🔥 ಎರಡು ದಿವಸದಲ್ಲಿ 14,00000 ಜನ ಈ ವಿಡಿಯೋ ನೋಡಿದ್ದಾರೆ. ನಿನ್ನೆ ವಿಧಾನ ಸೌಧದಲ್ಲಿ officer ಹತ್ರ ಮಾತಾಡುವಾಗ ಈ ವಿಡಿಯೋ ತೋರಿಸಲು ಹೋಗಿದ್ದಕ್ಕೆ "ನೋಡಿದ್ದೀನೆ ಬಿಡಿ" ಅಂದ್ರು!!
👉 ಈ ಸಮಸ್ಯೆಯ ವಿಷಯ ಯಾವ ಮಟ್ಟಕ್ಕೆ ಮುಟ್ಟಿದೆ ಎಂಬುದಕ್ಕೆ ಸಾಕ್ಷಿ!!
👉 ನಿಮ್ಮೆಲ್ಲರ ಸಹಕಾರ, ಬೆಂಬಲದಿಂದ ಸಮಗ್ರ ಭಾಷಾ ನೀತಿ ಬದಲಿಸಲು ಪ್ರಯತ್ನ ಮುಂದುವರೆಸುತ್ತೇನೆ 🙏
#ಜ್ಞಾನೇಶ್ವರಶಿಕ್ಷಣನೀತಿವರದಿಅನುಷ್ಠಾನನಿಯೋಗ
#TwoLanguagesInClass9and10
#gnaneshwareducationpolicyreport
#ಕನ್ನಮೊದಲುಬಳಗ
https://t.co/UFdXwmHMU8
ಪ್ರಿಯಾಂಕ್ , ಜಾರಕಿಹೊಳಿ, MB ಪಾಟೀಲ್
ಇಂತಾ ನಾಯಕರನ್ನ ಕೊಟ್ಟ ನಮ್ಮ ಉತ್ತರ ಕರ್ನಾಟಕದ ಗತಿ ಸರಿ ಮಾಡಾಕ ಯಾರು ಮುಂದ ಬರವಲರು.
@siddaramaiah ನಿಮ್ಮ ಮೇಲಿರೋ ಸ್ವಲ್ಪ ನಂಬಿಕೇನು ಕಳ್ಕೊ ಬ್ಯಾಡ್ರಿ. ಗಮನ ಕೊಡಿ, ಕೆಲಸ ಮಾಡಿ.
ಒಳ್ಳೆ ಸರಕಾರಿ ಶಾಲೆ, ಗುಣಮಟ್ಟ ಆಹಾರ, ಚೊಲೋ ದವಕನಿ ಇವೆ ನಮಗೆ ಬೇಕಾಗಿರೋದು.
ಹಾಲಿಗೆ ಹುಳಿ ಹಿಂಡಿದರೆ ಅದು ಕೆಡುವಂತೆ, ನಮ್ಮ ಮನಸ್ಸಿಗೂ ಅಶುದ್ಧಿಗಳು ಸೇರಿದರೆ ಅದು ಗೊಂದಲಗೊಳ್ಳುತ್ತದೆ. ನಮ್ಮ ಇಂದ್ರಿಯಗಳು, ಮನಸ್ಸು ಮತ್ತು ಜೀವನವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಊಟ ಮಾಡುವ ಮುನ್ನ ಕೈ ತೊಳೆದು ಸ್ವಚ್ಚವಾಗಿರುತ್ತೀವೋ, ಹಾಗೆಯೇ ಬದುಕಿನಲ್ಲಿ ಮನಸ್ಸು ಶುದ್ಧವಾಗಿರಬೇಕು.
— ಪೂಜ್ಯ ಸಿದ್ದೇಶ್ವರ ಸ್ವಾಮಿಗಳು
“ನಾವು ಗಳಿಸಿದ ಹಣದಿಂದ ಸಂತೋಷ ಪಡುವುದಕ್ಕಿಂತಲೂ, ನಾವು ಮಾಡುವ ಕೆಲಸದಿಂದ ಆನಂದ ಪಡಬೇಕು. ಕೋಟಿ ರೂಪಾಯಿ ಸಂಪತ್ತಿಗಿಂತ, ಮಾಡಿದ ಕೆಲಸದಲ್ಲಿ ತೃಪ್ತಿಯನ್ನು ಕಾಣುವಲ್ಲಿ ನಿಜವಾದ ಜೀವನದ ಸಾರ್ಥಕತೆಯಿದೆ.”
— ಪೂಜ್ಯ ಸಿದ್ದೇಶ್ವರ ಸ್ವಾಮಿಗಳು
“ಎಲ್ಲರೂ ಶ್ರೀಮಂತರಾಗಿರುವುದಿಲ್ಲ, ಎಲ್ಲರೂ ಬಡವರಾಗಿಯೇ ಇರಲಿದ್ದಾರೆಂದೂ ಅಲ್ಲ. ಬಡತನ ಮತ್ತು ಶ್ರೀಮಂತಿಕೆ ನಾವು ತಿಳಿದಂತೆಯೂ ಅಲ್ಲ. ನಮ್ಮಲ್ಲಿ ಇರುವುದರೊಳಗೆ ಕಾಣುವ ಆನಂದವೇ ನಿಜವಾದ ಶ್ರೀಮಂತಿಕೆ!”
– ಪೂಜ್ಯ ಸಿದ್ದೇಶ್ವರ ಸ್ವಾಮಿಗಳು
"ಜೀವನದಲ್ಲಿ ಸಂತೋಷವೇ ಅತ್ಯಂತ ಮಹತ್ವದ್ದು! ಅವರಂತೆ ನಾವಾಗಬೇಕು-ಇವರಂತೆ ನಾವಾಗಬೇಕು... ಹೀಗೆ ಬೇಕು... ಬೇಕು...ಗಳನ್ನು ಬಯಸುತ್ತಾ ಹೋದಲ್ಲಿ ಸಂತೋಷವೇ ಮರೆಯಾಗಲಿದೆ! ಇನ್ನೊಬ್ಬರ ಮನೆಯಲ್ಲಿ ಕಂಡ ವಸ್ತುಗಳನ್ನು ಬಯಸದೆ, ನಮ್ಮಲ್ಲಿರುವ ವಸ್ತುಗಳಲ್ಲೇ ಸಂತೋಷವಾಗಿರಬೇಕು." -ಪೂಜ್ಯ ಸಿದ್ದೇಶ್ವರ ಸ್ವಾಮಿಗಳು
ಜೋಕಾಲಿಯು ಮೇಲೆ-ಕೆಳಗೆ ಆಡುವ ಹಾಗೆ, ಜೀವನವೂ ಏರಿಳಿತಗಳಿಂದ ತುಂಬಿರುತ್ತದೆ. ಎಲ್ಲರೂ ಒಂದೇ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡರೆ, ಚೆನ್ನಾಗಿ ಬೆಳೆಯಲು ಸಾಧ್ಯ. ನಮಗೆ ಇಷ್ಟವಿಲ್ಲದ ಸಂಗತಿಗಳು ನಡೆದಾಗ ಉಪೇಕ್ಷೆ ಮಾಡಬೇಕು, ಆಗ ಜೀವನ ಸುಲಭವಾಗುತ್ತದೆ.
-ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು
“ಇತರರು ಹೇಳುವ ಕೊರತೆಗಳನ್ನು ಕೇಳುತ್ತಾ ಹೋದರೆ ಚಿಂತೆಗಳಲ್ಲಿಯೇ ಮುಳುಗಿ ಹೋಗುತ್ತೇವೆ! ದೇವರು ನಮಗೆ ಏನು ಕೊಟ್ಟಿದ್ದಾನೋ ಅದರಲ್ಲಿಯೇ ಸಂತೋಷವಾಗಿರಬೇಕು”
- ಸಿದ್ದೇಶ್ವರ ಮಹಾಸ್ವಾಮಿಗಳು
His name is Dr Sanjay he writes prescription in Kannada. Make him famous.
ಕನ್ನಡದಲ್ಲಿ ಮಾತ್ರೆ ಚೀಟಿ ಬರೆಯುವ ಡಾ. ಸಂಜಯ್ ರನ್ನು ಹೆಚ್ಚು ಮುನ್ನೆಲೆಗೆ ತನ್ನಿ.
https://t.co/CZX7AqWDxg
@KEA_karnataka@CMofKarnataka@drmcsudhakar Sir we are humble request is please conduct the 402 PSI exams on October 3 please don't postponed sir we are suffering lots of problems please consider has serious and conduct the examination sir ...🙏🙏