Guru Brahma Guru Vishnu Guru Devo maheshwara Guru sakshat Param Brahma tasmai Shri gurave namaha.
This Shloka explains about the greatness of gurus.🙏
#gurupoornima#GuruPurnima2021#Guru
ಭದ್ರಾವತಿಯ ನಗರಸಭೆ ಚುನಾವಣೆಯಲ್ಲಿ 34ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನನ್ನ ತಾಯಿ ಲತಾ ಚಂದ್ರಶೇಖರ್ ರವರು,ಭಾರೀ ಬಹುಮತಗಳ ಅಂತರದಿಂದ ಜಯ ಸಾಧಿಸಿದ್ದು.ಗೆಲುವಿಗೆ ಕಾರಣಕರ್ತರಾದ ಮತದಾರರು ಹಾಗೂ ಚುನಾವಣೆಯಲ್ಲಿ ಶ್ರಮಿಸಿದ್ದ ಪಕ್ಷದ ಕಾರ್ಯಕರ್ತರು,ಮುಖಂಡರ,ಹಿರಿಯರು ಹಾಗೂ ಸ್ನೇಹಿತರಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ.
ಭದ್ರಾವತಿಯ 34ನೇ ವಾರ್ಡಿನ ನಗರಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನನ್ನ ತಾಯಿ *ಲತಾ ಚಂದ್ರಶೇಖರ್* ರವರು ನಾಮಪತ್ರ ಸಲ್ಲಿಸಿರುತ್ತಾರೆ. ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಹಾಗೂ ಬೆಂಬಲ ನಮಗಿರಲಿ.
#Bhadravathi#Election2021
ಸೃಷ್ಟಿಯ ಮೊದಲ ದಿನ....
ಸೂರ್ಯನ ಕಿರಣದ ಮೊದಲ ದಿನ...
ಹಸಿರೆಲೆಗಳ ಚಿಗುರೊಡೆಯುವ ದಿನ..
ಹಿಂದೂ ವರ್ಷದ ಆರಂಭದ ದಿನ.
ನನ್ನ ಎಲ್ಲಾ ಸಮಾಜ ಬಾಂಧವರಿಗೆ ಹಾಗೂ ಮಿತ್ರರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..
#ಜೈಶ್ರೀರಾಮ್#Ugadi2021#Ugadi