My Parents taught me Shlokas and celebrated all Hindu festivals,sent me to Christian Jesuit school,welcomed my Muslim and Sikh friends for Dosa parties when we stayed in Patna,I have the dearest friends in all communities whom we Trust with Love🧝🏽🧑🏼🎤🧑🏽🚀 🤶🏼Parents!Home Talk matters
ಕನ್ನಡ ದ್ವಜವನ್ನು ಕೆಲವು ಕಿಡಿಗೇಡಿಗಳು ಸುಟ್ಟಿದ್ದಾರೆ. ಈ ಕೃತ್ಯದ ಹಿಂದಿರುವ ಹೇಡಿಗಳನ್ನು ಕೂಡಲೇ ಭಂದಿಸಿ ಶಿಕ್ಷೆ ನೀಡಬೇಕು. ಇದಕ್ಕಾಗಿ ಹೋರಾಟ ಮಾಡಿದ ನಮ್ಮ ವೀರ ಕನ್ನಡಿಗರನ್ನು ಬಿಡುಗಡೆ ಮಾಡಬೇಕು. ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಅಗೌರವಿಸುವ ಯಾರೇ ಆದರೂ ಅವರ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಲೇಬೇಕು. ಜೈ ಕನ್ನಡಾಂಬೆ 🙏🙏
Appu’s dream, an incredible journey. It's time for the return - "Gandhada Gudi"
ಅಪ್ಪು ಅವರ ಕನಸಿದು, ಅದ್ಭುತ ಪಯಣ
ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ
ಮರುಕಳಿಸಿದ ಚರಿತ್ರೆಯಿದು – “ಗಂಧದ ಗುಡಿ”
https://t.co/uHe5gL8eiX
#GandhadaGudi@PuneethRajkumar@amoghavarsha@PRK_Productions