ಷತೆಗೆ ಮುಂದಾಗಲಿ. @Bus4us_BLR
ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಸುರಕ್ಷಿತ ಸ್ಕೈವಾಕ್ ಸಾರ್ವಜನಿಕರು ಬಳಸುತ್ತಿಲ್ಲ. ಈ ಸ್ಥಳದಲ್ಲಿ ಜನರ ದಟ್ಟಣೆ ಜಾಸ್ತಿ ಇದೇ. ಇಲ್ಲಿ ಪ್ರತಿನಿತ್ಯ ಸಾವಿರಾರು 🚗🚌🏍️🛻ಚಲಿಸುತ್ತವೆ.ರಸ್ತೆಯನ್ನು ಸುರಕ್ಷಿತವಾಗಿ ದಾಟಲು Skywalk ನಿರ್ಮಾಣ ಮಾಡಲಾಗಿದ್ದರು,ನಾಗರಿಕರು ಸ್ಕೈವಾಕ್ ಬಳಸುತ್ತಿಲ್ಲವೇಕೆ? ಏನಾದರೂ ಕೊರತೆ ಇದೆಯೇ?🤔#Bengaluru
ನೀವು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ 🚆 ನಿಲ್ದಾಣಕ್ಕೆ ಹೋಗುತ್ತೀರ. ಈಗ #Bengaluru ರೈಲು ನಿಲ್ದಾಣಗಳಲ್ಲಿ ಬಾಗಲಕೋಟೆಯ ಇಳಕಲ್ ಸೀರೆಗಳು ನಿಮಗೆ ಸಿಗುತ್ತವೆ ಅದು ಹೇಗೆ ಅಂತೀರ ಈ ವಿಡಿಯೋ ನೋಡಿ.. @drmsbc@KARailway@bengalurutrains@PCMohanMP
https://t.co/NDHYuknBua
ಹಲಸೂರು ಕೆರೆ ನಿರಂತರ ಕಲ್ಮಶ. ಕೋಟಿ ಕೋಟಿ 💰ವೆಚ್ಚ ಮಾಡಿದ್ದರೂ ಶುಚಿತ್ವ ಕಾಣದ ಹಲಸೂರು ಕೆರೆ. ರಾಜಕಾಲುವೆಯಿಂದಲೂ ಕೆರೆ ಸೇರುವ ತ್ಯಾಜ್ಯ.
📍Halasuru ( Ulsoor) ಕೆರೆಯಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನಲ್ ತ್ಯಾಜ್ಯ ತುಂಬಿಕೊಂಡಿರುವುದು ನೋಡಬಹುದು.
@Prodef_blr @BBMPCares @Namma_Bengaluru#Bengaluru#savelakes
ಆಗಲೋ ಈಗಲೋ ಬೀಳೋ ಹಾಗಿದೆ ಈ ಸ್ಕೈ ವಾಕ್! ಬೆಂಗಳೂರಿನ ಮೆಜೆಸ್ಟಿಕ್ ಅಲಂಕಾರ ಪ್ಲಾಜಾ ಬಳಿ ಇರುವ ಸ್ಕೈವಾಕ್ ಅಪಾಯದಲ್ಲಿದೆ. ಅನಾಹುತ ಸಂಭವಿಸುವ ಮುನ್ನ @BBMPCOMM ಪಾಲಿಕೆ ಎಚ್ಚೆತ್ತುಕೊಳ್ಳ ಬೇಕಿದೆ. @dineshgrao@PCMohanMP#bbmpcares#BBMP#Bengaluru
ಜಲಮಂಡಳಿಯ @Chairmanbwssb ಕಾಮಗಾರಿ ನಡೆಯುತ್ತಿರುವುದರಿಂದ ಮೆಜೆಸ್ಟಿಕ್ ಲಿಂಕ್ ರಸ್ತೆ ಯಲ್ಲಿ ಪಾದಚಾರಿಗಳು & 🛵 🚶♀️🚗 ಸಾಗುವುದೇ ತ್ರಾಸದಾಯಕವಾಗಿದೆ.
ಹಲವು ತಿಂಗಳುಗಳಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ @JanataDal_S ಕಚೇರಿ ಹಾಗೂ ಮೆಜೆಸ್ಟಿಕ್ ಸಂಪರ್ಕಿಸುವ ಲಿಂಕ್ ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದೆ. #Bengaluru